Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ‘ಹೃದಯಾಘಾತಕ್ಕೆ’ ನಗರ ಪ್ರದೇಶದ ಮಹಿಳೆಯರೇ ಹೆಚ್ಚು ಬಲಿ : ತಜ್ಞರಿಂದ ಹೊರಬಿತ್ತು ಶಾಕಿಂಗ್ಸೋ ವರದಿ!

29/06/2025 10:13 AM

BREAKING : ಮುಂದಿನ 3 ತಿಂಗಳಲ್ಲಿ ಡಿಕೆ ಶಿವಕುಮಾರ್ ‘CM’ ಆಗ್ತಾರೆ : ಶಾಸಕ ಇಕ್ಬಾಲ್ ಹುಸೇನ್ ಸ್ಪೋಟಕ ಹೇಳಿಕೆ

29/06/2025 10:07 AM

BREAKING : ಚಿಕ್ಕಮಗಳೂರು : ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶೌಚಾಲಯದಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು!

29/06/2025 9:55 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಿನಲ್ಲಿ ‘ಕೊಲೆ ಆರೋಪಿಯ’ ಭೀಕರ ಹತ್ಯೆ : ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
KARNATAKA

BREAKING : ಬೆಂಗಳೂರಿನಲ್ಲಿ ‘ಕೊಲೆ ಆರೋಪಿಯ’ ಭೀಕರ ಹತ್ಯೆ : ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

By kannadanewsnow0525/02/2024 9:31 AM

ಬೆಂಗಳೂರು : ಬೆಂಗಳೂರಿನಲ್ಲಿ ಕೊಲೆ ಆರೋಪಿಯ ಭೀಕರ ಹತ್ಯೆ ನಡೆದಿದ್ದು, ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಮರಸೂರು ಗ್ರಾಮದಲ್ಲಿ ನಡೆದಿದ್ದು.ಹಳೆ ವೈಷಮ್ಯಕ್ಕೆ ಕೊಲೆ ಆಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.ಆರೋಪಿ ಯಾದಂತ ವಿಜಯ್ ಕುಮಾರ್ ಎನ್ನುವವನನ್ನು ಮನೋಜ್ ಅಲಿಯಾಸ್ ಬಬ್ಲು, ಕೊಲೆ ಆರೋಪಿಯನ್ನು ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ನಿರುದ್ಯೋಗ ಇಲ್ಲದಿದ್ದರೆ ಯುವಕರು 12 ಗಂಟೆಗಳ ಕಾಲ ‘ಮೊಬೈಲ್’ ಬಳಸುತ್ತಿರಲಿಲ್ಲ: ರಾಹುಲ್ ಗಾಂಧಿ

ಆನೇಕಲ್ ತಾಲೂಕಿನ ಮರಸೂರಿನಲ್ಲಿ ಇದೀಗ ಈ ಘಟನೆ ನಡೆದಿದೆ. ಮುಂಜಾನೆ ನಾಲ್ಕು ಗಂಟೆಗೆ ಮನೆಯಿಂದ ಕರೆದೋಯ್ದು ಕೊಲೆಗೈಯಲಾಗಿದೆ. ಮನೋಜ್ ಅಲಿಯಾಸ್ ಬಬ್ಲು, ಎನ್ನುವ ಆರೋಪಿ ಕೊಲೆಯಲ್ಲಿ ಜೈಲಿಗೆ ಹೋಗಿ ಬಂದಿದ್ದ ಎಂದು ಹೇಳಲಾಗುತ್ತಿದೆ.ಮನೋಜ್ ಕಡೆ ಅವರೇ ಕೊಲೆ ಮಾಡಿದ್ದಾರೆ ಎಂದು ಮೃತ ವಿಜಯ್ ಕುಮಾರ್ ಅವರ ತಂದೆ ಆರೋಪಿಸುತ್ತಿದ್ದಾರೆ ಘಟನೆ ಸ್ಥಳಕ್ಕೆ ಇದೀಗ ಚಂದಾಪುರ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ ಆನೇಕಲ್ ತಾಲೂಕಿನಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ.

ಬೆಂಗಳೂರಲ್ಲಿ ‘ವಿದೇಶಿ ಪ್ರಜೆ’ ಅಪಹರಿಸಿ ಹಣ ವಸೂಲಿ : ಸೀನಿಮಿಯ ರೀತಿಯಲ್ಲಿ ಆರೋಪಿಗಳನ್ನು ಬಂಧಿಸಿದ ‘ಖಾಕಿ’

