Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ | Power Cut In Bengaluru

08/02/2026 6:10 AM

ರಾಜ್ಯ ಸರ್ಕಾರದಿಂದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : `ಮಾಸ್ಟರ್ ಪ್ಲಾನ್’ ವ್ಯಾಪ್ತಿಯಲ್ಲಿರುವ ಭೂಮಿಗಳಿಗೆ ಇನ್ನು `ಸ್ವಯಂ ಪರಿವರ್ತನೆ ವ್ಯವಸ್ಥೆ’.!

08/02/2026 6:01 AM

BIG NEWS : ಬಲವಂತದ ಸಾಲ ವಸೂಲಾತಿಯಿಂದ ವಂಚನೆ ವಹಿವಾಟಿನವರೆಗೆ `RBI’ ನಿಂದ 3 ಮಹತ್ವದ ಘೋಷಣೆ.!

08/02/2026 5:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING:ಮುರುಘಾ ಶ್ರೀ ಮತ್ತೆ ಜೈಲಿಗೆ: ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್
KARNATAKA

BREAKING:ಮುರುಘಾ ಶ್ರೀ ಮತ್ತೆ ಜೈಲಿಗೆ: ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

By kannadanewsnow0723/04/2024 3:17 PM

ನವದೆಹಲಿ: ಮುರಘಾಶ್ರೀಗಳಿಗೆ ನೀಡಿದ್ದ ಜಾಮೀನು ಅನ್ನು ಸುಪ್ರಿಂಕೋರ್ಟ್ ರದ್ದುಮಾಡಿದ್ದು, ಒಂದು ವಾರದೊಳಗೆ ನ್ಯಾಯಾಂಗ ಬಂಧನಕ್ಕೆ ಹೋಗುವಂತೆ ಸುಪ್ರಿಂಕೋರ್ಟ್‌ಸೂಚನೆ ನೀಡಿದೆ. 

ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿಗಳು ಸದ್ಯ ಜಾಮೀನ ಮೇಲೆ ಹೊರ ಇದ್ದಾರೆ.

ಪ್ರಕರಣದ ಹಿನ್ನೆಲೆ:ಮುರುಘಾ ಮಠದ ಹಾಸ್ಟೆಲ್‌ನ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಶಿವಮೂರ್ತಿ ಶ್ರೀಯನ್ನು ಕಳೆದ ಸೆಪ್ಟಂಬರ್‌ 2ರಂದು (2022) ಚಿತ್ರದುರ್ಗದ ಪೊಲೀಸರು ಬಂಧಿಸಿದ್ದರು.ಚಿತ್ರದುರ್ಗದಲ್ಲಿರುವ ಮುರುಘಾ ಮಠದಲ್ಲಿಯೇ ಇದ್ದಾಗ ರಾತ್ರಿ ವೇಳೆ ಮಠಕ್ಕೆ ದಾಳಿ ನಡೆಸಿದ್ದ ಪೊಲೀಸರು ಪೋಕ್ಸೋ ಕಾಯ್ದೆಯಡಿ (POCSO Case) ಮುರುಘಾ ಶ್ರೀಯನ್ನು ಅರೆಸ್ಟ್‌ ಮಾಡಿದ್ದರು. ಮುರುಘಾ ಶ್ರೀ ವಿರುದ್ಧ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ದೂರು ದಾಖಲಾದ ಏಳು ದಿನದ ಬಳಿಕ ಮುರುಘಾ ಶ್ರೀಯನ್ನು ಪೊಲೀಸರು ಬಂಧಿಸಿದ್ದರು.

