ನವದೆಹಲಿ : ರಾಜ್ಯಸಭಾ ಸದಸ್ಯೆ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ಚೇತರಿಕ ಕಂಡು ಬಂದಿದ್ದು, ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಅಂದ್ಹಾಗೆ, ಗುರುವಾರ ಸೋನಿಯಾ ಅಸ್ವಸ್ಥರಾಗಿದ್ದು, ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಯಿತು. ಗುರುವಾರ ಬೆಳಿಗ್ಗೆ ಹೊಟ್ಟೆಯ ಸಮಸ್ಯೆಯಿಂದ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅದ್ರಂತೆ, ಶುಕ್ರವಾರ ಮಧ್ಯಾಹ್ನ ಅವರನ್ನ ಡಿಸ್ಚಾರ್ಜ್ ಮಾಡಲಾಯಿತು. ಅಂದ್ಹಾಗೆ, ಕಳೆದ ವರ್ಷ ಡಿಸೆಂಬರ್’ನಲ್ಲಿ ಸೋನಿಯಾ 78 ವರ್ಷ ತುಂಬಿದರು.
BREAKING: ಮಾನನಷ್ಟ ಪ್ರಕರಣದಲ್ಲಿ IAS ಅಧಿಕಾರಿ ರೋಹಿಣಿ ಸಿಂಧೂರಿಗೆ ತಾತ್ಕಾಲಿಕ ರಿಲೀಫ್: ಮಧ್ಯಂತರ ತಡೆಯಾಜ್ಞೆ
‘ಮೆಮೊರಿ ಚಾಂಪಿಯನ್’ ಆದಾ ಭಾರತದ ವಿದ್ಯಾರ್ಥಿ ; 13.50 ಸೆಕೆಂಡಿನಲ್ಲಿ 80 ಅಂಕಿ ನೆನಪಿಟ್ಟುಕೊಂಡ ‘ಬುದ್ಧಿವಂತ’
“ತೀವ್ರ ತೊಂದರೆ” : ‘US ಚುನಾವಣೆಯಲ್ಲಿ ಭಾರತದ ಹಸ್ತಕ್ಷೇಪ’ ಟ್ರಂಪ್ ಆರೋಪಕ್ಕೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