Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಹಿಳೆಯರ ದೇಹ, ಆಯ್ಕೆಗಳು ಮತ್ತು ಜೀವನದ ಮೇಲಿನ ನಿಯಂತ್ರಣವು ಇಂದಿಗೂ ಸಮಾಜದಲ್ಲಿ ಆಳವಾಗಿ ಮುಂದುವರಿಯುತ್ತಿದೆ : ಸುಪ್ರೀಂ ಕೋರ್ಟ್

07/04/2026 12:55 PM

BREAKING : ಜಯಮೃತ್ಯುಂಜಯ ಶ್ರೀಗಳ ವಿರುದ್ಧ ‘ಲೈಂಗಿಕ ಕಿರುಕುಳ’ ಆರೋಪ : `CM’, ಮಹಿಳಾ ಆಯೋಗ ದೂರು ಸಲ್ಲಿಕೆ.!

07/04/2026 12:50 PM

BREAKING : ಮುಡಾ ಕೇಸ್ ನಲ್ಲಿ ಸಿಎಂಗೆ ಮತ್ತೊಂದು ಸಂಕಷ್ಟ : ಬಿ ರಿಪೋರ್ಟ್‌ ಪ್ರಶ್ನಿಸಿ ED ಇಂದಲೂ ಮೇಲ್ಮನವಿ ಸಲ್ಲಿಕೆ!

07/04/2026 12:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಮನಗರದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ‘BJP’ ಮಂಡಲ ಅಧ್ಯಕ್ಷ : ದೂರು ದಾಖಲು!
KARNATAKA

BREAKING : ರಾಮನಗರದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ‘BJP’ ಮಂಡಲ ಅಧ್ಯಕ್ಷ : ದೂರು ದಾಖಲು!

By kannadanewsnow0509/09/2024 6:33 PM

ರಾಮನಗರ : ರಾಜ್ಯದಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಇಲ್ಲದಂತ್ತಾಗಿದೆ ಎಂಬುದು ಇತ್ತೀಚಿಗೆ ರಾಜ್ಯದಲ್ಲಿ ದಿನಂಪ್ರತಿ ನಡೆಯುವ ಘಟನೆಗಳೇ ಉದಾಹರಣೆಯಾಗಿವೆ. ಇದರ ಬೆನ್ನಲ್ಲೆ ಇದೀಗ ರಾಮನಗರ ಜಿಲ್ಲೆಯಲ್ಲಿ ಮಹಿಳೆಯೊಂದಿಗೆ ಬಿಜೆಪಿ ಮಂಡಲ ಅಧ್ಯಕ್ಷ ಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.

ಹೌದು ಮಹಿಳೆಯ ಜೊತೆ ಬಿಜೆಪಿ ಮಂಡಲ ಅಧ್ಯಕ್ಷ ಅಸಭ್ಯವಾಗಿ ವರ್ತಿsiರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ. ಚನ್ನಪಟ್ಟಣದ ಬಿಜೆಪಿ ಮುಖಂಡನ ವಿರುದ್ಧ ಇದೀಗ ದೂರು ದಾಖಲಾಗಿದೆ.ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯ ಮಂಡಲ ಅಧ್ಯಕ್ಷನ ವಿರುದ್ಧ ಮಹಿಳೆ ಠಾಣೆಗೆ ದೂರು ನೀಡಿದ್ದಾಳೆ.

ಬಿಜೆಪಿ ಮಂಡಲ ಅಧ್ಯಕ್ಷ ಟಿಎಸ್ ರಾಜು ವಿರುದ್ಧ ಇದೀಗ ದೂರು ದಾಖಲಾಗಿದೆ. ಚನ್ನಪಟ್ಟಣ ಗ್ರಾಮಾಂತರ ಮಂಡಲ ಅಧ್ಯಕ್ಷ ಟಿಎಸ್ ರಾಜು ವಿರುದ್ಧ ತೂಬಿನಕೆರೆ ಗ್ರಾಮದ ಪೂಜಾ ಎಂಬುವವರಿಂದ ದೂರು ಸಲ್ಲಿಕೆಯಾಗಿದೆ. ಗಣೇಶನ ಮೆರವಣಿಗೆ ನೋಡಿ ಮನೆಗೆ ತೆರಳುವಾಗ ಈ ಒಂದು ಘಟನೆ ನಡೆದಿದೆ.

ಹಿಂದಿನಿಂದ ಬಂದು ಅವಾಚ್ಯ ಪದಗಳಿಂದ ಬೈದು, ಲೈಂಗಿಕ ಕಿರುಕುಳ ನೀಡಿದ್ದಾನೆ. ಮಹಿಳೆಯ ಹೆಗಲ ಮೇಲೆ ಕೈ ಹಾಕಿ ಕಿರುಕುಳ ನೀಡಿರುವ ಆರೋಪ ಇದೀಗ ಕೇಳಿ ಬರುತ್ತಿದೆ. ಅಲ್ಲದೆ ಫೋಟೋ ತೆಗೆದು ಇತರರಿಗೂ ಕೂಡ ಕಳುಹಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಈ ವೇಳೆ ಪೂಜಾ ಟಿ ಎಸ್ ರಾಜು ಮೊಬೈಲನ್ನು ಕಸಿದುಕೊಂಡಿದ್ದಾಳೆ. ಘಟನೆ ಬಳಿಕ ಗ್ರಾಮಸ್ಥರಿಗೆ ವಿಚಾರ ತಿಳಿಸಿದ್ದಾಳೆ. ರಾಜು ಮೊಬೈಲ್ ಅನ್ನು ಪೂಜಾ ಪೊಲೀಸರಿಗೆ ನೀಡಿದ್ದಾಳೆ. ಘಟನೆ ಕುರಿತಂತೆ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share. Facebook Twitter LinkedIn WhatsApp Email

