Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೊಹರಂ ಹಬ್ಬದ ಹಿನ್ನೆಲೆ: ಹಸಿರು ಮರ ಕಡಿಯದಂತೆ ಬಳ್ಳಾರಿ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ

ಬೈಕ್ ಸವಾರರೇ ಎಚ್ಚರ: ಮಾಡಿಫೈಡ್ ಸೈಲೆನ್ಸರ್, ಹೈ-ಬೀಮ್ ಲೈಟ್ ಬಳಸಿದರೆ ₹10,000 ದಂಡದ ಜೊತೆಗೆ ಲೈಸೆನ್ಸ್ ರದ್ದು!

BREAKING : ‘NEET’ ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್ : ಆರೋಪಿಗೆ ಮರು ಪರೀಕ್ಷೆ ಬರೆಯಲು ದೆಹಲಿ ಹೈಕೋರ್ಟ್ ಅನುಮತಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ‘CM’ : ಟಿಕೆಟ್ ದರ ಇಳಿಸುವಂತೆ ‘BMRCL’ ಗೆ ಸೂಚನೆ
KARNATAKA

BREAKING : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ‘CM’ : ಟಿಕೆಟ್ ದರ ಇಳಿಸುವಂತೆ ‘BMRCL’ ಗೆ ಸೂಚನೆ

By ಸುರೇಶ್‌

ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣದ ಟಿಕೆಟ್ ದರ ಹೆಚ್ಚಿಸಿದ ಬೆನ್ನಲ್ಲೇ ಸಾರ್ವಜನಿಕ ಕಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಇದರ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ BMRCL ಅಧಿಕಾರಿಗಳಿಗೆ ಮೆಟ್ರೋ ಪ್ರಯಾಣದ ಟಿಕೆಟ್ ದರ ಕಡಿಮೆ ಮಾಡುವಂತೆ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಬೆಂಗಳೂರು ಮೆಟ್ರೋ ಪ್ರಯಾಣ ದರ ಪರಿಷ್ಕರಣೆಯನ್ನು ಜಾರಿಗೆ ತಂದ ರೀತಿ ಅಸಂಗತತೆಗೆ ಕಾರಣವಾಗಿದೆ, ಕೆಲವು ವಿಭಾಗಗಳಲ್ಲಿ ದರಗಳು ದ್ವಿಗುಣಗೊಂಡಿವೆ.

ಹಾಗಾಗಿ ಈ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಲು ಮತ್ತು ಟಿಕೆಟ್ ದರಗಳನ್ನು ಕಡಿಮೆ ಮಾಡಲು ನಾನು ಬಿಎಂಆರ್ಸಿಎಲ್ ಎಂಡಿಗೆ ಕೇಳಿದ್ದೇನೆ. ಪ್ರಯಾಣಿಕರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ. ಟಿಕೆಟ್ ದರ ಹೆಚ್ಚಳವಾದ ಬೆನ್ನಲ್ಲೇ ನಮ್ಮ ಮೆಟ್ರೋ ರೈಲಿನಲ್ಲಿ 35 ರಿಂದ 40 ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆ ಕಂಡಿದೆ.

The way Bangalore Metro Rail Corporation Limited (BMRCL) has implemented the Bengaluru Metro fare revision has led to anomalies, with fares more than doubling in certain sections.

I have asked the MD of BMRCL to urgently address these issues and reduce fares where increases are…

— Siddaramaiah (@siddaramaiah) February 13, 2025

Share. Facebook Twitter LinkedIn WhatsApp Email

Related Posts

ಮೊಹರಂ ಹಬ್ಬದ ಹಿನ್ನೆಲೆ: ಹಸಿರು ಮರ ಕಡಿಯದಂತೆ ಬಳ್ಳಾರಿ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ

1 Min Read

ಬೈಕ್ ಸವಾರರೇ ಎಚ್ಚರ: ಮಾಡಿಫೈಡ್ ಸೈಲೆನ್ಸರ್, ಹೈ-ಬೀಮ್ ಲೈಟ್ ಬಳಸಿದರೆ ₹10,000 ದಂಡದ ಜೊತೆಗೆ ಲೈಸೆನ್ಸ್ ರದ್ದು!

2 Mins Read

BIG NEWS : ವೀರೇಂದ್ರ ಹೆಗ್ಗಡೆ ಅವರನ್ನ ಭೇಟಿ ಮಾಡಿದ್ದೇನೆ, ಅವರು ಒಳ್ಳೆಯ ಮನುಷ್ಯ : ನಟ ಪ್ರಕಾಶ್ ರಾಜ್ ಹೇಳಿಕೆ

2 Mins Read
Recent News

ಮೊಹರಂ ಹಬ್ಬದ ಹಿನ್ನೆಲೆ: ಹಸಿರು ಮರ ಕಡಿಯದಂತೆ ಬಳ್ಳಾರಿ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ

ಬೈಕ್ ಸವಾರರೇ ಎಚ್ಚರ: ಮಾಡಿಫೈಡ್ ಸೈಲೆನ್ಸರ್, ಹೈ-ಬೀಮ್ ಲೈಟ್ ಬಳಸಿದರೆ ₹10,000 ದಂಡದ ಜೊತೆಗೆ ಲೈಸೆನ್ಸ್ ರದ್ದು!

BREAKING : ‘NEET’ ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್ : ಆರೋಪಿಗೆ ಮರು ಪರೀಕ್ಷೆ ಬರೆಯಲು ದೆಹಲಿ ಹೈಕೋರ್ಟ್ ಅನುಮತಿ

BREAKING : `UGC NET’ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ : ಹೀಗೆ ಡೌನ್ ಲೋಡ್ ಮಾಡಿಕೊಳ್ಳಿ |UGC NET Admit Card 2026

State News
KARNATAKA

ಮೊಹರಂ ಹಬ್ಬದ ಹಿನ್ನೆಲೆ: ಹಸಿರು ಮರ ಕಡಿಯದಂತೆ ಬಳ್ಳಾರಿ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ

By kannadanewsnow57 KARNATAKA 1 Min Read

ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬದ ಆಚರಣೆಯ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಧಕ್ಕೆ ಬರದಂತೆ ಸಾರ್ವಜನಿಕರು ಸಹಕರಿಸಬೇಕು ಎಂದು ಬಳ್ಳಾರಿ…

ಬೈಕ್ ಸವಾರರೇ ಎಚ್ಚರ: ಮಾಡಿಫೈಡ್ ಸೈಲೆನ್ಸರ್, ಹೈ-ಬೀಮ್ ಲೈಟ್ ಬಳಸಿದರೆ ₹10,000 ದಂಡದ ಜೊತೆಗೆ ಲೈಸೆನ್ಸ್ ರದ್ದು!

BIG NEWS : ವೀರೇಂದ್ರ ಹೆಗ್ಗಡೆ ಅವರನ್ನ ಭೇಟಿ ಮಾಡಿದ್ದೇನೆ, ಅವರು ಒಳ್ಳೆಯ ಮನುಷ್ಯ : ನಟ ಪ್ರಕಾಶ್ ರಾಜ್ ಹೇಳಿಕೆ

SHOCKING : ತುಮಕೂರಲ್ಲಿ ಭೀಕರ ಹತ್ಯೆ : ವಾಕಿಂಗ್ ಗೆ ತೆರಳಿದ್ದ ವೃದ್ದೆಯ ಕೈ, ಕಾಲು ಕಟ್ಟಿ ಕೊಂದು ಬಾವಿಗೆ ಎಸೆದ ದುಷ್ಕರ್ಮಿಗಳು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.