Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತಕ್ಕೆ ‘ಟೆಸ್ಲಾ’ ಎಂಟ್ರಿ ; ಮುಂಬೈನಲ್ಲಿ ಮೊದಲ ‘ವಿದ್ಯುತ್ ಚಾಲಿತ ವಾಹನಗಳ ಶೋರೂಂ’ ಆರಂಭ : ವರದಿ

20/06/2025 9:56 PM

ಚಂದ್ರನ ಮೇಲೆ ಪತನಗೊಂಡ ‘ಜಪಾನಿನ ಬಾಹ್ಯಾಕಾಶ ನೌಕೆ’ಯ ಅವಶೇಷ ಸೆರೆಹಿಡಿದ ‘ಚಂದ್ರಯಾನ-2’

20/06/2025 9:39 PM

BREAKING : ತಪ್ಪಿದ ಭಾರೀ ದುರಂತ ; ಟೇಕಾಫ್’ಗೂ ಮುನ್ನ ಏರ್ ಇಂಡಿಯಾ ವಿಮಾನದಲ್ಲಿ ಸಮಸ್ಯೆ, ರನ್ವೇ ಮಧ್ಯದಲ್ಲೇ ನಿಲ್ಲಿಸಿದ ಪೈಲಟ್

20/06/2025 9:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಅತ್ಯಾಚಾರ ಕೇಸ್ : ಸಂತ್ರಸ್ತೆ ಮಹಿಳೆಯ ವಿರುದ್ಧ ಶಾಸಕ ವಿನಯ್ ಕುಲಕರ್ಣಿ ಆಪ್ತನಿಂದ ದೂರು ದಾಖಲು!
KARNATAKA

BREAKING : ಅತ್ಯಾಚಾರ ಕೇಸ್ : ಸಂತ್ರಸ್ತೆ ಮಹಿಳೆಯ ವಿರುದ್ಧ ಶಾಸಕ ವಿನಯ್ ಕುಲಕರ್ಣಿ ಆಪ್ತನಿಂದ ದೂರು ದಾಖಲು!

By kannadanewsnow0514/10/2024 9:30 PM

ಹುಬ್ಬಳ್ಳಿ : ಮಹಿಳಾ ರೈತ ಮುಖಂಡೆಯ ಮೇಲೆ ಶಾಸಕ ವಿನಯ ಕುಲಕರ್ಣಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ಮಹಿಳೆ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ದೂರು ದಾಖಲಿಸಿದ್ದರು.ಇದೀಗ ವಿನಯ್ ಕುಲಕರ್ಣಿ ಅವರ ಆಪ್ತ ಸಂತ್ರಸ್ತೆ ಮಹಿಳೆಯ ವಿರುದ್ಧವೇ ಪ್ರತಿ ದೂರು ದಾಖಲಿಸಿದ್ದಾರೆ.

ಹೌದು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಶಾಸಕ ವಿನಯ್ ಕುಲಕರ್ಣಿ ಹಾಗೂ ಆಪ್ತ ಅರ್ಜುನ್ ಗುಡ್ಡದ ವಿರುದ್ಧ ಮಹಿಳೆ ದೂರ ಸಲ್ಲಿಸಿದ್ದರು. ಇದೀಗ ಅರ್ಜುನ್ ಗುಡ್ಡದ ಅವರು ಮಹಿಳೆ ತಮಗೆ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಳು ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ.

ನಾನು ಹತ್ತಿ ಬೀಜದ ಕಂಪನಿಯ ಬ್ರಾಂಡ್ ಅಂಬಾಸಿಡರ್ ಎಂದು ಅರ್ಜುನ್​ಗೆ ಮಹಿಳೆ ಪರಿಚಯವಾಗಿದ್ದಾರೆ. ಬಳಿಕ ನಕಲಿ ಫೋಟೋ ತೋರಿಸಿ ಹಣಕ್ಕೆ ಬ್ಲ್ಯಾಕ್​ಮೇಲ್ ಆರೋಪ​​​ ಮಾಡಿದ್ದಾರೆ.20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ರೈತ ಹೋರಾಟಗಾರ್ತಿ ವಿರುದ್ಧ ದೂರು ದಾಖಲಾಗಿದೆ.ಮಂಜುಳಾ ಪೂಜಾರ್, ಜಗದೀಶ್, ಹನುಮಂತಪ್ಪ ಹಾಗೂ ಸಿದ್ದಪ್ಪ ಎಂಬುವರ ವಿರುದ್ದ ಹುಬ್ಬಳ್ಳಿಯ ಗೋಕುಲ ರೋಡ್ ಠಾಣೆಯಲ್ಲಿ IPC 1860,U/S 384,506 ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ಶಿವಮೊಗ್ಗ ಜಿಲ್ಲೆಯ ಯಾವುದೇ ಮಕ್ಕಳು ‘ಆಧಾರ್’ನಿಂದ ಹೊರಗುಳಿಯಬಾರದು- ನ್ಯಾ.ಸಂತೋಷ್ ಎಂ ಎಸ್

