Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಾಜಿ ಸಿಜೆಐ ಖೇಹರ್, ಡ್ಯಾನ್ಸರ್ ಶೋಭನಾ ಚಂದ್ರಕುಮಾರ್ ಸೇರಿದಂತೆ 68 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ

27/05/2025 10:01 PM

BREAKING: ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅರೆಸ್ಟ್

27/05/2025 9:49 PM

ಮಿಲಿಟರಿ ಬಾಲಕಿಯರ ವಸತಿ ನಿಲಯದ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

27/05/2025 9:43 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಹೆದ್ದಾರಿಯಲ್ಲೇ ಬೆತ್ತಲೆ ಮಹಿಳೆ ಜೊತೆ `ಸೆಕ್ಸ್’: ಬಿಜೆಪಿ ನಾಯಕ ‘ಮನೋಹರಲಾಲ್ ಧಕಾಡ್’ ಅರೆಸ್ಟ್ | WATCH VIDEO
INDIA

BREAKING : ಹೆದ್ದಾರಿಯಲ್ಲೇ ಬೆತ್ತಲೆ ಮಹಿಳೆ ಜೊತೆ `ಸೆಕ್ಸ್’: ಬಿಜೆಪಿ ನಾಯಕ ‘ಮನೋಹರಲಾಲ್ ಧಕಾಡ್’ ಅರೆಸ್ಟ್ | WATCH VIDEO

By kannadanewsnow5726/05/2025 9:09 AM

ಭೋಪಾಲ್  : ಮಧ್ಯಪ್ರದೇಶದ ಮಂಡ್ಸೌರ್​ನ ಜಿಲ್ಲಾ ಪಂಚಾಯತ್ ಸದಸ್ಯ, ಬಿಜೆಪಿ ನಾಯಕ ಮನೋಹರ್ ಲಾಲ್ ಧಾಕಡ್‌ ರಾಷ್ಟೀಯ ಹೆದ್ದಾರಿಯಲ್ಲಿ ಕಾರಿನಿಂದ ಇಳಿದು ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ವಿಡಿಯೋ ವೈರಲ್ ಬೆನ್ನಲ್ಲೇ ಬಿಜೆಪಿ ನಾಯಕ ಮನೋಹರ್ ಲಾಲ್ ಧಕಾಡ್ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಿ ಬಂಧಿಸಲಾಗಿದೆ.

ಬಿಜೆಪಿ ನಾಯಕನೋರ್ವ ಮಹಿಳೆ ಜೊತೆ ನಡು ರಸ್ತೆಯಲ್ಲೇ ಸೆಕ್ಸ್ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಮಂಡ್ಸೌರ್ ಜಿಲ್ಲೆಯ ಬನಿ ಗ್ರಾಮದ ನಿವಾಸಿಯಾಗಿರುವ ಮನೋಹರ್ ಲಾಲ್ ಧಾಕಡ್‌, ಹೊಸದಾಗಿ ನಿರ್ಮಿಸಿದ 8 ಪಥದ ಹೆದ್ದಾರಿಯಲ್ಲಿ ಆಕ್ಷೇಪಾರ್ಹ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ರಸ್ತೆ ಬದಿಯಲ್ಲಿ ಮಹಿಳೆಯೊಂದಿಗೆ ಆಕ್ಷೇಪಾರ್ಹ ಕೃತ್ಯ ಎಸಗಿದ ಸುಮಾರು ಮೂರೂವರೆ ನಿಮಿಷಗಳ ವಿಡಿಯೋ ವೈರಲ್ ಆಗಿದೆ.

ಏತನ್ಮಧ್ಯೆ, ಧಕಾಡ್ ಮಹಾಸಭಾ ಯುವ ಸಂಘ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿದೆ. ಬಿಜೆಪಿ ಕೂಡ ಧಕಾಡ್ನಿಂದ ದೂರ ಸರಿದಿದೆ. ಅವರು ಪಕ್ಷದ ಪ್ರಾಥಮಿಕ ಸದಸ್ಯರಲ್ಲ ಮತ್ತು ಆನ್ಲೈನ್ ನೋಂದಣಿ ಮೂಲಕ ಸೇರಿದ್ದಾರೆ ಎಂದು ಪಕ್ಷ  ಸ್ಪಷ್ಟನೆನೀಡಿದೆ.

