ನವದೆಹಲಿ : ದೂರಸಂಪರ್ಕ ಇಲಾಖೆಯಿಂದ (DoT) ಉದ್ದೇಶ ಪತ್ರ (LoI) ಪಡೆದ ನಂತರ, ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಭಾರತದಲ್ಲಿ ತನ್ನ ಉಪಗ್ರಹ ಇಂಟರ್ನೆಟ್ ಸೇವೆಗಳನ್ನ ಪ್ರಾರಂಭಿಸುವತ್ತ ಪ್ರಮುಖ ಹೆಜ್ಜೆ ಇಟ್ಟಿದೆ. ತಿಂಗಳುಗಳ ಚರ್ಚೆಯ ನಂತರ ಅನುಮೋದನೆ ನೀಡಲಾಗಿದೆ.
ಈ ವಾರದ ಆರಂಭದಲ್ಲಿ ಜಾರಿಗೆ ತಂದ ಭಾರತದ ಕಠಿಣ ರಾಷ್ಟ್ರೀಯ ಭದ್ರತಾ ಮಾನದಂಡಗಳಿಗೆ ಸ್ಟಾರ್‌ಲಿಂಕ್ ಒಪ್ಪಿಕೊಂಡಿದ್ದು, ಸಧ್ಯ ಸ್ಟಾರ್‌ಲಿಂಕ್ ಆರಂಭಕ್ಕೆ ಸರ್ಕಾರ ಅನುಮೋದನೆ ನೀಡಿದೆ.
ಚೀನಾದಲ್ಲಿ ಕೊರೊನಾ ಹೊಸ ರೂಪಾಂತರ ಪತ್ತೆ, ಉಲ್ಭಣಕ್ಕೆ ಒಂದು ಹೆಜ್ಜೆ ದೂರದಲ್ಲಿದೆ ; ವಿಜ್ಞಾನಿಗಳಿಂದ ಶಾಕಿಂಗ್ ಮಾಹಿತಿ
ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜ್ ಗೇಟ್ ಪಾಸ್ ಬಗ್ಗೆ ಸಿಎಂ ಸಿದ್ಧರಾಮಯ್ಯ ಕಾರಣ ತಿಳಿಸಬೇಕು: ಬಿಜೆಪಿ ಪ್ರಕಾಶ್ ಒತ್ತಾಯ