Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ರಾಜ್ಯದಲ್ಲಿ ಘೋರ ಘಟನೆ : ಮದುವೆಗೆ ಹೆಣ್ಣು ಸಿಗದಿದಕ್ಕೆ ಮನನೊಂದು ಇಬ್ಬರು ಯುವಕರು ಆತ್ಮಹತ್ಯೆ.!

04/04/2026 12:57 PM

ALERT : ವಾಹನ ಸವಾರರೇ ಗಮನಿಸಿ : ಏ.10ರಿಂದ ‘ಟೋಲ್ ಪ್ಲಾಜಾ’ಗಳಲ್ಲಿ ನಗದು ಪಾವತಿ ಬಂದ್.!

04/04/2026 12:51 PM

ವಿಜಯಪುರದಲ್ಲಿ ಘೋರ ಘಟನೆ : ಮದುವೆಗೆ ಹೆಣ್ಣು ಸಿಗದಿದ್ದಕ್ಕೆ, ಮರಕ್ಕೆ ನೇಣು ಬಿಗಿದುಕೊಂಡು ಯುವಕ ಸೂಸೈಡ್!

04/04/2026 12:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಆಭರಣ ಪ್ರಿಯರಿಗೆ ಬಿಗ್ ಶಾಕ್ : ಚಿನ್ನದ ಬೆಲೆ 10 ಗ್ರಾಂಗೆ 550 ರೂ. ಏರಿಕೆ |Gold Price Hike
INDIA

BREAKING : ಆಭರಣ ಪ್ರಿಯರಿಗೆ ಬಿಗ್ ಶಾಕ್ : ಚಿನ್ನದ ಬೆಲೆ 10 ಗ್ರಾಂಗೆ 550 ರೂ. ಏರಿಕೆ |Gold Price Hike

By kannadanewsnow5727/05/2025 7:13 AM

ನವದೆಹಲಿ : ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ದೆಹಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂ 550 ರೂಪಾಯಿ ಏರಿಕೆಗೊಂಡು 99,300 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ.

ಆಭರಣ ತಯಾರಕರು ಮತ್ತು ಚಿಲ್ಲರೆ ಮಾರಾಟಗಾರರಿಂದ ಖರೀದಿ ಹೆಚ್ಚಿದ ಹಿನ್ನೆಲೆಯಲ್ಲಿ ಚಿನ್ನದ ಬೆಲೆ 550 ರೂ. ಏರಿಕೆಯಾಗಿದೆ. ಶುಕ್ರವಾರ 10 ಗ್ರಾಂಗೆ 98,750 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಸೋಮವಾರ 99,300 ರೂ. ಗೆ ಏರಿಕೆಯಾಗಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನದ ದರ 500 ರೂ.ನಷ್ಟು ಹೆಚ್ಚಾಗಿ, 98,800 ರೂ.ಗೆ ತಲುಪಿದೆ.

ಬೆಳ್ಳಿಯ ದರ ಶುಕ್ರವಾರ ಕೆಜಿಗೆ 99,200 ರೂ. ಇದ್ದದ್ದು ಸೋಮವಾರ 1,170 ರೂ. ಏರಿಕೆಯಾಗಿ 1,00,370 ರೂ.ಗೆ ತಲುಪಿದೆ.

BREAKING: Big shock for jewellery lovers: Gold price hiked by Rs 550 per 10 grams |Gold Price Hike
Share. Facebook Twitter LinkedIn WhatsApp Email

Related Posts

ALERT : ವಾಹನ ಸವಾರರೇ ಗಮನಿಸಿ : ಏ.10ರಿಂದ ‘ಟೋಲ್ ಪ್ಲಾಜಾ’ಗಳಲ್ಲಿ ನಗದು ಪಾವತಿ ಬಂದ್.!

04/04/2026 12:51 PM1 Min Read

ALERT : ಯುವಜನರೇ ಎಚ್ಚರ : ದಿನಕ್ಕೆ 7 ಗಂಟೆಗೂ ಹೆಚ್ಚು `ಫೋನ್’ ಬಳಸುತ್ತಿದ್ದರೆ ತಪ್ಪಿದ್ದಲ್ಲ ಈ ಮಾರಕ ಕಾಯಿಲೆ.!

