Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಲೈಂಗಿಕ ಸಂಬಂಧದಲ್ಲಿ ಅತೃಪ್ತಿ’; ಮದುವೆಯಾದ ಒಂದು ತಿಂಗಳೊಳಗೆ ಪತಿಯನ್ನು ತೊರೆದ ಮಹಿಳೆ!

04/02/2026 1:39 PM

BREAKING: ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಇಬ್ಬರು ಜೈಶ್ ಭಯೋತ್ಪಾದಕರ ಹತ್ಯೆ

04/02/2026 1:23 PM

ರೈತರೇ ಗಮನಿಸಿ : ಈ ಬೆಳೆ ಬೆಳೆದ್ರೆ ನೀವು ಲಕ್ಷಾಧಿಪತಿಯಾಗಬಹುದು.!

04/02/2026 1:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಯಾಸೀರ್ ಪಠಾಣ್ ವಿರುದ್ಧ ರೌಡಿ ಶೀಟರ್ ಕೇಸ್ : ಮುಖ್ಯ ಚುನಾವಣಾ ಆಯುಕ್ತರಿಗೆ ಬಿಜೆಪಿ ದೂರು
KARNATAKA

BREAKING : ಯಾಸೀರ್ ಪಠಾಣ್ ವಿರುದ್ಧ ರೌಡಿ ಶೀಟರ್ ಕೇಸ್ : ಮುಖ್ಯ ಚುನಾವಣಾ ಆಯುಕ್ತರಿಗೆ ಬಿಜೆಪಿ ದೂರು

By kannadanewsnow0512/11/2024 9:24 PM

ಬೆಂಗಳೂರು : ನಾಳೆ ರಾಜ್ಯದ ಮೂರು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆ ನಡೆಯಲಿದೆ. ಹಾಗಾಗಿ ಈಗಾಗಲೇ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ನಾಳೆ ಬೆಳಿಗ್ಗೆ 7 ರಿಂದ ಮತದಾನ ಆರಂಭವಾಗಲಿದೆ ಇದರ ಮಧ್ಯ ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ವಿರುದ್ಧ ಬಿಜೆಪಿಯು ಮುಖ್ಯ ಚುನಾವಣಾ ಆಯುಕ್ತರಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದೆ.

ಹೌದು ಬಿಜೆಪಿ ಚುನಾವಣಾ ಏಜೆಂಟ್ ಆಗಿರುವ ಎಸ್ ಕೆ ಅಕ್ಕಿಯಿಂದ ದೂರು ಸಲ್ಲಿಕೆಯಾಗಿದೆ. ನನ್ನ ವಿರುದ್ಧ ಯಾವುದೇ ಕೇಸ್ ಗಳು ಇಲ್ಲ ಎಂದು ಯಾಸೀರ್ ಪಠಾಣ್ ಹೇಳಿದ್ದರು. ಪಠಾಣ್ ಆಫೀಡಿವೇಟ್ ನಲ್ಲಿ ಕೇಸ್ ಗಳೇ ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ. ತಮ್ಮ ವಿರುದ್ಧ ಯಾವುದೇ ಕೇಸುಗಳು ಇಲ್ಲ ಎಂದು ಪಠಾಣ್ ಘೋಷಿಸಿದ್ದಾರೆ. 2023ರ ಚುನಾವಣೆಯ ವೇಳೆ ಪಠಾಣ್ ವಿರುದ್ಧ ಹಲವು ಕೇಸ್ ಗಳಿದ್ದವು.

