Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಹಿಳೆಯರೇ ಗಮನಿಸಿ : ಇದನ್ನು ವಾಷಿಂಗ್ ಮೆಷಿನ್ ಗೆ ಸೇರಿಸಿದ್ರೆ ಬಟ್ಟೆ ಮೇಲಿನ ಕಲೆ ಹೋಗುತ್ತದೆ.!

07/02/2026 12:15 PM

ಇಸ್ಲಾಮಾಬಾದ್ ಆತ್ಮಹತ್ಯಾ ಬಾಂಬರ್ ಗುರುತು ಪತ್ತೆ: ಪೇಶಾವರ ಮೂಲದ ಉಗ್ರನಿಗೆ ಅಫ್ಘಾನಿಸ್ತಾನದಲ್ಲಿ ಸಿಕ್ಕಿತ್ತು ತರಬೇತಿ!

07/02/2026 12:08 PM

JOB NEWS : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : `ಭಾರತೀಯ ರೈಲ್ವೇ ಇಲಾಖೆ’ಯಲ್ಲಿ 1.5 ಲಕ್ಷ ಹುದ್ದೆಗಳ ನೇಮಕಾತಿ.!

07/02/2026 12:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಕುಂಭಮೇಳದಲ್ಲಿ ಸಾವನ್ನಪ್ಪಿದ ನಾಲ್ವರು ಕನ್ನಡಿಗರಿಗೆ ಸೂಕ್ತ ಪರಿಹಾರ : CM ಸಿದ್ದರಾಮಯ್ಯ ಘೋಷಣೆ
KARNATAKA

BREAKING : ಕುಂಭಮೇಳದಲ್ಲಿ ಸಾವನ್ನಪ್ಪಿದ ನಾಲ್ವರು ಕನ್ನಡಿಗರಿಗೆ ಸೂಕ್ತ ಪರಿಹಾರ : CM ಸಿದ್ದರಾಮಯ್ಯ ಘೋಷಣೆ

By kannadanewsnow0530/01/2025 1:59 PM

ಬೆಂಗಳೂರು : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಇದುವರೆಗೂ ರಾಜ್ಯದ ಬೆಳಗಾವಿ ಜಿಲ್ಲೆಯ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನೂ 8 ಜನರು ಸಂಪರ್ಕಕ್ಕೆ ಸಿಕ್ಕಿಲ್ಲ. ಇನ್ನೂ ಘಟನೆಯಲ್ಲಿ ಮೃತಪಟ್ಟವರಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಎಂದು ತಿಳಿಸಿದರು.

ಇಂದು ಕೆಪಿಸಿಸಿ ಕಚೇರಿಯ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದ ಪ್ರಯಾಗ್​ರಾಜ್​ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಮಡಿದಿರುವ ನಾಲ್ವರು ಕನ್ನಡಿಗರಿಗೆ ಕರ್ನಾಟಕ ಸರ್ಕಾರ ಸೂಕ್ತ ಪರಿಹಾರ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಈಗಾಗಲೇ ನಾಲ್ವರು ಕನ್ನಡಿಗರ ಪಾರ್ಥೀವ ಶರೀರಗಳನ್ನು ಬೆಳಗಾವಿಗೆ ತರಲು ಏರ್ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ ಜಿಲ್ಲಾಧಿಕಾರಿ ಮೃತ ದೇಹಗಳನ್ನು ರಿಸೀವ್ ಮಾಡಿಕೊಳ್ಳುತ್ತಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಇವತ್ತು ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವುದರಿಂದ ನಾಳೆ ವಾಪಸ್ಸು ಹೋದ ಬಳಿಕ ಪರಿಹಾರ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.

Share. Facebook Twitter LinkedIn WhatsApp Email

Related Posts

ಮಹಿಳೆಯರೇ ಗಮನಿಸಿ : ಇದನ್ನು ವಾಷಿಂಗ್ ಮೆಷಿನ್ ಗೆ ಸೇರಿಸಿದ್ರೆ ಬಟ್ಟೆ ಮೇಲಿನ ಕಲೆ ಹೋಗುತ್ತದೆ.!

