Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಕಡಿಮೆ `EMI’ ಬೆನ್ನತ್ತಿ ಹೋಗುತ್ತಿದ್ದೀರಾ? ಜೇಬಿಗೆ ಕತ್ತರಿ ಬೀಳುವ ಮುನ್ನ ಈ ಸತ್ಯ ತಿಳಿಯಿರಿ!

ನೆದರ್ಲ್ಯಾಂಡ್ಸ್‌ನಲ್ಲಿ ಮೋದಿ ಮೋಡಿ: ಹೇಗ್‌ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಭಾಷಣ, ಭವ್ಯ ಭಾರತೀಯ ಸಾಂಸ್ಕೃತಿಕ ವೈಭವ ಕಣ್ತುಂಬಿಕೊಂಡ ಪ್ರಧಾನಿ!

SHOCKING : ರಾಜ್ಯದಲ್ಲಿ ಮತ್ತೊಂದು ದರೋಡೆ :ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಚಾಲಕನನ್ನು ಅಡ್ಡಗಟ್ಟಿ 27 ಲಕ್ಷ ರೂ ಸುಲಿಗೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಪೋಕ್ಸೋ ಕೇಸ್’ ನಲ್ಲಿ ಮುರುಘಾಶ್ರೀ ಗೆ ಬಿಗ್ ರಿಲೀಫ್ : ಜೈಲಿನಿಂದ ಬಿಡುಗಡೆಗೆ ಕೋರ್ಟ್ ಆದೇಶ!
KARNATAKA

BREAKING : ಪೋಕ್ಸೋ ಕೇಸ್’ ನಲ್ಲಿ ಮುರುಘಾಶ್ರೀ ಗೆ ಬಿಗ್ ರಿಲೀಫ್ : ಜೈಲಿನಿಂದ ಬಿಡುಗಡೆಗೆ ಕೋರ್ಟ್ ಆದೇಶ!

By kannadanewsnow57
muruga sharanaru
muruga sharanaru

ಚಿತ್ರದುರ್ಗ : ಪೋಕ್ಸೋ ಪ್ರಕರಣದಲ್ಲಿ ಜೈಲುಪಾಲಾಗಿರುವ ಚಿತ್ರದುರ್ಗದ ಮುರುಘಾಶ್ರೀಗೆ ಬಿಗ್ ರಿಲೀಫ್ ಸಿಕ್ಕಿದ್ದು, ಜೈಲಿನಿಂದ ಬಿಡುಗಡೆಗೆ ಕೋರ್ಟ್ ಆದೇಶ ಹೊರಡಿಸಿದೆ.

ಸಾಕ್ಷಿಗಳ ವಿಚಾರಣೆಗೆ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಮುರುಘಾ ಶ್ರೀಗಳ ಬಿಡುಗಡೆಗೆ ಆದೇಶ ಹೊರಡಿಸಿದೆ. ಈ ಹಿಂದೆ ಮುರುಘಾಶ್ರೀಗೆ ಹೈಕೋರ್ಟ್ ಜಾಮೀನು ನೀಡಿತ್ತು, ಆದರೆ ಸಾಕ್ಷಿಗಳ ವಿಚಾರಣೆ ನಡೆಯುವವರೆಗೂ ಬಂಧನದಲ್ಲಿಡಲು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು.

ಇದೀಗ ಮುರುಘಾಶ್ರೀ ಜೈಲಿನಿಂದ ಬಿಡುಗಡೆಗೆ ಚಿತ್ರದುರ್ಗದ 2 ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

BREAKING : ಪೋಕ್ಸೋ ಕೇಸ್’ ನಲ್ಲಿ ಮುರುಘಾಶ್ರೀ ಗೆ ಬಿಗ್ ರಿಲೀಫ್ : ಜೈಲಿನಿಂದ ಬಿಡುಗಡೆಗೆ ಕೋರ್ಟ್ ಆದೇಶ! BREAKING: Big relief for Murugashree in POCSO case: Court orders release from jail
Share. Facebook Twitter LinkedIn WhatsApp Email

Related Posts

ALERT : ಕಡಿಮೆ `EMI’ ಬೆನ್ನತ್ತಿ ಹೋಗುತ್ತಿದ್ದೀರಾ? ಜೇಬಿಗೆ ಕತ್ತರಿ ಬೀಳುವ ಮುನ್ನ ಈ ಸತ್ಯ ತಿಳಿಯಿರಿ!

