ಬೆಂಗಳೂರು : ಬಿಗ್ ಬಾಸ್ 11 ಸೀಸನ್ನಿನ ಸ್ಪರ್ಧಿ ರಜತ್ ಅವರ ಮಾಜಿ ಗೆಳತಿಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲರ್ಸ್ ಹರಿಬಿಡುತ್ತಿದ್ದಾರೆ. ಅಲ್ಲದೆ ಪ್ರಶದ್ ಪತ್ನಿ ಅಕ್ಷಿತಾ ಬಳಿ ಕೆಲವು ರೋಲರ್ಸ್ ಗಳು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ ರಜತ್ಪತ್ನಿ ರಕ್ಷಿತಾ ಅವರು 10ಕ್ಕೂ ಹೆಚ್ಚು ಟ್ರೈಲರ್ ಪೇಜ್ ಗಳ ವಿರುದ್ಧ ದೂರು ನೀಡಿದ್ದು ಪೊಲೀಸರು ಇದೀಗ FIR ದಾಖಲಿಸಿಕೊಂಡಿದ್ದಾರೆ.
ಹೌದು ಅಕ್ಷತಾ ಅವರ ಮಾಜಿ ಗೆಳತಿಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲರ್ಸ್ ಗಳು ಟ್ರೋಲ್ ಮಾಡುತ್ತಿದ್ದು, ಹಣ ನೀಡಿದರೆ ಫೋಟೋಗಳನ್ನು ಡಿಲೀಟ್ ಮಾಡುತ್ತೇವೆ ಎಂದು ರಜತ್ ಕುಟುಂಬಸ್ಥರಿಗೆ ಅಡ್ಮಿನ್ ಮಾಡಿದ್ದಾರೆ ಈ ವೇಳೆ ರಸದ ಪತ್ನಿ ಅಕ್ಷಿತ ಅವರು ಟ್ರೋಲರ್ಸ್ ಗಳ ಯುಪಿಐ ಐಡಿ ನಂಬರ್ ಹಣ ಕಳುಹಿಸಿದ್ದಾರೆ. ಹಣ ಹಾಕಿದ ಮೇಲೂ ಕೂಡ ಮತ್ತೆ ಫೋಟೋ ಅಪ್ಲೋಡ್ ಮಾಡಿ ಟ್ರೊಲ್ ಮಾಡಲಾಗಿದೆ. ಅಲ್ಲದೇ ಇತರೆ ಟ್ರೋಲ ಪೇಜ್ ನಲ್ಲೂ ಮತ್ತೆ ಮತ್ತೆ ಟ್ರೋಲ್ ಮಾಡಲಾಗಿದೆ.
ಹಾಗಾಗಿ ಬಿಗ್ ಬಾಸ್ 11 ಸ್ಪರ್ಧೆ ರಜೆ ಕುಟುಂಬಕ್ಕೆ ಟ್ರೋಲ್ ತಲೆನೋವು ಆಗಿ ಪರಿಣಮಿಸಿದೆ.ಕುಟುಂಬಸ್ಥರಿಗೆ ಹಣಕ್ಕಾಗಿ ಟ್ರೋಲರ್ಸ್ ಗಳು ಕಿರಿಕಿರಿ ನಡೆಸುತ್ತಿದ್ದಾರೆ. ಹಣಕೊಟ್ಟರು ಕೂಡ ಟ್ರೊಲ್ ಪೇಜ್ ಗಳಲ್ಲಿ ಫೋಟೋ ಶೇರ್ ಮಾಡಲಾಗುತ್ತಿದೆ. ಮತ್ತೆ ಫೋಟೋ ಡಿಲೀಟ್ ಮಾಡಲು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಫೋಟೋ ಡಿಲೀಟ್ ಮಾಡಲು ರಜತ್ ಪತ್ನಿ ಮನವಿ ಮಾಡಿದ್ದಾರೆ. ಬಳಿಕ ಟ್ರೊಲ್ ಪೇಜ್ ವಿರುದ್ಧ ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ. ಅಕ್ಷಿತಾ ಅವರು ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. 10ಕ್ಕೂ ಹೆಚ್ಚು ಟ್ರೊಲ್ ಪೇಜ್ ಗಳ ವಿರುದ್ಧ FIR ದಾಖಲು ಮಾಡಿದ್ದಾರೆ. FIR ಬಳಿಕ ಟ್ರೊಲ್ ಪೇಜ್ ಗಳು ಫೋಟೋ ಡಿಲೀಟ್ ಮಾಡಿವೆ.