ಬೆಂಗಳೂರು : ರಾಜ್ಯದಲ್ಲಿ ಸೈಬರ್ ವಂಚಕರ ಕಾಟಕ್ಕೆ ಪೊಲೀಸ್ ಇಲಾಖೆ ಎಷ್ಟೇ ಕಠಿಣ ಕ್ರಮ ಕೈಗೊಂಡರು ಸಹ ಸೈಬರ್ ವಂಚಕರ ಹಾವಳಿ ಮುಂದುವರೆದಿದೆ. ಇದಿಗ ಸೈಬರ್ ಕಳ್ಳರು ಸಲೀಂ ಅಹಮದ್ ವಾಟ್ಸಪ್ ಹ್ಯಾಕ್ ಮಾಡಿದ್ದಾರೆ.
ಹೌದು ಸರ್ಕಾರಿ ಮುಖ್ಯ ಸಚೇತಕ ಹಾಗೂ ಎಂಎಲ್ಸಿ ಆಗಿರುವಂತಹ ಸಲಿ ಮಹಮ್ಮದ್ ಅವರ ವಾಟ್ಸಪ್ ಹ್ಯಾಗಿದ್ದು ಬೆಳಿಗ್ಗೆ ಕೋರಿಯರ್ ಹೆಸರಿನಲ್ಲಿ ಖದೀಮರು ಕರೆ ಮಾಡಿದ್ದಾರೆ ವಾಟ್ಸಪ್ ಹ್ಯಾಕ್ ಆಗುತ್ತಿದ್ದಂತೆ ಸಲೀಂ ಅಹಮದ್ ಅವರು ಎಚ್ಚೆತ್ತುಕೊಂಡಿದ್ದಾರೆ. ತಕ್ಷಣ ಪೊಲೀಸ್ ಠಾಣೆಗೆ ಸಲಿಂ ಅಹ್ಮದ್ ದೂರು ನೀಡಿದ್ದಾರೆ. ವಾಟ್ಸಪ್ ಹ್ಯಾಕ್ ಆಗಿರುವ ಕುರಿತು ಸಲೀಂ ಅಹ್ಮದ್ ಪೋಸ್ಟ್ ಸಹ ಮಾಡಿದ್ದಾರೆ.








