ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶಬಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ದೂರುದಾರ ನೂರಾರು ಹೆಣ್ಣು ಮಕ್ಕಳನ್ನು ಹಾಕಿದ್ದೇನೆ ಎಂದು ಹೇಳಿಕೆ ನೀಡಿದ್ದು ಇತ್ತೀಚಿಗೆ ಮನುಷ್ಯನ ತಲೆ ಬುರುಡೆ ಸಿಕ್ಕಿತ್ತು. ಇದೀಗ FSL ತಜ್ಞರು ಈ ಒಂದು ರಹಸ್ಯ ಬಯಲು ಮಾಡಿದ್ದಾರೆ.
ಹೌದು ಸುಮಾರು 30 ರಿಂದ 35 ವರ್ಷದ ಪುರುಷನ ತಲೆ ಬುರುಡೆ ಎಂದು FSL ತಜ್ಞರು ಮಾಹಿತಿ ನೀಡಿದ್ದಾರೆ. ಸಾವಿನ ಅಸಲಿಯತ್ತು ತಿಳಿಯಲು ಬೆಂಗಳೂರಿಗೆ ಬುರುಡೆ ರವಾನಿಸಲಾಗಿತ್ತು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಎಫ್ ಎಸ್ ಎಲ್ ತಲುಬುಡೆ ಕಳುಹಿಸಿತ್ತು. ಧರ್ಮಸ್ಥಳ ಪೊಲೀಸ್ ರಿಗೆ ಹೆಣ್ಣಿನ ಬುರುಡೆ. ಎಂದು ದೂರುದಾರ ಹೇಳಿಕೆ ನೀಡಿದ್ದ.
ಈ ರೀತಿ ನೂರಾರು ಹೆಣ್ಣುಮಕ್ಕಳ ಶವಗಳನ್ನು ಕೂತು ಹಾಕಿದ್ದೇನೆ ಎಂದು ಹೇಳಿಕೆ ನೀಡಿದ್ದ.ಇದೀಗ ಸುಮಾರು 30-35 ವರ್ಷದ ಪುರುಷನ ತಲೆ ಬುರುಡೆ ಎಂದು ಮಾಹಿತಿ ತಿಳಿದು ಬಂದಿದೆ. ಅತ್ಯಾಚಾರ ಎಸಗಿರುವ ಹೆಣ್ಣು ಮಕ್ಕಳ ಶವ ಹೂತ್ತಿಟ್ಟಿದ್ದೇನೆ ನನಗೆ ಪಾಪ ಪ್ರಜ್ಞೆ ಕಾಡುತ್ತಿದೆ ಎಂದು ತಲೆಬುರುಡೆ ತಂದುಕೊಟ್ಟಿದ್ದ ಆದರೆ ಎಫ್ಎಸ್ಎಲ್ ಪರಿಶೀಲನೆ ವೇಳೆ ಅದು ಪುರುಷನ ತಲೆ ಬುರುಡೆ ಎಂದು ಮಾಹಿತಿ ತಿಳಿದು ಬಂದಿದೆ.