ನವದೆಹಲಿ : ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದರಿಂದ 1 ಕೋಟಿ ಕುಟುಂಬಗಳಿಗೆ ಪ್ರಯೋಜನ ದೊರೆಯಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ.
#WATCH | Union Minister Anurag Thakur says, "Today cabinet meeting was held under the leadership of PM Modi. 'PM Surya Ghar Muft Bijli Yojana' has been approved today, one crore families will get 300 units of free electricity under this scheme…" pic.twitter.com/vWWHHYUK1u
— ANI (@ANI) February 29, 2024
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಇಂದು ಕ್ಯಾಬಿನೆಟ್ ಸಭೆ ನಡೆದಿದ್ದು, ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಸಭೆಯ ನಂತ್ರ ಮಾಹಿತಿ ನೀಡಿದ ಸಚಿವ ಅನುರಾಗ್ ಠಾಕೂರ್, “ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಡಿ 1 ಕೋಟಿ ಕುಟುಂಬಗಳಿಗೆ 300 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗಲಿದೆ. ಈ ಯೋಜನೆಯಿಂದ ಸುಮಾರು 5-6 ಕೋಟಿ ಜನರು ಪ್ರಯೋಜನ ಪಡೆಯಲಿದ್ದಾರೆ” ಎಂದು ಹೇಳಿದರು.
#WATCH | Union Minister Anurag Thakur says, "By 2025, rooftop solar will be installed on all central government buildings on a priority basis…" pic.twitter.com/F3K9ilb2nd
— ANI (@ANI) February 29, 2024
ಜನ ಸಾಮಾನ್ಯರಿಗೆ ಬಿಗ್ ರಿಲೀಫ್ : ಜ್ವರ, ಮಧುಮೇಹ ಸೇರಿ ‘100 ಔಷಧಿ’ಗಳ ಬೆಲೆ ಇಳಿಕೆ, ‘ಮೆಡಿಸಿನ್ಸ್’ ಈಗ ಅಗ್ಗ
ಧಾರವಾಡದಲ್ಲಿ ‘ಅಮಾನವೀಯ’ ಘಟನೆ: ‘ಮಗು’ ಅತ್ತಿದ್ದಕ್ಕೆ ಗೋಡೆಗೆ ಎತ್ತಿ ಎಸೆದು ಕೊಂದ ‘ಪಾಪಿ ತಂದೆ’