ಚಿತ್ರದುರ್ಗ : ಪ್ರತಿಯೊಬ್ಬ ಐಪಿಎಲ್ ಬೆಟ್ಟಿಂಗ್ ತಂದೆಯಲ್ಲಿ ತೊಡಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದು ಸಾಲಗಾರರ ಕಾಟ ತಾಳಲಾರದೆ ಇದೀಗ 23 ವರ್ಷದ ಯುವತಿ ಒಬ್ಬಳು ನೇಣು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಬಸವ ಲೇಔಟ್ ನಲ್ಲಿ ನಡೆದಿದೆ.
ರಂಜಿತಾ ಎನ್ನುವ ಯುವತಿ 23 ವರ್ಷದ ಯುವತಿ ಪತಿಯ ಸಾಲ ಬಾದೆಗೆ ಬೆಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಬಸವ ಲೇಔಟ್ ನಿವಾಸಿ ಎಂದು ಹೇಳಲಾಗುತ್ತಿದ್ದು ಪತಿಯ ಸಾಲದಿಂದ ಬೇಸತ್ತು 23 ವರ್ಷದ ರಂಜಿತ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರಂಜಿತಾ ಪತಿ ದರ್ಶನ ಸಣ್ಣ ನೀರಾವರಿ ಇಲಾಖೆಯಲ್ಲಿ ಎಇ ಆಗಿದ್ದು ಐಪಿಎಲ್ ಬೆಟ್ಟಿಂಗ್ ನಲ್ಲಿ ರಂಜಿತಾ ಪರಿ ದರ್ಶನ ಬೆಟ್ಟಿಂಗ್ ನಲ್ಲಿ ತೊಡಗಿದ್ದರು ಎನ್ನಲಾಗುತ್ತಿದೆ. ಲಕ್ಷಾಂತರ ರೂಪಾಯಿ ದರ್ಶನ ಸಾಲ ಮಾಡಿಕೊಂಡಿದ್ದರು ಎಂದು ಆರೋಪ ಬಂದಿದ್ದು ಸಾಲಭಾದೆಗೆ 23 ವರ್ಷದ ರಂಜಿತ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಾಲಗಾರರ ವಿರುದ್ಧ ದೂರು ದಾಖಲು
ಇದೀಗ ಸಾಲಗಾರರ ವಿರುದ್ಧ ಹೊಳಲ್ಕೆರೆ ಠಾಣೆಗೆ ಮೃತ ರಂಜಿತಾ ತಂದೆ ವೆಂಕಟೇಶ್ ದೂರು ನೀಡಿದ್ದಾರೆ ಎನ್ನಲಾಗಿದೆ. ಹೊಳಲ್ಕೆರೆಯ ಶಿವು, ಗಿರೀಶ್, ರಾಘೂ, ಚಿತ್ರದುರ್ಗದ ಸುದೀಪ್, ತಿಪ್ಪೇಸ್ವಾಮಿ, ರಾಕೇಶ್, ಪಾವಗಡದ ಪೋತರೆಡ್ಡಿ, ಹಿರಿಯೂರಿನ ಮಹಾಂತೇಶ, ಜಗನ್ನಾಥ ಎನ್ನುವವರ ವಿರುದ್ಧ ವೆಂಕಟೇಶ ಗುರುವಾಗಿ ವಿರುದ್ಧ ಇದೀಗ ಮೃತ ತಂದೆ ದೂರು ದಾಖಲಾಗಿದೆ.