ನವದೆಹಲಿ : 2026 ನೇ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದರು. 9ನೇ ಬಾರಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದು ರವಿದಾಸ್ ಅವರ ಜನ್ಮ ದಿನಾಚರಣೆ ಹಾಗೂ ಮಾಘ ಪೂರ್ಣಿಮೆ ದಿನ ಬಜೆಟ್ ಮಂಡಿಸುತ್ತಿದ್ದೇನೆ ಎಂದು ನಿರ್ಮಲ ಸೀತಾರಾಮನ್ ಬಜೆಟ್ ಭಾಷಣದಲ್ಲಿ ತಿಳಿಸಿದರು. ಮೇಘ ಪೂರ್ಣಿಮಾ ಮತ್ತು ರವಿದಾಸ್ ಜಯಂತಿಯ ಶುಭಾಶಯಗಳು ಎಂದು ತಿಳಿಸಿದರು.
ಹೈ ಸ್ಪೀಡ್ ರೈಲ್ವೆ ಕಾಲಿಡಾರ್ ಅನ್ನು ನಿರ್ಮಲ ಸೀತಾರಾಮನ್ ಘೋಷಣೆ ಮಾಡಿದರು ಸಮೃದ್ಧಿ ವಿಮಾನಯಾನಕ್ಕೆ ಸ್ವದೇಶಿ ನಿರ್ಮಾಣ ವಾರಣಾಸಿ ಕೇಂದ್ರಗಳ ಸ್ಥಾಪನೆ ಖಾದಿ ಮತ್ತು ಕರಕುಶಲಕ್ಕಾಗಿ ಹೊಸ ಯೋಜನೆ ಮಾಡಿದರು ತರಬೇತಿ ಕೌಶಲ್ಯ ಮತ್ತು ಉತ್ಪಾದನೆ ಗುಣಮಟ್ಟ ಸುಧಾರಣೆ ಜಾಗತಿಕ ಮಾರುಕಟ್ಟೆ ಮತ್ತು ಬ್ರಾಂಡಿಗೆ ನೆರವು ನೀಡಲಿದೆ.




