ಬೆಂಗಳೂರು : ಬೆಂಗಳೂರಲ್ಲಿ ರಿಕ್ಕಿ ಟ್ರೈನಿಂದ ಐಷಾರಾಮಿ ಕಾರು ಡಿಫ಼್ಟ್ರಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಿಂದ ಇದೀಗ ರಿಕ್ಕಿ ರೈಗೆ ಜಾಮೀನು ಮಂಜೂರು ನೀಡಲಾಗಿದೆ. ಬೆಂಗಳೂರಿನ 5ನೇ ACMM ಕೋರ್ಟ್ ನಿಂದ ರಿಕ್ಕಿ ರೈಗೆ ಜಾಮೀನು ನೀಡಿದೆ.
IVM 184, 189,BNS 281 ರಡಿ ಎಫ್ ಐ ಆರ್ ಹಿ ನೆಲೆಯಲ್ಲಿ ರಿಕೀರೈ ಜಾಮಿಲು ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಿದರು ಕಾರು ಗಿಫ್ಟಿಂಗ್ ಮಾಡಿದ್ದ ಪ್ರಕರಣದಲ್ಲಿ ಇದೀಗ ರಿಕ್ಕಿ ವರೆಗೆ ಜಾಮೀನು ಸಿಕ್ಕಿದೆ BNS 281, ಮೋಟಾರ್ ವೆಹಿಕಲ್ ಆಕ್ಟ್ 189ರಡಿ FIR ದಾಖಲಾಗಿತ್ತು.








