Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ಆಪರೇಷನ್ ಸಿಂದೂರ್’ ವಾರ್ಷಿಕೋತ್ಸವ: ಪಾಕಿಸ್ತಾನದ ಸುಳ್ಳುಗಳನ್ನು ಬಯಲು ಮಾಡಿದ ಅಮೆರಿಕದ ದಾಖಲೆಗಳು; ಅಸಿಮ್ ಮುನೀರ್‌ಗೆ ಮುಖಭಂಗ!

BIG NEWS: ಮೊದಲ ಪತ್ನಿಯ ಜೀವನಾಂಶ ಕೇಸಿಗೆ ಎರಡನೇ ಪತ್ನಿ ಸಾಕ್ಷಿ ಬೇಕಿಲ್ಲ; ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು

ರಾಜ್ಯದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ : ಶೇ. 10ರಿಂದ 12.5ರಷ್ಟು ವೇತನ ಹೆಚ್ಚಳಕ್ಕೆ ಅಸ್ತು? Salary Hike

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘ರೊಟೀನ್ ಚೆಕಪ್’ ಗಾಗಿ ಮಣಿಪಾಲ್ ಆಸ್ಪತ್ರೆಗೆ ತೆರಳಿದ CM ಸಿದ್ದರಾಮಯ್ಯ.!
KARNATAKA

BREAKING : ‘ರೊಟೀನ್ ಚೆಕಪ್’ ಗಾಗಿ ಮಣಿಪಾಲ್ ಆಸ್ಪತ್ರೆಗೆ ತೆರಳಿದ CM ಸಿದ್ದರಾಮಯ್ಯ.!

By kannadanewsnow57

ಬೆಂಗಳೂರು : ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜೊತೆಗಿನ ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಇದೀಗ ಸಿಎಂ ಸಿದ್ದರಾಮಯ್ಯ ಅವರು ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಿಂದ ಬೆಂಗಳೂರಿನ ಹೆಚ್ ಎಎಲ್ ಸಮೀಪ ಇರುವ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದು, ರೊಟೀನ್ ಚೆಕಪ್ ಗಾಗಿ ಮಣಿಪಾಲ್ ಆಸ್ಪತ್ರೆಗೆ ಹೋಗಿದ್ದಾರೆ.

ಇನ್ನೂ ಮಣಿಪಾಲ್ ಆಸ್ಪತ್ರೆಗೆ ತೆರಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ನಾಳೆಯಿಂದ ಯಾವುದೇ ಗೊಂದಲ್ಲ ಇರುವುದಿಲ್ಲ, ಕೆಲವು ಮಾಧ್ಯಮಗಳು ಈ ಬಗ್ಗೆ ಗೊಂದಲಗಳನ್ನು ಉಂಟು ಮಾಡಿದ್ದಾವೆ ಆಂತ ಹೇಳಿದರು. ಈ ವೇಳೆ ಹೈಕಮಾಂಡ್‌ ನಿರ್ಧಾರಕ್ಕೆ ನಾವು ಇಬ್ಬರು ಕೂಡ ಬದ್ದರಾಗಿದ್ದು, ಬಹುಶಃ ವಿಧಾನಸಭೆಯ ಚಳಿಗಾಲದ ಅಧಿವೇಶನ ಮುಗಿದ ಬಳಿಕ ನಮ್ಮನ್ನು ಕರೆದು ಗೊಂದಲ ನಿವಾರಿಸಬಹುದು ಎನ್ನಲಾಗಿದೆ. ಕೆಲವು ಎಂಎಲ್‌ಎಗಳು ಸಚಿವ ಸಂಪುಟ ವಿಸ್ತರಣೆ ಬಗ್ಗೆ ತಮಗೆ ಸ್ಥಾನ ನೀಡುವಂತೆ ಕೇಳುವುದಕ್ಕಾಗಿ ಅವರು ಹೋಗಿರಬಹುದು. ಕೆಲವರು ಬಂದು ನನ್ನ ಜೊತೆಗೆ ತಾವು ಹೋಗಿರುವ ಕಾರಣವನ್ನು ತಿಳಿಸಿದ್ದಾರೆ ಅಂತ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಒಟ್ಟಾರೆಯಾಗಿ ನಾವು ಹೈಕಮಾಂಡ್ ಹೇಳಿದ ಹಾಗೇ ಕೇಳುತ್ತೇವೆ ಅಂತ ಹೇಳಿದರು. ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ನಾವು ಜನರ ಅಭಿವೃದ್ದಿಯ ಸಲುವಾಗಿ ಕೆಲಸ ಮಾಡಲಿದ್ದೇವೆ, ವಿಧಾನಸಭೆಯ ಅಧೀವೇಶವನ್ನು ನಾವು ಒಟ್ಟಿಗೆ ನಡೆಸಲಿದ್ದೇವೆ. ವಿಪ ವಿರುದ್ದಗಳ ನಾವು ಹೋರಾಡಲು ಸಿದ್ದರಿದ್ದೇವೆ. ಹೈಕಮಾಂಡ್ ಹೇಳಿದ ಹಾಗೇ ಈ ಹಿಂದೆ ಕೇಳಿದ್ದೇವೆ ಮುಂದೆ ಕೂಡ ನಾವು ಹೈಕಮಾಂಡ್‌ ಹೇಳಿದ ಹಾಗೇ ಕೇಳುವೆ.

