ಮೈಸೂರು : ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ಇಂದು ಭಾರಿ ಅನಾಹುತ ಒಂದು ತಪ್ಪಿದೆ. ಮೈಸೂರು ಅರಮನೆ ದ್ವಾರದ ಸೀಲಿಂಗ್ ಕುಸಿತವಾಗಿದೆ. ವರಾಹ ದ್ವಾರದ ಮೇಲ್ಚಾವಣಿ ಸೀಲಿಂಗ್ ಇದೀಗ ಕುಸಿತಕೊಂಡಿದೆ.
ಹೌದು ಪ್ರವಾಸಿಕರು ಆಗಮಿಸುವ ಗೇಟ್ ಬಳಿಯೇ ಕುಸಿತತಗೊಂಡಿದೆ. ಜನರಿಲ್ಲದ ವೇಳೆ ಕುಸಿದಿದ್ದರಿಂದ ಭಾರಿ ಅನಾಹುತ ಒಂದು ತಪ್ಪಿದೆ ಸಿಬ್ಬಂದಿ ಬೈಕ್ ಮೇಲೆ ಸೀಲಿಂಗ್ ಸಿಮೆಂಟ್ ಬಿದ್ದಿದೆ ಆದರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.