BREAKING: ಮುರುಘಾ ಶ್ರೀಗೆ ಬಿಗ್‌ ಶಾಕ್‌ ಜಾಮೀನು ರದ್ದು ಮಾಡಿ ಸುಪ್ರಿಂಕೋರ್ಟ್‌ ಆದೇಶ !
Share. Facebook Twitter LinkedIn WhatsApp Email

Related Posts

ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ | Power Cut In Bengaluru

08/02/2026 6:10 AM3 Mins Read

ರಾಜ್ಯ ಸರ್ಕಾರದಿಂದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : `ಮಾಸ್ಟರ್ ಪ್ಲಾನ್’ ವ್ಯಾಪ್ತಿಯಲ್ಲಿರುವ ಭೂಮಿಗಳಿಗೆ ಇನ್ನು `ಸ್ವಯಂ ಪರಿವರ್ತನೆ ವ್ಯವಸ್ಥೆ’.!

08/02/2026 6:01 AM2 Mins Read

ಬೆಂಗಳೂರಿನ ‘ಬಿ-ಖಾತಾ ಸೈಟ್ ಮಾಲೀಕ’ರಿಗೆ ಸಿಹಿಸುದ್ದಿ: ‘ಎ-ಖಾತಾ ಪರಿವರ್ತೆನೆ’ ಈಗ ಮತ್ತಷ್ಟು ಸುಲಭ

08/02/2026 5:45 AM2 Mins Read
Recent News

ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ | Power Cut In Bengaluru

08/02/2026 6:10 AM

ರಾಜ್ಯ ಸರ್ಕಾರದಿಂದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : `ಮಾಸ್ಟರ್ ಪ್ಲಾನ್’ ವ್ಯಾಪ್ತಿಯಲ್ಲಿರುವ ಭೂಮಿಗಳಿಗೆ ಇನ್ನು `ಸ್ವಯಂ ಪರಿವರ್ತನೆ ವ್ಯವಸ್ಥೆ’.!

08/02/2026 6:01 AM

BIG NEWS : ಬಲವಂತದ ಸಾಲ ವಸೂಲಾತಿಯಿಂದ ವಂಚನೆ ವಹಿವಾಟಿನವರೆಗೆ `RBI’ ನಿಂದ 3 ಮಹತ್ವದ ಘೋಷಣೆ.!

08/02/2026 5:48 AM

ಬೆಂಗಳೂರಿನ ‘ಬಿ-ಖಾತಾ ಸೈಟ್ ಮಾಲೀಕ’ರಿಗೆ ಸಿಹಿಸುದ್ದಿ: ‘ಎ-ಖಾತಾ ಪರಿವರ್ತೆನೆ’ ಈಗ ಮತ್ತಷ್ಟು ಸುಲಭ

08/02/2026 5:45 AM
State News
KARNATAKA

ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ | Power Cut In Bengaluru

By kannadanewsnow0908/02/2026 6:10 AM KARNATAKA 3 Mins Read

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸಾರಕ್ಕಿ ಮತ್ತು ಎಲಿಟ ಪ್ರೋಮೆನೇಡ್ ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 09.02.2026…

ರಾಜ್ಯ ಸರ್ಕಾರದಿಂದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : `ಮಾಸ್ಟರ್ ಪ್ಲಾನ್’ ವ್ಯಾಪ್ತಿಯಲ್ಲಿರುವ ಭೂಮಿಗಳಿಗೆ ಇನ್ನು `ಸ್ವಯಂ ಪರಿವರ್ತನೆ ವ್ಯವಸ್ಥೆ’.!

08/02/2026 6:01 AM

ಬೆಂಗಳೂರಿನ ‘ಬಿ-ಖಾತಾ ಸೈಟ್ ಮಾಲೀಕ’ರಿಗೆ ಸಿಹಿಸುದ್ದಿ: ‘ಎ-ಖಾತಾ ಪರಿವರ್ತೆನೆ’ ಈಗ ಮತ್ತಷ್ಟು ಸುಲಭ

08/02/2026 5:45 AM

BIG NEWS: ಇನ್ಮುಂದೆ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಜನಪ್ರತಿನಿಧಿ ಆಹ್ವಾನದ ವೇಳೆ ಈ ಶಿಷ್ಟಾಚಾರ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ

08/02/2026 5:41 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.