ನವದೆಹಲಿ : ಮೇಕ್ ಇನ್ ಇಂಡಿಯಾ ಉಪಕ್ರಮದ ವೈಫಲ್ಯದಿಂದಾಗಿ ಚೀನಾದ ಸೈನಿಕರು ಭಾರತದ ನೆಲದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡಿಸುವಂತೆ ಒತ್ತಾಯಿಸಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
ಸಂಸತ್ತಿನಲ್ಲಿ ರಾಯ್ಬರೇಲಿ ಸಂಸದರ “ಕಿಡಿಗೇಡಿತನದ” ಭಾಷಣದ ಎಂದು ಸ್ಪೀಕರ್ ಗಮನ ಸೆಳೆದ ದುಬೆ, ರಾಹುಲ್ ಗಾಂಧಿ “ತಮ್ಮ ಭಾಷಣದಲ್ಲಿ ಐತಿಹಾಸಿಕ ಮತ್ತು ಮೂಲಭೂತ ಸಂಗತಿಗಳನ್ನ ನಾಚಿಕೆಯಿಲ್ಲದೆ ತಿರುಚಿದ್ದಾರೆ ಮಾತ್ರವಲ್ಲ, ನಮ್ಮ ದೇಶವನ್ನ ಅಪಹಾಸ್ಯ ಮಾಡುವ ಮತ್ತು ನಮ್ಮ ಗಣರಾಜ್ಯದ ಪ್ರತಿಷ್ಠೆಯನ್ನು ಕಡಿಮೆ ಮಾಡುವ ಪ್ರಯತ್ನವನ್ನೂ ಮಾಡಿದ್ದಾರೆ” ಎಂದು ಹೇಳಿದರು.
‘ಯೋಟಾ’ದಿಂದ ಭಾರತದ ಮೊದಲ ಸಾರ್ವಭೌಮ B2C AI ಚಾಟ್ಬಾಟ್ ‘ಮೈಶಕ್ತಿ’ ಪರಿಚಯ |myShakti
BREAKING : ಕೆನಡಾದಲ್ಲಿ ಪಂಜಾಬಿ ಗಾಯಕ ‘ಪ್ರೇಮ್ ಧಿಲ್ಲಾನ್’ ಮನೆಯ ಹೊರಗೆ ಗುಂಡಿನ ದಾಳಿ