20/06/2025 9:06 PM1 Min Read

ಬೆಂಗಳೂರು : ಹೆರಿಗೆ ಮಾಡಿಸುವುದರಲ್ಲಿ ವಿಳಂಬ ಹಿನ್ನೆಲೆ ಮಗು ಸಾವು : ಆಸ್ಪತ್ರೆ ವೈದ್ಯರ ವಿರುದ್ಧ ಪೋಷಕರ ಆರೋಪ

20/06/2025 9:05 PM1 Min Read

ಇ-ಸ್ವತ್ತು ಕರಡು ನಿಯಮಾವಳಿಗಳು ಈ ಮಾಸಾಂತ್ಯಕ್ಕೆ ಸಿದ್ಧ: ಸಚಿವ ಪ್ರಿಯಾಂಕ್ ಖರ್ಗೆ

20/06/2025 8:59 PM1 Min Read
Recent News

ಭಾರತಕ್ಕೆ ‘ಟೆಸ್ಲಾ’ ಎಂಟ್ರಿ ; ಮುಂಬೈನಲ್ಲಿ ಮೊದಲ ‘ವಿದ್ಯುತ್ ಚಾಲಿತ ವಾಹನಗಳ ಶೋರೂಂ’ ಆರಂಭ : ವರದಿ

20/06/2025 9:56 PM

ಚಂದ್ರನ ಮೇಲೆ ಪತನಗೊಂಡ ‘ಜಪಾನಿನ ಬಾಹ್ಯಾಕಾಶ ನೌಕೆ’ಯ ಅವಶೇಷ ಸೆರೆಹಿಡಿದ ‘ಚಂದ್ರಯಾನ-2’

20/06/2025 9:39 PM

BREAKING : ತಪ್ಪಿದ ಭಾರೀ ದುರಂತ ; ಟೇಕಾಫ್’ಗೂ ಮುನ್ನ ಏರ್ ಇಂಡಿಯಾ ವಿಮಾನದಲ್ಲಿ ಸಮಸ್ಯೆ, ರನ್ವೇ ಮಧ್ಯದಲ್ಲೇ ನಿಲ್ಲಿಸಿದ ಪೈಲಟ್

20/06/2025 9:34 PM

ಶಿವಮೊಗ್ಗ ಜಿಲ್ಲೆಯ ಯಾವುದೇ ಮಕ್ಕಳು ‘ಆಧಾರ್’ನಿಂದ ಹೊರಗುಳಿಯಬಾರದು- ನ್ಯಾ.ಸಂತೋಷ್ ಎಂ ಎಸ್

20/06/2025 9:06 PM
State News
KARNATAKA

ಶಿವಮೊಗ್ಗ ಜಿಲ್ಲೆಯ ಯಾವುದೇ ಮಕ್ಕಳು ‘ಆಧಾರ್’ನಿಂದ ಹೊರಗುಳಿಯಬಾರದು- ನ್ಯಾ.ಸಂತೋಷ್ ಎಂ ಎಸ್

By kannadanewsnow0920/06/2025 9:06 PM KARNATAKA 1 Min Read

ಶಿವಮೊಗ್ಗ: ಪರಿತ್ಯಕ್ತ ಸೇರಿದಂತೆ ಯಾವುದೇ ಮಕ್ಕಳು ಆಧಾರ್ ಇಲ್ಲದೇ ಸರ್ಕಾರಿ ಸೌಲಭ್ಯ ಪಡೆಯುವುದರಿಂದ ವಂಚಿತರಾಗದಂತೆ ನೋಡಿಕೊಳ್ಳಲು ‘ಸಾಥಿ’ ಅಭಿಯಾನ ಕೈಗೊಳ್ಳಲಾಗಿದ್ದು,…

ಬೆಂಗಳೂರು : ಹೆರಿಗೆ ಮಾಡಿಸುವುದರಲ್ಲಿ ವಿಳಂಬ ಹಿನ್ನೆಲೆ ಮಗು ಸಾವು : ಆಸ್ಪತ್ರೆ ವೈದ್ಯರ ವಿರುದ್ಧ ಪೋಷಕರ ಆರೋಪ

20/06/2025 9:05 PM

ಇ-ಸ್ವತ್ತು ಕರಡು ನಿಯಮಾವಳಿಗಳು ಈ ಮಾಸಾಂತ್ಯಕ್ಕೆ ಸಿದ್ಧ: ಸಚಿವ ಪ್ರಿಯಾಂಕ್ ಖರ್ಗೆ

20/06/2025 8:59 PM

BREAKING : ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 72 ಹೊಸ ಕೊರೊನಾ ಪ್ರಕರಣಗಳು ಪತ್ತೆ | Corona Update

20/06/2025 8:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.