ಮೇಘಾಲಯ : ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಮೇಘಾಲಯದ ಶಿಲ್ಲಂಗ್ ಗೆ ಹೊರಟಿದ್ದ 6E-7304 ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ.
ಹೌದು ಇಂಡಿಗೋ ವಿಮಾನಕ್ಕೆ ಅಪರಿಚಿತರಿಂದ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಮೇಘಾಲಯದಿಂದ ಶಿಲಾಂಗಗೆ ತೆರಳುತ್ತಿದ್ದ ವೇಳೆ ಈ ಸಂದೇಶ ಬಂದಿದೆ ತಕ್ಷಣ ಸುರಕ್ಷಿತವಾಗಿ ಎಲ್ಲಾ ಪ್ರಯಾಣಿಕರು ವಿಮಾನದಿಂದ ಕೆಳಗಡೆ ಇಳಿದಿದ್ದಾರೆ.