घिनौने बलात्कारी जनता पार्टी (BJP) वाले अब तो हाईवे पर भी ये खुलेआम शुरू हो जाता है…

जागो देशवासियों जागो… और अपनी बहन बेटियों को दरिंदे संघी भाजपाइयों से बचाओ..धर्म नहीं तुम्हारे बहन बेटी खतरे में है,वो भी इन्हीं दरिंदे भाजपाइयों से@JM_Scindia#ManoharLalDhakad #मनोहर_लाल https://t.co/Yx70spXe6o pic.twitter.com/rQ5eWUFHKw

— Ashish Yadav (@ashishyadavi) May 23, 2025

BREAKING: BJP leader 'Manoharlal Dhakad' arrested for having sex with naked woman on highway | WATCH VIDEO
Share. Facebook Twitter LinkedIn WhatsApp Email

Related Posts

ಮಾಜಿ ಸಿಜೆಐ ಖೇಹರ್, ಡ್ಯಾನ್ಸರ್ ಶೋಭನಾ ಚಂದ್ರಕುಮಾರ್ ಸೇರಿದಂತೆ 68 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ

27/05/2025 10:01 PM2 Mins Read

ಹರಿಯಾಣದ ನಂತರ ಕೇರಳದಲ್ಲಿ ಒಂದೇ ಕುಟುಂಬ ನಾಲ್ವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಆತ್ಮಹತ್ಯೆ ಶಂಕೆ

27/05/2025 7:56 PM1 Min Read

ಸ್ಯಾಂಡಲ್ ವುಡ್ ಹಿರಿಯ ನಟ ಅನಂತ್ ನಾಗ್ ಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ

27/05/2025 7:39 PM1 Min Read
Recent News

ಮಾಜಿ ಸಿಜೆಐ ಖೇಹರ್, ಡ್ಯಾನ್ಸರ್ ಶೋಭನಾ ಚಂದ್ರಕುಮಾರ್ ಸೇರಿದಂತೆ 68 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ

27/05/2025 10:01 PM

BREAKING: ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅರೆಸ್ಟ್

27/05/2025 9:49 PM

ಮಿಲಿಟರಿ ಬಾಲಕಿಯರ ವಸತಿ ನಿಲಯದ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

27/05/2025 9:43 PM

BREAKING: ಅಥಣಿಯಲ್ಲಿ ಘೋರ ದುರಂತ: ಎತ್ತಿನಗಾಡಿ ಮುಗುಚಿ ಬಿದ್ದು ಇಬ್ಬರು ಮಕ್ಕಳು, ಎತ್ತು ಸಾವು

27/05/2025 9:24 PM
State News
KARNATAKA

BREAKING: ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅರೆಸ್ಟ್

By kannadanewsnow0927/05/2025 9:49 PM KARNATAKA 1 Min Read

ಮಂಗಳೂರು: ಜಿಲ್ಲೆಯ ಕದ್ರಿ ಠಾಣೆಯ ಪೊಲೀಸರು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ನನ್ನು ಬಂಧಿಸಿದ್ದಾರೆ. ಮಂಗಳೂರಲ್ಲಿ…

ಮಿಲಿಟರಿ ಬಾಲಕಿಯರ ವಸತಿ ನಿಲಯದ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

27/05/2025 9:43 PM

BREAKING: ಅಥಣಿಯಲ್ಲಿ ಘೋರ ದುರಂತ: ಎತ್ತಿನಗಾಡಿ ಮುಗುಚಿ ಬಿದ್ದು ಇಬ್ಬರು ಮಕ್ಕಳು, ಎತ್ತು ಸಾವು

27/05/2025 9:24 PM

JOB ALERT: ಶೀಘ್ರದಲ್ಲೇ ಪೊಲೀಸ್ ಇಲಾಖೆಯ 15,000 ಖಾಲಿ ಹುದ್ದೆಗಳು ಭರ್ತಿ: ಗೃಹ ಸಚಿವ ಜಿ.ಪರಮೇಶ್ವರ್

27/05/2025 9:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.