Related Posts

BREAKING : ಜಯಮೃತ್ಯುಂಜಯ ಶ್ರೀಗಳ ವಿರುದ್ಧ ‘ಲೈಂಗಿಕ ಕಿರುಕುಳ’ ಆರೋಪ : `CM’, ಮಹಿಳಾ ಆಯೋಗ ದೂರು ಸಲ್ಲಿಕೆ.!

07/04/2026 12:50 PM1 Min Read

BREAKING : ಮುಡಾ ಕೇಸ್ ನಲ್ಲಿ ಸಿಎಂಗೆ ಮತ್ತೊಂದು ಸಂಕಷ್ಟ : ಬಿ ರಿಪೋರ್ಟ್‌ ಪ್ರಶ್ನಿಸಿ ED ಇಂದಲೂ ಮೇಲ್ಮನವಿ ಸಲ್ಲಿಕೆ!

07/04/2026 12:47 PM1 Min Read

ದೃಷ್ಟಿಕೋನ 3.0: ಭವಿಷ್ಯದ ಕೌಶಲ್ಯ ಮತ್ತು ತಂತ್ರಜ್ಞಾನ ಕುರಿತು ಮಹತ್ವದ ಚರ್ಚೆ

07/04/2026 12:45 PM1 Min Read
Recent News

ಮಹಿಳೆಯರ ದೇಹ, ಆಯ್ಕೆಗಳು ಮತ್ತು ಜೀವನದ ಮೇಲಿನ ನಿಯಂತ್ರಣವು ಇಂದಿಗೂ ಸಮಾಜದಲ್ಲಿ ಆಳವಾಗಿ ಮುಂದುವರಿಯುತ್ತಿದೆ : ಸುಪ್ರೀಂ ಕೋರ್ಟ್

07/04/2026 12:55 PM

BREAKING : ಜಯಮೃತ್ಯುಂಜಯ ಶ್ರೀಗಳ ವಿರುದ್ಧ ‘ಲೈಂಗಿಕ ಕಿರುಕುಳ’ ಆರೋಪ : `CM’, ಮಹಿಳಾ ಆಯೋಗ ದೂರು ಸಲ್ಲಿಕೆ.!

07/04/2026 12:50 PM

BREAKING : ಮುಡಾ ಕೇಸ್ ನಲ್ಲಿ ಸಿಎಂಗೆ ಮತ್ತೊಂದು ಸಂಕಷ್ಟ : ಬಿ ರಿಪೋರ್ಟ್‌ ಪ್ರಶ್ನಿಸಿ ED ಇಂದಲೂ ಮೇಲ್ಮನವಿ ಸಲ್ಲಿಕೆ!

07/04/2026 12:47 PM

ದೃಷ್ಟಿಕೋನ 3.0: ಭವಿಷ್ಯದ ಕೌಶಲ್ಯ ಮತ್ತು ತಂತ್ರಜ್ಞಾನ ಕುರಿತು ಮಹತ್ವದ ಚರ್ಚೆ

07/04/2026 12:45 PM
State News
KARNATAKA

BREAKING : ಜಯಮೃತ್ಯುಂಜಯ ಶ್ರೀಗಳ ವಿರುದ್ಧ ‘ಲೈಂಗಿಕ ಕಿರುಕುಳ’ ಆರೋಪ : `CM’, ಮಹಿಳಾ ಆಯೋಗ ದೂರು ಸಲ್ಲಿಕೆ.!

By kannadanewsnow5707/04/2026 12:50 PM KARNATAKA 1 Min Read

ಬೆಂಗಳೂರು: ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಈಗ ಗಂಭೀರವಾದ ಲೈಂಗಿಕ ಕಿರುಕುಳ ಹಾಗೂ ಬ್ಲ್ಯಾಕ್‌ಮೇಲ್ ಆರೋಪ…

BREAKING : ಮುಡಾ ಕೇಸ್ ನಲ್ಲಿ ಸಿಎಂಗೆ ಮತ್ತೊಂದು ಸಂಕಷ್ಟ : ಬಿ ರಿಪೋರ್ಟ್‌ ಪ್ರಶ್ನಿಸಿ ED ಇಂದಲೂ ಮೇಲ್ಮನವಿ ಸಲ್ಲಿಕೆ!

07/04/2026 12:47 PM

ದೃಷ್ಟಿಕೋನ 3.0: ಭವಿಷ್ಯದ ಕೌಶಲ್ಯ ಮತ್ತು ತಂತ್ರಜ್ಞಾನ ಕುರಿತು ಮಹತ್ವದ ಚರ್ಚೆ

07/04/2026 12:45 PM

BREAKING : ಏ.9ಕ್ಕೆ `ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ’ ಪ್ರಕಟ : ಜಸ್ಟ್ ಹೀಗೆ ರಿಸಲ್ಟ್ ಚೆಕ್ ಮಾಡಿಕೊಳ್ಳಿ.!

07/04/2026 12:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.