ಉತ್ತರಕನ್ನಡ : ಗೇಟ್ ನಿಂದ ಸಿಐಎಸ್ಎಫ್ ಹೆಡ್ ಕಾನ್ಸ್ಟೇಬಲ್ ಜಗದಾಳೆ (52) ಸಾವನ್ನಪ್ಪಿರುವ ಘಟನೆ ಕೈಗಾ ಅಣು ವಿದ್ಯುತ್ ಸ್ಥಾವರ ಘಟಕದಲ್ಲಿ ನಡೆದಿದೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ನಿನ್ನೆ ರಾತ್ರಿ ಜಗದಾಳೆ ಕರ್ತವ ನಿರತದಲ್ಲಿ ಇದ್ದಾಗ ಗೇಟ್ ಕೆಳಗೆ ಬಿದ್ದಿದೆ.
ಈ ವೇಳೆ ತಲೆಗೆ ಬಲವಾಗಿ ಬಿಟ್ಟು ಬಿದ್ದಿದ್ದರಿಂದ ಜಗದಾಳೆ, ಸ್ಥಳದಲ್ಲೇ ಸಾವನಪ್ಪಿದ್ದಾರೆ ಸಿಐಎಸ್ಎಫ್ ಹೆಡ್ ಕಾನ್ಸ್ಟೇಬಲ್ ಜಗದಾಳೆ, ಕೈಗಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.a








