Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Check Bounce : ‘ಚೆಕ್’ ನೀಡುವಾಗ ಈ 5 ತಪ್ಪುಗಳನ್ನು ಮಾಡಿದ್ರೆ ಜೈಲು ಶಿಕ್ಷೆ ಫಿಕ್ಸ್ : ನಿಯಮಗಳೇನು ತಿಳಿಯಿರಿ

05/02/2026 2:49 PM

“ಬಿಸಿಸಿಐ ಏನೂ ಮಾಡಬೇಕಾಗಿಲ್ಲ” : ಪಾಕಿಸ್ತಾನದ ಟಿ20 ವಿಶ್ವಕಪ್ ಪಂದ್ಯ ಬಹಿಷ್ಕಾರ ಬೆದರಿಕೆಗೆ ‘ರಾಜೀವ್ ಶುಕ್ಲಾ’ ಪ್ರತಿಕ್ರಿಯೆ!

05/02/2026 2:43 PM

`MRP’ ಗಿಂತ ಹೆಚ್ಚಿನ ಹಣ ಪಡೆದ ಫ್ಲಿಪ್‌ ಕಾರ್ಟ್ ಗೆ 25,000 ರೂ. ದಂಡ ವಿಧಿಸಿ ಗ್ರಾಹಕರ ಆಯೋಗ ಆದೇಶ.!

05/02/2026 2:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಕೊಪ್ಪಳ ಬಂದ್ ಗೆ ಕರೆ : ಶಾಲೆಗಳಿಗೆ ರಜೆ ಘೋಷಣೆ.!
KARNATAKA

BREAKING : ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಕೊಪ್ಪಳ ಬಂದ್ ಗೆ ಕರೆ : ಶಾಲೆಗಳಿಗೆ ರಜೆ ಘೋಷಣೆ.!

By kannadanewsnow5706/01/2025 7:41 AM

ಕೊಪ್ಪಳ : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಜನವರಿ 6 ರ ಇಂದು ಕೊಪ್ಪಳ ಬಂದ್ ಗೆ ದಲಿತ ಸಂಘಟನೆಗಳು ಕರೆ ನೀಡಿವೆ.

ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತು ನೀಡಿರುವ ಹೇಳಿಕೆ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಕ್ಷಮೆಯಾಚಿಸಬೇಕು ಕೇಂದ್ರ ಸರ್ಕಾರ ಅವರ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿ ಕೊಪ್ಪಳ ಬಂದ್ ಗೆ ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ.

ಇಂದಿನ ಪ್ರತಿಭಟನೆಯ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಂಘಟಕರು ಮನವಿ ಮಾಡಿದ್ದಾರೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಕೊಪ್ಪಳ ನಗರ ಬಂದ್ ಗೆ ಕರೆ ನೀಡಲಾಗಿದೆ. ಭದ್ರತೆಗಾಗಿ 500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಕೊಪ್ಪಳ ನಗರದ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಮಾದಿಗ, ಚಲವಾದಿ, ಮುಸ್ಲಿಂ, ಕ್ರಿಶ್ಚಿಯನ್, ಲಂಬಾಣಿ ಸಮಾಜ, ಲಿಂಗಾಯಿತ, ಹಾಲುಮತ, ವಾಲ್ಮೀಕಿ, ಭೋವಿ, ಭಜಂತ್ರಿ, ಮಡಿವಾಳ, ಪಂಚಮಸಾಲಿ, ಸುಡುಗಾಡು ಸಿದ್ದರು, ಚನ್ನದಾಸರು, ಶಿಳ್ಳೆಕ್ಯಾತರ, ಸವಿತಾ ಸಮಾಜ ಸೇರಿದಂತೆ ಅನೇಕ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ. ಬಂದ್ ಹಿನ್ನೆಲೆಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಕೈಗೊಳ್ಳಲಾಗಿದೆ. ಆಟೋ, ಬೈಕುಗಳ ಮೂಲಕ ಸಂಘಟನೆಗಳು ಪ್ರತಿಭಟನೆ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡ ಹನುಮೇಶ್ ಕಡೆಮನಿ ಹೇಳಿದ್ದಾರೆ.