07/02/2026 12:15 PM1 Min Read

ಗಮನಿಸಿ : ಉತ್ತಮ ಆರೋಗ್ಯಕ್ಕಾಗಿ 40 ವರ್ಷಕ್ಕಿಂತ ಮೇಲ್ಪಟ್ಟವರು ತೆಗೆದುಕೊಳ್ಳಬೇಕಾದ ಪೂರಕಗಳು ಇವು.!

07/02/2026 12:02 PM1 Min Read

BREAKING : ಮಾಜಿ ಶಾಸಕ `ಯಜಮಾನ್ ಮೋತಿ ವೀರಣ್ಣ’ ನಿಧನ | Moti Veeranna passes away

07/02/2026 11:47 AM1 Min Read
Recent News

ಮಹಿಳೆಯರೇ ಗಮನಿಸಿ : ಇದನ್ನು ವಾಷಿಂಗ್ ಮೆಷಿನ್ ಗೆ ಸೇರಿಸಿದ್ರೆ ಬಟ್ಟೆ ಮೇಲಿನ ಕಲೆ ಹೋಗುತ್ತದೆ.!

07/02/2026 12:15 PM

ಇಸ್ಲಾಮಾಬಾದ್ ಆತ್ಮಹತ್ಯಾ ಬಾಂಬರ್ ಗುರುತು ಪತ್ತೆ: ಪೇಶಾವರ ಮೂಲದ ಉಗ್ರನಿಗೆ ಅಫ್ಘಾನಿಸ್ತಾನದಲ್ಲಿ ಸಿಕ್ಕಿತ್ತು ತರಬೇತಿ!

07/02/2026 12:08 PM

JOB NEWS : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : `ಭಾರತೀಯ ರೈಲ್ವೇ ಇಲಾಖೆ’ಯಲ್ಲಿ 1.5 ಲಕ್ಷ ಹುದ್ದೆಗಳ ನೇಮಕಾತಿ.!

07/02/2026 12:03 PM

ಗಮನಿಸಿ : ಉತ್ತಮ ಆರೋಗ್ಯಕ್ಕಾಗಿ 40 ವರ್ಷಕ್ಕಿಂತ ಮೇಲ್ಪಟ್ಟವರು ತೆಗೆದುಕೊಳ್ಳಬೇಕಾದ ಪೂರಕಗಳು ಇವು.!

07/02/2026 12:02 PM
State News
KARNATAKA

ಮಹಿಳೆಯರೇ ಗಮನಿಸಿ : ಇದನ್ನು ವಾಷಿಂಗ್ ಮೆಷಿನ್ ಗೆ ಸೇರಿಸಿದ್ರೆ ಬಟ್ಟೆ ಮೇಲಿನ ಕಲೆ ಹೋಗುತ್ತದೆ.!

By kannadanewsnow5707/02/2026 12:15 PM KARNATAKA 1 Min Read

ನಾವು ಎಷ್ಟೇ ದುಬಾರಿ ಡಿಟರ್ಜೆಂಟ್ಗಳನ್ನು ಬಳಸಿದರೂ, ಕೆಲವೊಮ್ಮೆ ಹಳದಿ ಕಲೆಗಳು ಬಿಳಿ ಬಟ್ಟೆಗಳ ಮೇಲೆ ಉಳಿಯುವುದಿಲ್ಲ. ಕೆಲವೊಮ್ಮೆ ಒಗೆದ ಬಟ್ಟೆಗಳು…

ಗಮನಿಸಿ : ಉತ್ತಮ ಆರೋಗ್ಯಕ್ಕಾಗಿ 40 ವರ್ಷಕ್ಕಿಂತ ಮೇಲ್ಪಟ್ಟವರು ತೆಗೆದುಕೊಳ್ಳಬೇಕಾದ ಪೂರಕಗಳು ಇವು.!

07/02/2026 12:02 PM

BREAKING : ಮಾಜಿ ಶಾಸಕ `ಯಜಮಾನ್ ಮೋತಿ ವೀರಣ್ಣ’ ನಿಧನ | Moti Veeranna passes away

07/02/2026 11:47 AM

BREAKING : ಬೆಂಗಳೂರಲ್ಲಿ ಕಿಲ್ಲರ್ ‘BMTC’ ಗೆ ಮತ್ತೊಂದು ಬಲಿ : ಬಸ್ ಚಕ್ರ ತಲೆಯ ಮೇಲೆ ಹರಿದು ಯುವತಿ ಸಾವು!

07/02/2026 11:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.