ನಮಗೆ ಯಾವುದೇ ಗುಂಪಿನ ಅವಶ್ಯಕತೆ ಇಲ್ಲ, ನಮ್ಮ ಗುಂಪು ಕಾಂಗ್ರೆಸ್‌ ಗುಂಪು ಮಾತ್ರ ಹೇಳಿದ ಹಾಗೇ. ನಾನು ಒಟ್ಟಿಗೆ ಸೇರಿ ಕೆಲಸ ಮಾಡುತ್ತೇವೆ ಅಂಥ ಹೇಳುವೆ. ನಾವು ಎಲ್ಲ ಶಾಸಕರನ್ನು ಶಕ್ತಿ ಶಾಲಿ ಬೆಳಸಬೇಕು. ಪ್ರತಿಯೊಬ್ಬರ ಕಾಂಗ್ರೆಸ್‌ ಕಾರ್ಯಕರ್ತರನ್ನು ಬೆಳೆಸುವುದು ನಮ್ಮ ಕರ್ತವ್ಯ ಅಂಥ ತಿಳಿಸಿದರು. ಸಿಎಂ ಹೇಳಿದ ಮಾತಿಗೆ ನಾನು ಸಹಮತವನ್ನು ವ್ಯಕ್ತಪಡಿಸುವೆ ಅಂತ ಹೇಳಿದರು.

#WATCH | Bengaluru: After a breakfast meeting with Deputy CM DK Shivakumar, Karnataka CM Siddaramaiah says, "The unity will continue. We are together, united, and there are no differences between us." pic.twitter.com/OIrInaFCPN

— ANI (@ANI) November 29, 2025

BREAKING : CM Siddaramaiah leaves for Manipal hospital for 'routine checkup'.!
Share. Facebook Twitter LinkedIn WhatsApp Email

Related Posts

ರಾಜ್ಯದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ : ಶೇ. 10ರಿಂದ 12.5ರಷ್ಟು ವೇತನ ಹೆಚ್ಚಳಕ್ಕೆ ಅಸ್ತು? Salary Hike

1 Min Read

GOOD NEWS : ಯಜಮಾನಿಯರಿಗೆ ಗುಡ್ ನ್ಯೂಸ್ : ಖಾತೆಗೆ ಎರಡು ತಿಂಗಳ `ಗೃಹಲಕ್ಷ್ಮಿ’ ಹಣ ಜಮಾ | Grihalakshmi

1 Min Read

GOOD NEWS : ರಾಜ್ಯ ಸರ್ಕಾರಿ ನೌಕರರಿಗೆ `ತುಟ್ಟಿಭತ್ಯೆ (DA) ಶೇ. 1.5 ರಷ್ಟು ಹೆಚ್ಚಳ : ಸರ್ಕಾರ ಅಧಿಕೃತ ಆದೇಶ | DA Hike

1 Min Read
Recent News

​’ಆಪರೇಷನ್ ಸಿಂದೂರ್’ ವಾರ್ಷಿಕೋತ್ಸವ: ಪಾಕಿಸ್ತಾನದ ಸುಳ್ಳುಗಳನ್ನು ಬಯಲು ಮಾಡಿದ ಅಮೆರಿಕದ ದಾಖಲೆಗಳು; ಅಸಿಮ್ ಮುನೀರ್‌ಗೆ ಮುಖಭಂಗ!

BIG NEWS: ಮೊದಲ ಪತ್ನಿಯ ಜೀವನಾಂಶ ಕೇಸಿಗೆ ಎರಡನೇ ಪತ್ನಿ ಸಾಕ್ಷಿ ಬೇಕಿಲ್ಲ; ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು

ರಾಜ್ಯದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ : ಶೇ. 10ರಿಂದ 12.5ರಷ್ಟು ವೇತನ ಹೆಚ್ಚಳಕ್ಕೆ ಅಸ್ತು? Salary Hike

‘ಲಾಸ್ಟ್ ಪ್ಲೇಟ್ ಸಿಂಡ್ರೋಮ್’: ಮನೆಯವರ ಹೊಟ್ಟೆ ತುಂಬಿಸಿ ಕೊನೆಯಲ್ಲಿ ಉಣ್ಣುವ ತಾಯಂದಿರ ಆರೋಗ್ಯಕ್ಕೆ ಕುತ್ತು!

State News
KARNATAKA

ರಾಜ್ಯದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ : ಶೇ. 10ರಿಂದ 12.5ರಷ್ಟು ವೇತನ ಹೆಚ್ಚಳಕ್ಕೆ ಅಸ್ತು? Salary Hike

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ದೀರ್ಘಕಾಲದ ಬೇಡಿಕೆಗೆ ಕೊನೆಗೂ ಮನ್ನಣೆ ಸಿಗುವ ಲಕ್ಷಣಗಳು ಕಾಣುತ್ತಿವೆ. ಸಾರಿಗೆ ನೌಕರರ…

GOOD NEWS : ಯಜಮಾನಿಯರಿಗೆ ಗುಡ್ ನ್ಯೂಸ್ : ಖಾತೆಗೆ ಎರಡು ತಿಂಗಳ `ಗೃಹಲಕ್ಷ್ಮಿ’ ಹಣ ಜಮಾ | Grihalakshmi

GOOD NEWS : ರಾಜ್ಯ ಸರ್ಕಾರಿ ನೌಕರರಿಗೆ `ತುಟ್ಟಿಭತ್ಯೆ (DA) ಶೇ. 1.5 ರಷ್ಟು ಹೆಚ್ಚಳ : ಸರ್ಕಾರ ಅಧಿಕೃತ ಆದೇಶ | DA Hike

BIG NEWS: ರಾಜ್ಯ ಸರ್ಕಾರದಿಂದ ಜನತೆಗೆ ಮತ್ತೊಂದು ಶಾಕ್: ‘ಭೂದಾಖಲೆ’ಗಳ ನಕಲು ಶುಲ್ಕ ಹೆಚ್ಚಳ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.