ಬೆಂಗಳೂರು : ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು ಬಳಿಕ ವಿಧಾನಸೌಧದಿಂದ ತೆರಳುವ ವೇಳೆ ಕಾಲಿಗೆ ಪಂಚೆ ಸಿಲುಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಗ್ಗರಿಸಿದ ಘಟನೆ ನಡೆಯಿತು.
ಹೌದು ವಿಧಾನಸೌಧದಿಂದ ತೆರಳುವಾಗ ಸಿಎಂ ಸಿದ್ದರಾಮಯ್ಯ ಕಾಲಿಗೆ ಪಂಚೆ ಸಿಲುಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಗ್ಗರಿಸಿದ ಘಟನೆ ನಡೆಯಿತು. ಈ ವೇಳೆ ಎಂಎಲ್ಸಿ ಸುಧಾಮದಾಸ್ ಹಾಗೂ ಗನ್ ಮ್ಯಾನ್ ನನ್ನು ಕೂಡಲೇ ಹಿಡಿದುಕೊಂಡರು. ವಿಧಾನಸೌಧದ ಬಳಿ ಕಾರು ಹತ್ತುವಾಗ ಮುನ್ನ ಈ ಒಂದು ಘಟನೆ ನಡೆದಿದೆ.