Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಮಲ್ ಹಾಸನ್ ಸಿನೆಮಾ ತಂಡ ಸಂಧಾನಕ್ಕೆ ಬಂದ್ರೆ ನಾವು ಸಿದ್ಧ, ಆದ್ರೆ ಕ್ಷಮೆ ಕೇಳಲೇಬೇಕು : ಚಲನಚಿತ್ರ ವಾಣಿಜ್ಯ ಮಂಡಳಿ ಆಗ್ರಹ

03/06/2025 6:55 PM

IPL 2025 Final : ಕಪ್ ಗೆದ್ದ ತಂಡಕ್ಕೆ ಎಷ್ಟು ‘ಹಣ’ ಸಿಗುತ್ತೆ ಗೊತ್ತಾ.?

03/06/2025 6:53 PM

ಈ ಹೋಟೆಲಿನಲ್ಲಿ ‘RCB’ ಗೆಲುವಿಗಾಗಿ ಅಭಿಮಾನಿಗಳು, ಸಾರ್ವಜನಿಕರಿಗೆ ‘ಉಚಿತವಾಗಿ ಟೀ ಹಂಚಿಕೆ’

03/06/2025 6:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ದೇಶದಲ್ಲಿ ಹೆಚ್ಚಿದ ಕೋವಿಡ್ ಕೇಸ್ : ಗದಗ ಜಿಲ್ಲೆಯಲ್ಲಿ ಮಹಾಮಾರಿಗೆ ವ್ಯಕ್ತಿ ಬಲಿ
KARNATAKA

BREAKING : ದೇಶದಲ್ಲಿ ಹೆಚ್ಚಿದ ಕೋವಿಡ್ ಕೇಸ್ : ಗದಗ ಜಿಲ್ಲೆಯಲ್ಲಿ ಮಹಾಮಾರಿಗೆ ವ್ಯಕ್ತಿ ಬಲಿ

By kannadanewsnow0508/01/2024 6:23 AM

ಬೆಂಗಳೂರು : ದೇಶದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನೆಲೆಯಲ್ಲಿ ರಾಜ್ಯದಲ್ಲೂ ಕೂಡ ಕರೋನ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇದೀಗ ಗದಗ ಜಿಲ್ಲೆಯಲ್ಲಿ ಕರೋನಾ ಸೋಂಕಿಗೆ 48 ವರ್ಷದ ವ್ಯಕ್ತಿ ಒಬ್ಬರು ಬಲಿಯಾಗಿರುವ ಘಟನೆ ವರದಿಯಾಗಿದೆ.

ಕೊರೊನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಗದಗ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಕೊರೊನ ಸೋಂಕಿಗೆ ಒಳಗಾಗಿ ಇದೀಗ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಬೆಂಗಳೂರಿನಲ್ಲಿ 177 ಜನರಿಗೆ ಕೊರೋನ ಸೋಂಕು ದೃಢವಾಗಿದ್ದು, ರಾಜ್ಯದಲ್ಲಿ ಕೊರೊನ ಪಾಸಿಟಿವ್ ರೇಟ್ ಶೇಕಡ 8.61 ಕ್ಕೆ ಏರಿಕೆಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ 1081 ಜನರಲ್ಲಿ ಕರೋನ ಸೋಂಕು ಸಕ್ರಿಯವಾಗಿದೆ ರಾಜ್ಯದಲ್ಲಿ ಈವರೆಗೆ 379 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಲ* ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರೋನ ಸೋಂಕು ಪ್ರಕರಣಗಳ ಕೇಸ್ ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Share. Facebook Twitter LinkedIn WhatsApp Email

Related Posts

ಕಮಲ್ ಹಾಸನ್ ಸಿನೆಮಾ ತಂಡ ಸಂಧಾನಕ್ಕೆ ಬಂದ್ರೆ ನಾವು ಸಿದ್ಧ, ಆದ್ರೆ ಕ್ಷಮೆ ಕೇಳಲೇಬೇಕು : ಚಲನಚಿತ್ರ ವಾಣಿಜ್ಯ ಮಂಡಳಿ ಆಗ್ರಹ

