ಬೆಂಗಳೂರು: ರಾಜ್ಯ ಸಭಾ ಸದ್ಯಸ ಟಿಕೇಟ್ಗಾಗಿ ಕಳೆದ ಒಂದು ತಿಂಗಳಿನಿಂದೆ ದೆಹಲಿ ನಾಯಕರತ್ತ ತಿರುಗಾಡುತ್ತಿದ್ದ ಮಾಜಿ ಸಚಿವ ವಿ.ಸೋಮಣ್ಣನವರಿಗೆ ಬಿಗ್ ಶಾಕ್ ಹೈಕಮಾಂಡ್ ನೀಡಿದೆ.
ಈ ನಡುವೆ ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕದ ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣಸಾ ಭಾಂಡಗೆ ಅವಕಾಶ ನೀಡಲಾಗಿದೆ ಮೇಲ್ಮನೆಯಲ್ಲಿ ನಾರಾಯಣಸಾ ಭಾಂಡಗೆ ಕೂಡ ಕಾರ್ಯನಿರ್ವಹಿಸಿದ್ದರು. ಇನ್ನೂ ವ ಬಿಹಾರದಿಂಧ ಡಾ.ಧರ್ಮಶೀಲಾ ಗುಪ್ತ, ಡಾ.ಭೀಮಸಿಂಗ್ ಅವರಿಗೆ ಮತ್ತು ಛತ್ತೀಸ್ಘಡ್ನಿಂದ ದೇವೇಂದ್ರ ಪ್ರತಾಪ್ ಸಿಂಗ್ಗೆ ಟೀಕೇಟ್ ಅವರಿಗೆ ಕೂಡ ಟಿಕೇಟ್ ನೀಡಲಾಗಿದೆ.