ಆದರೆ ಈಗ ಸಲ್ಲಿಸಿದ ಅಫಿಡೆವಿಟ್ ನಲ್ಲಿ ಕೇಸ್ ಗಳು ಇಲ್ಲ ಎಂದು ಉಲ್ಲೇಖಿಸಿದ್ದಾರೆ. ಈ ಬಗ್ಗೆ ವಿಸ್ತೃತ ತನಿಖೆಯಾಗಲಿ ಎಂದು ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ. 2023ರ ಚುನಾವಣೆಯಲ್ಲಿ ಯಾಸಿರ್ ಪಠಾಣ್ ಸಲ್ಲಿಸಿದ ಆಫೀಡಿವೇಟ್ ಸಮೇತ ದೂರು ನೀಡಿದ್ದಾರೆ. ಉಪಚುನಾವಣೆಯ ವೇಳೆ ಯಾಸಿರ್ ಪಠಾಣ್ ಸಲ್ಲಿಸಿರುವ ಆಫೀಡಿವೇಟ್ ಸಮೇತ ದೂರು ನೀಡಿದ್ದಾರೆ.

Share. Facebook Twitter LinkedIn WhatsApp Email

Related Posts

ರೈತರೇ ಗಮನಿಸಿ : ಈ ಬೆಳೆ ಬೆಳೆದ್ರೆ ನೀವು ಲಕ್ಷಾಧಿಪತಿಯಾಗಬಹುದು.!

04/02/2026 1:13 PM2 Mins Read

ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

04/02/2026 12:54 PM4 Mins Read

ಗಮನಿಸಿ : ಈ ಹಿಟ್ಟಿನಿಂದ ಮಾಡಿದ ರೊಟ್ಟಿ 1 ತಿಂಗಳು ತಿಂದರೆ `ಕೊಬ್ಬು’ ಬೆಣ್ಣೆಯಂತೆ ಕರಗುತ್ತದೆ.!

04/02/2026 12:23 PM2 Mins Read
Recent News

‘ಲೈಂಗಿಕ ಸಂಬಂಧದಲ್ಲಿ ಅತೃಪ್ತಿ’; ಮದುವೆಯಾದ ಒಂದು ತಿಂಗಳೊಳಗೆ ಪತಿಯನ್ನು ತೊರೆದ ಮಹಿಳೆ!

04/02/2026 1:39 PM

BREAKING: ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಇಬ್ಬರು ಜೈಶ್ ಭಯೋತ್ಪಾದಕರ ಹತ್ಯೆ

04/02/2026 1:23 PM

ರೈತರೇ ಗಮನಿಸಿ : ಈ ಬೆಳೆ ಬೆಳೆದ್ರೆ ನೀವು ಲಕ್ಷಾಧಿಪತಿಯಾಗಬಹುದು.!

04/02/2026 1:13 PM

BREAKING: ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ನಲ್ಲಿ 4.1 ತೀವ್ರತೆಯ ಭೂಕಂಪ | Earthquake

04/02/2026 1:12 PM
State News
KARNATAKA

ರೈತರೇ ಗಮನಿಸಿ : ಈ ಬೆಳೆ ಬೆಳೆದ್ರೆ ನೀವು ಲಕ್ಷಾಧಿಪತಿಯಾಗಬಹುದು.!

By kannadanewsnow5704/02/2026 1:13 PM KARNATAKA 2 Mins Read

ಇಂದಿನ ದಿನಗಳಲ್ಲಿ ವಿದ್ಯಾವಂತ ಯುವಕರು ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಇಂದು ಲಕ್ಷಗಟ್ಟಲೆ ದುಡಿಮೆ ತೊರೆದು ವ್ಯವಸಾಯ ಮಾಡಿ ಕೈತುಂಬಾ ಹಣ…

ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

04/02/2026 12:54 PM

ಗಮನಿಸಿ : ಈ ಹಿಟ್ಟಿನಿಂದ ಮಾಡಿದ ರೊಟ್ಟಿ 1 ತಿಂಗಳು ತಿಂದರೆ `ಕೊಬ್ಬು’ ಬೆಣ್ಣೆಯಂತೆ ಕರಗುತ್ತದೆ.!

04/02/2026 12:23 PM

ಗಮನಿಸಿ : `M’ ಅಕ್ಷರದಿಂದ ಆರಂಭವಾಗುವ ಹೆಸರುಳ್ಳವರ ವ್ಯಕ್ತಿತ್ವ ಹೇಗಿರುತ್ತದೆ ಗೊತ್ತಾ?

04/02/2026 12:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.