04/04/2026 12:15 PM2 Mins Read

ALERT : ಮದುವೆಗೂ ಮುನ್ನ ಯುವತಿಯರಿಗೆ `ಸ್ಲಿಮ್’ ಆಗುವ ಕ್ರೇಜ್ : ಮಾರುಕಟ್ಟೆಯಲ್ಲಿ ಈ ಔಷಧಿಗೆ ದಿಢೀರ್ ಡಿಮ್ಯಾಂಡ್.!

04/04/2026 12:02 PM1 Min Read
Recent News

SHOCKING : ರಾಜ್ಯದಲ್ಲಿ ಘೋರ ಘಟನೆ : ಮದುವೆಗೆ ಹೆಣ್ಣು ಸಿಗದಿದಕ್ಕೆ ಮನನೊಂದು ಇಬ್ಬರು ಯುವಕರು ಆತ್ಮಹತ್ಯೆ.!

04/04/2026 12:57 PM

ALERT : ವಾಹನ ಸವಾರರೇ ಗಮನಿಸಿ : ಏ.10ರಿಂದ ‘ಟೋಲ್ ಪ್ಲಾಜಾ’ಗಳಲ್ಲಿ ನಗದು ಪಾವತಿ ಬಂದ್.!

04/04/2026 12:51 PM

ವಿಜಯಪುರದಲ್ಲಿ ಘೋರ ಘಟನೆ : ಮದುವೆಗೆ ಹೆಣ್ಣು ಸಿಗದಿದ್ದಕ್ಕೆ, ಮರಕ್ಕೆ ನೇಣು ಬಿಗಿದುಕೊಂಡು ಯುವಕ ಸೂಸೈಡ್!

04/04/2026 12:48 PM

ನಾನು ಯುಗಾದಿ, ದೀಪಾವಳಿ ಹಬ್ಬದಂದು ಮಾಂಸ ತಿನ್ನುತ್ತೇನೆ ತಪ್ಪೇನು?: ಪ್ರತಾಪ್ ಸಿಂಹಗೆ ಸಿಎಂ ಸಿದ್ದರಾಮಯ್ಯ ತಿರುಗೇಟು!

04/04/2026 12:39 PM
State News
KARNATAKA

SHOCKING : ರಾಜ್ಯದಲ್ಲಿ ಘೋರ ಘಟನೆ : ಮದುವೆಗೆ ಹೆಣ್ಣು ಸಿಗದಿದಕ್ಕೆ ಮನನೊಂದು ಇಬ್ಬರು ಯುವಕರು ಆತ್ಮಹತ್ಯೆ.!

By kannadanewsnow5704/04/2026 12:57 PM KARNATAKA 2 Mins Read

ಚಿಕ್ಕಮಗಳೂರು/ವಿಜಯಪುರ: ಸರಿಯಾದ ಮದುವೆ ಸಂಬಂಧ ಕೂಡಿಬರುತ್ತಿಲ್ಲ ಎಂಬ ಕಾರಣಕ್ಕೆ ಮನನೊಂದು ಇಬ್ಬರು ಯುವಕರು ನೇಣಿಗೆ ಶರಣಾಗಿರುವ ಘಟನೆಗಳು ರಾಜ್ಯದ ಬೇರೆ…

ವಿಜಯಪುರದಲ್ಲಿ ಘೋರ ಘಟನೆ : ಮದುವೆಗೆ ಹೆಣ್ಣು ಸಿಗದಿದ್ದಕ್ಕೆ, ಮರಕ್ಕೆ ನೇಣು ಬಿಗಿದುಕೊಂಡು ಯುವಕ ಸೂಸೈಡ್!

04/04/2026 12:48 PM

ನಾನು ಯುಗಾದಿ, ದೀಪಾವಳಿ ಹಬ್ಬದಂದು ಮಾಂಸ ತಿನ್ನುತ್ತೇನೆ ತಪ್ಪೇನು?: ಪ್ರತಾಪ್ ಸಿಂಹಗೆ ಸಿಎಂ ಸಿದ್ದರಾಮಯ್ಯ ತಿರುಗೇಟು!

04/04/2026 12:39 PM

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ `ಲೋಕಾಯುಕ್ತ ಸಹಾಯವಾಣಿ’ ಫಲಕ ಅಳವಡಿಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

04/04/2026 12:29 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.