2 Mins Read

SHOCKING : ರಾಜ್ಯದಲ್ಲಿ ಮತ್ತೊಂದು ದರೋಡೆ :ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಚಾಲಕನನ್ನು ಅಡ್ಡಗಟ್ಟಿ 27 ಲಕ್ಷ ರೂ ಸುಲಿಗೆ

1 Min Read

BREAKING : ಬೆಂಗಳೂರಿನ ಕೆರೆಯಲ್ಲಿ ಮನುಷ್ಯನ ತಲೆಬುರುಡೆ, ಮೂಳೆಗಳು ಪತ್ತೆ.!

1 Min Read
Recent News

ALERT : ಕಡಿಮೆ `EMI’ ಬೆನ್ನತ್ತಿ ಹೋಗುತ್ತಿದ್ದೀರಾ? ಜೇಬಿಗೆ ಕತ್ತರಿ ಬೀಳುವ ಮುನ್ನ ಈ ಸತ್ಯ ತಿಳಿಯಿರಿ!

ನೆದರ್ಲ್ಯಾಂಡ್ಸ್‌ನಲ್ಲಿ ಮೋದಿ ಮೋಡಿ: ಹೇಗ್‌ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಭಾಷಣ, ಭವ್ಯ ಭಾರತೀಯ ಸಾಂಸ್ಕೃತಿಕ ವೈಭವ ಕಣ್ತುಂಬಿಕೊಂಡ ಪ್ರಧಾನಿ!

SHOCKING : ರಾಜ್ಯದಲ್ಲಿ ಮತ್ತೊಂದು ದರೋಡೆ :ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಚಾಲಕನನ್ನು ಅಡ್ಡಗಟ್ಟಿ 27 ಲಕ್ಷ ರೂ ಸುಲಿಗೆ

BREAKING : ಕಚ್ಚಾ ತೈಲ ದರ ಏರಿಕೆ ಬೆನ್ನಲ್ಲೇ ಪೆಟ್ರೋಲ್ ರಫ್ತಿನ ಮೇಲೆ ₹3 ವಿಂಡ್‌ ಫಾಲ್ ತೆರಿಗೆ ವಿಧಿಸಿದ ಕೇಂದ್ರ; ಡೀಸೆಲ್, `ATF’ ಸುಂಕ ಕಡಿತ

State News
KARNATAKA

ALERT : ಕಡಿಮೆ `EMI’ ಬೆನ್ನತ್ತಿ ಹೋಗುತ್ತಿದ್ದೀರಾ? ಜೇಬಿಗೆ ಕತ್ತರಿ ಬೀಳುವ ಮುನ್ನ ಈ ಸತ್ಯ ತಿಳಿಯಿರಿ!

By kannadanewsnow57 KARNATAKA 2 Mins Read

ಇತ್ತೀಚಿನ ದಿನಗಳಲ್ಲಿ ಯಾವುದೇ ಇ-ಕಾಮರ್ಸ್ ವೆಬ್ಸೈಟ್, ಮೊಬೈಲ್ ಶೋರೂಮ್ ಅಥವಾ ಎಲೆಕ್ಟ್ರಾನಿಕ್ಸ್ ಸ್ಟೋರ್ಗಳಿಗೆ ಭೇಟಿ ನೀಡಿದರೂ “ತಿಂಗಳಿಗೆ ಕೇವಲ ₹2,999…

SHOCKING : ರಾಜ್ಯದಲ್ಲಿ ಮತ್ತೊಂದು ದರೋಡೆ :ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಚಾಲಕನನ್ನು ಅಡ್ಡಗಟ್ಟಿ 27 ಲಕ್ಷ ರೂ ಸುಲಿಗೆ

BREAKING : ಬೆಂಗಳೂರಿನ ಕೆರೆಯಲ್ಲಿ ಮನುಷ್ಯನ ತಲೆಬುರುಡೆ, ಮೂಳೆಗಳು ಪತ್ತೆ.!

ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್ : ಭಾರತದಲ್ಲಿ ಕೇವಲ 7 ನಿಮಿಷಗಳಲ್ಲಿ ಚಿಕಿತ್ಸೆ ನೀಡುವ ಹೊಸ ಇಮ್ಯುನೊಥೆರಪಿ ಇಂಜೆಕ್ಷನ್ ಬಿಡುಗಡೆ; ಇದರ ಬೆಲೆ ಎಷ್ಟು?

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.