BREAKING : ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಕೊಪ್ಪಳ ಬಂದ್ ಗೆ ಕರೆ : ಶಾಲೆಗಳಿಗೆ ರಜೆ ಘೋಷಣೆ.! BREAKING: BJP calls for Koppal bandh today to protest Amit Shah's remarks on Dr B R Ambedkar schools to remain closed
Share. Facebook Twitter LinkedIn WhatsApp Email

Related Posts

Check Bounce : ‘ಚೆಕ್’ ನೀಡುವಾಗ ಈ 5 ತಪ್ಪುಗಳನ್ನು ಮಾಡಿದ್ರೆ ಜೈಲು ಶಿಕ್ಷೆ ಫಿಕ್ಸ್ : ನಿಯಮಗಳೇನು ತಿಳಿಯಿರಿ

05/02/2026 2:49 PM2 Mins Read

`MRP’ ಗಿಂತ ಹೆಚ್ಚಿನ ಹಣ ಪಡೆದ ಫ್ಲಿಪ್‌ ಕಾರ್ಟ್ ಗೆ 25,000 ರೂ. ದಂಡ ವಿಧಿಸಿ ಗ್ರಾಹಕರ ಆಯೋಗ ಆದೇಶ.!

05/02/2026 2:41 PM2 Mins Read

ಲಂಚ ಕೇಳಿದ ಅಧಿಕಾರಿಗೆ ಈ ವಿನೂತನ ಪ್ರತಿಭಟನೆ ಮೂಲಕ ಶಾಕ್ ಕೊಟ್ಟ ರೈತ

05/02/2026 2:40 PM1 Min Read
Recent News

Check Bounce : ‘ಚೆಕ್’ ನೀಡುವಾಗ ಈ 5 ತಪ್ಪುಗಳನ್ನು ಮಾಡಿದ್ರೆ ಜೈಲು ಶಿಕ್ಷೆ ಫಿಕ್ಸ್ : ನಿಯಮಗಳೇನು ತಿಳಿಯಿರಿ

05/02/2026 2:49 PM

“ಬಿಸಿಸಿಐ ಏನೂ ಮಾಡಬೇಕಾಗಿಲ್ಲ” : ಪಾಕಿಸ್ತಾನದ ಟಿ20 ವಿಶ್ವಕಪ್ ಪಂದ್ಯ ಬಹಿಷ್ಕಾರ ಬೆದರಿಕೆಗೆ ‘ರಾಜೀವ್ ಶುಕ್ಲಾ’ ಪ್ರತಿಕ್ರಿಯೆ!

05/02/2026 2:43 PM

`MRP’ ಗಿಂತ ಹೆಚ್ಚಿನ ಹಣ ಪಡೆದ ಫ್ಲಿಪ್‌ ಕಾರ್ಟ್ ಗೆ 25,000 ರೂ. ದಂಡ ವಿಧಿಸಿ ಗ್ರಾಹಕರ ಆಯೋಗ ಆದೇಶ.!

05/02/2026 2:41 PM

ಲಂಚ ಕೇಳಿದ ಅಧಿಕಾರಿಗೆ ಈ ವಿನೂತನ ಪ್ರತಿಭಟನೆ ಮೂಲಕ ಶಾಕ್ ಕೊಟ್ಟ ರೈತ

05/02/2026 2:40 PM
State News
KARNATAKA

Check Bounce : ‘ಚೆಕ್’ ನೀಡುವಾಗ ಈ 5 ತಪ್ಪುಗಳನ್ನು ಮಾಡಿದ್ರೆ ಜೈಲು ಶಿಕ್ಷೆ ಫಿಕ್ಸ್ : ನಿಯಮಗಳೇನು ತಿಳಿಯಿರಿ

By kannadanewsnow5705/02/2026 2:49 PM KARNATAKA 2 Mins Read

ಚೆಕ್ ಮೂಲಕ ಪಾವತಿ ತುಂಬಾ ಅನುಕೂಲಕರವಾಗಿದೆ. ಆದ್ರೆ, ಇದು ಕೆಲವು ವಿಶೇಷ ನಿಯಮಗಳನ್ನ ಹೊಂದಿದೆ. ಈ ನಿಯಮಗಳನ್ನ ಅನುಸರಿಸದಿರುವುದು ನಿಮಗೆ…

`MRP’ ಗಿಂತ ಹೆಚ್ಚಿನ ಹಣ ಪಡೆದ ಫ್ಲಿಪ್‌ ಕಾರ್ಟ್ ಗೆ 25,000 ರೂ. ದಂಡ ವಿಧಿಸಿ ಗ್ರಾಹಕರ ಆಯೋಗ ಆದೇಶ.!

05/02/2026 2:41 PM

ಲಂಚ ಕೇಳಿದ ಅಧಿಕಾರಿಗೆ ಈ ವಿನೂತನ ಪ್ರತಿಭಟನೆ ಮೂಲಕ ಶಾಕ್ ಕೊಟ್ಟ ರೈತ

05/02/2026 2:40 PM

ALERT : ಪ್ರತಿ ದಿನ `ಜಂಕ್ ಫುಡ್’ ಸೇವಿಸುವವರೇ ಎಚ್ಚರ : `ಕ್ಯಾನ್ಸರ್’ ಅಪಾಯ ಹೆಚ್ಚಳ.!

05/02/2026 2:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.