ಕಲಬುರ್ಗಿ : ಕಲ್ಬುರ್ಗಿಯಲ್ಲೂ ಶಿವಾಜಿ ಮೆರವಣಿಗೆ ವೇಳೆ ಗಲಾಟೆ ನಡೆದಿದೆ ಡ್ಯಾನ್ಸ್ ಮಾಡುವಾಗ ಎಲ್ಲೂ ಸಮುದಾಯದ ನಡುವೆ ಮಾರಮಾರಿ ಆಗಿದೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ರಾವುರ್ ಗ್ರಾಮದ ಗೋಕುಲ್ ನಗರದ ಗಣೇಶ್ ಕಟ್ಟಿ ಮೇಲೆ ಶಿವಾಜಿ ಮಹಾರಾಜರ ಫೋಟೋ ಇಟ್ಟು ಆಚರಣೆ ಮಾಡಲಾಗಿತ್ತು. ಸೌಂಡ್ ಬಾಕ್ಸ್ ಹಚ್ಚಿ ಡಾನ್ಸ್ ಮಾಡುವಾಗ, ಮತ್ತೊಂದು ಸಮುದಾಯ ಕಿರಿಕ್ ಮಾಡಿದೆ. ಸೌಂಡ್ ಬಾಕ್ಸ್ ಸೌಂಡ್ ಕಡಿಮೆ ಮಾಡಿ ಎಂದಿದ್ದಕ್ಕೆ ಗಲಾಟೆ ಆಗಿದ್ದ. 2 ಸಮುದಾಯದ ಜನ ಕಟ್ಟಿಗೆ ಕಲ್ಲು ಗಳಿಂದ ಗಲಾಟೆ ಮಾಡಿದ್ದಾರೆ. ವಿಡಿಯೋ ಇದೀಗ ವೈರಲ್ ಆಗಿದೆ.ಆದರೆ ಘಟನೆ ಸಂಭಂದ ಯಾವುದೇ ಸಮುದಾಯವಾಗಲಿ ಇದುವರೆಗೂ ಪೊಲೀಸ್ ಠಾಣೆಗೆ ದೂರು ನೀಡಿಲ್ಲ ಎಂದು ತಿಳಿದುಬಂದಿದೆ.