03/06/2025 6:55 PM1 Min Read

ಈ ಹೋಟೆಲಿನಲ್ಲಿ ‘RCB’ ಗೆಲುವಿಗಾಗಿ ಅಭಿಮಾನಿಗಳು, ಸಾರ್ವಜನಿಕರಿಗೆ ‘ಉಚಿತವಾಗಿ ಟೀ ಹಂಚಿಕೆ’

03/06/2025 6:51 PM1 Min Read

BREAKING : ರಾಜ್ಯದಲ್ಲಿ ಇಂದು ಹೊಸದಾಗಿ 53 ಕೊರೊನ ಪ್ರಕರಣಗಳು ಪತ್ತೆ | Karnataka Corona Updates

03/06/2025 6:26 PM1 Min Read
Recent News

ಕಮಲ್ ಹಾಸನ್ ಸಿನೆಮಾ ತಂಡ ಸಂಧಾನಕ್ಕೆ ಬಂದ್ರೆ ನಾವು ಸಿದ್ಧ, ಆದ್ರೆ ಕ್ಷಮೆ ಕೇಳಲೇಬೇಕು : ಚಲನಚಿತ್ರ ವಾಣಿಜ್ಯ ಮಂಡಳಿ ಆಗ್ರಹ

03/06/2025 6:55 PM

IPL 2025 Final : ಕಪ್ ಗೆದ್ದ ತಂಡಕ್ಕೆ ಎಷ್ಟು ‘ಹಣ’ ಸಿಗುತ್ತೆ ಗೊತ್ತಾ.?

03/06/2025 6:53 PM

ಈ ಹೋಟೆಲಿನಲ್ಲಿ ‘RCB’ ಗೆಲುವಿಗಾಗಿ ಅಭಿಮಾನಿಗಳು, ಸಾರ್ವಜನಿಕರಿಗೆ ‘ಉಚಿತವಾಗಿ ಟೀ ಹಂಚಿಕೆ’

03/06/2025 6:51 PM

ಬ್ರಹ್ಮಪುತ್ರ ನದಿ ನೀರು ಚೀನಾ ಅಡ್ಡಗಟ್ಟಿದ್ರೆ ನಮ್ಗೆ ಲಾಭ ; ಪಾಕ್’ಗೆ ಭಾರತ ಶಾಕಿಂಗ್ ಕೌಂಟರ್.!

03/06/2025 6:36 PM
State News
KARNATAKA

ಕಮಲ್ ಹಾಸನ್ ಸಿನೆಮಾ ತಂಡ ಸಂಧಾನಕ್ಕೆ ಬಂದ್ರೆ ನಾವು ಸಿದ್ಧ, ಆದ್ರೆ ಕ್ಷಮೆ ಕೇಳಲೇಬೇಕು : ಚಲನಚಿತ್ರ ವಾಣಿಜ್ಯ ಮಂಡಳಿ ಆಗ್ರಹ

By kannadanewsnow0503/06/2025 6:55 PM KARNATAKA 1 Min Read

ಬೆಂಗಳೂರು : ಕನ್ನಡ ತಮಿಳುನಿಂದ ಹುಟ್ಟಿದ್ದು ಎಂದು ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆದರೂ ಕೂಡ ಅವರು…

ಈ ಹೋಟೆಲಿನಲ್ಲಿ ‘RCB’ ಗೆಲುವಿಗಾಗಿ ಅಭಿಮಾನಿಗಳು, ಸಾರ್ವಜನಿಕರಿಗೆ ‘ಉಚಿತವಾಗಿ ಟೀ ಹಂಚಿಕೆ’

03/06/2025 6:51 PM

BREAKING : ರಾಜ್ಯದಲ್ಲಿ ಇಂದು ಹೊಸದಾಗಿ 53 ಕೊರೊನ ಪ್ರಕರಣಗಳು ಪತ್ತೆ | Karnataka Corona Updates

03/06/2025 6:26 PM

BREAKING: ಶಿವಮೊಗ್ಗದ ಆನಂದಪುರ ಪೊಲೀಸರಿಂದ ಆರೋಪಿ ಕಾಲಿಗೆ ಗುಂಡೇಟು, ಅರೆಸ್ಟ್

03/06/2025 5:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.