ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆ, ಭಾರತ ಸರ್ಕಾರ ಚೀನಾಕ್ಕೆ ಸಂಬಂಧಿಸಿದಂತೆ ಒಂದು ಪ್ರಮುಖ ನಿರ್ಧಾರವನ್ನ ತೆಗೆದುಕೊಂಡಿದೆ.
ಕೇಂದ್ರ ಸಚಿವ ಸಂಪುಟವು ಚೀನಾದಿಂದ ವಿದೇಶಿ ನೇರ ಹೂಡಿಕೆ (FDI) ಅವಶ್ಯಕತೆಗಳಲ್ಲಿ ಹಲವಾರು ಸಡಿಲಿಕೆಗಳನ್ನ ಅನುಮೋದಿಸಿದೆ. ಈ ನಿರ್ಧಾರವು ಭಾರತದಲ್ಲಿ ಚೀನಾದ ನೇರ ಹೂಡಿಕೆಗೆ ದಾರಿ ಮಾಡಿಕೊಡುತ್ತದೆ. ಸುಮಾರು ಐದು ವರ್ಷಗಳ ಹಿಂದೆ ನಡೆದ ಡೋಕ್ಲಾಮ್ ಸಂಘರ್ಷವು ಎರಡೂ ದೇಶಗಳ ನಡುವಿನ ಸಂಬಂಧಗಳಲ್ಲಿ ಗಮನಾರ್ಹ ಬಿರುಕು ಸೃಷ್ಟಿಸಿತ್ತು.
BREAKING : ಚಾಮರಾಜನಗರದಲ್ಲಿ ಸಿಲಿಂಡರ್ ಸ್ಪೋಟ : ಇಬ್ಬರಿಗೆ ಗಂಭೀರ ಗಾಯ!
BREAKING : ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣ : ಕೋರ್ಟ್ ಗೆ ಹಾಜರಾಗಿ ಸಾಕ್ಷ್ಯ ಹೇಳಿಕೆ ದಾಖಲಿಸಿದ ನಟಿ ರಮ್ಯಾ!
ನಿಮ್ಮ ‘ಆಯುಷ್ಮಾನ್ ಕಾರ್ಡ್’ ಕಳೆದು ಹೋಗಿದ್ಯಾ.? ನಿಮ್ಮ ‘PMJAY ಐಡಿ’ ಕಂಡು ಹಿಡಿಯುವುದು ಹೇಗೆ ಗೊತ್ತಾ.?