ಕಾಣೆಯಾಗಿದ್ದ ತಮಿಳುನಾಡು ಮೂಲದ ‘ಬಿ.ಟೆಕ್’ ವಿದ್ಯಾರ್ಥಿ ‘ಶವವಾಗಿ’ ಪತ್ತೆ

ತಮಿಳುನಾಡು ಮೂಲದ ಬಿ ಟೆಕ್ ವಿದ್ಯಾರ್ಥಿಯೊಬ್ಬ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ತೆಲಗರ ಹಳ್ಳಿ ಬಳಿಯ ನೀಲಗಿರಿ ತೋಪಿನ ಬಳಿ ವಿದ್ಯಾರ್ಥಿ ಶವ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಇಂದು ‘ಸುದರ್ಶನ ಸೇತುವನ್ನು’ ಉದ್ಘಾಟಿಸಲಿರುವ ಪ್ರಧಾನಿ ಮೋದಿ: ಭಾರತದ ಅತಿ ಉದ್ದದ ‘ಕೇಬಲ್ ತಂಗುವ ಸೇತುವೆಯ’ ಬಗ್ಗೆ ಮಾಹಿತಿ ಇಲ್ಲಿದೆ

ಕಾಣೆಯಾಗಿದ್ದ ಎಂದು ಹೇಳಲಾಗುತ್ತಿದ್ದ ತಮಿಳುನಾಡು ಮೂಲದ ಬಿಟೆಕ್ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿರುವ ಘಟನೆ ಆನೇಕಲ್ ತಾಲೂಕಿನ ತೆಲಗರ ಹಳ್ಳಿಯ ನೀಲಗಿರಿ ತೋಪಿನಲ್ಲಿ ನಡೆದಿದೆ.ಇದೀಗ ಸ್ಥಳಕ್ಕೆ ಆನೇಕಲ್ ತಾಲೂಕು ಪೊಲೀಸರು ಭೇಟಿ ನೀಡಿ ಇದು ಆತ್ಮಹತ್ಯೆಯ ಕೊಲೆಯೋ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಕುರಿತಂತೆ ಆನೇಕಲ್ ತಾಲ್ಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BREAKING : ಬೆಂಗಳೂರಿನಲ್ಲಿ 'ಕೊಲೆ ಆರೋಪಿಯ' ಭೀಕರ ಹತ್ಯೆ : ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ BREAKING BENGALURU: 'murder accused' hacked to death on road
Share. Facebook Twitter LinkedIn WhatsApp Email

Related Posts

SHOCKING : ‘ಹೃದಯಾಘಾತಕ್ಕೆ’ ನಗರ ಪ್ರದೇಶದ ಮಹಿಳೆಯರೇ ಹೆಚ್ಚು ಬಲಿ : ತಜ್ಞರಿಂದ ಹೊರಬಿತ್ತು ಶಾಕಿಂಗ್ಸೋ ವರದಿ!

29/06/2025 10:13 AM1 Min Read

BREAKING : ಮುಂದಿನ 3 ತಿಂಗಳಲ್ಲಿ ಡಿಕೆ ಶಿವಕುಮಾರ್ ‘CM’ ಆಗ್ತಾರೆ : ಶಾಸಕ ಇಕ್ಬಾಲ್ ಹುಸೇನ್ ಸ್ಪೋಟಕ ಹೇಳಿಕೆ

29/06/2025 10:07 AM1 Min Read

BREAKING : ಚಿಕ್ಕಮಗಳೂರು : ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶೌಚಾಲಯದಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು!

29/06/2025 9:55 AM1 Min Read
Recent News

SHOCKING : ‘ಹೃದಯಾಘಾತಕ್ಕೆ’ ನಗರ ಪ್ರದೇಶದ ಮಹಿಳೆಯರೇ ಹೆಚ್ಚು ಬಲಿ : ತಜ್ಞರಿಂದ ಹೊರಬಿತ್ತು ಶಾಕಿಂಗ್ಸೋ ವರದಿ!

29/06/2025 10:13 AM

BREAKING : ಮುಂದಿನ 3 ತಿಂಗಳಲ್ಲಿ ಡಿಕೆ ಶಿವಕುಮಾರ್ ‘CM’ ಆಗ್ತಾರೆ : ಶಾಸಕ ಇಕ್ಬಾಲ್ ಹುಸೇನ್ ಸ್ಪೋಟಕ ಹೇಳಿಕೆ

29/06/2025 10:07 AM

BREAKING : ಚಿಕ್ಕಮಗಳೂರು : ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶೌಚಾಲಯದಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು!

29/06/2025 9:55 AM

SHOCKING : ಹಾಸನದಲ್ಲಿ ನಿನ್ನೆ ಇಬ್ಬರು ‘ಹೃದಯಾಘಾತಕ್ಕೆ’ ಬಲಿ : `ಹಾರ್ಟ್ ಅಟ್ಯಾಕ್’ ಗೆ ಒಂದೇ ತಿಂಗಳಲ್ಲಿ 19ಕ್ಕೆರಿದ ಸಾವಿನ ಸಂಖ್ಯೆ!

29/06/2025 9:52 AM
State News
KARNATAKA

SHOCKING : ‘ಹೃದಯಾಘಾತಕ್ಕೆ’ ನಗರ ಪ್ರದೇಶದ ಮಹಿಳೆಯರೇ ಹೆಚ್ಚು ಬಲಿ : ತಜ್ಞರಿಂದ ಹೊರಬಿತ್ತು ಶಾಕಿಂಗ್ಸೋ ವರದಿ!

By kannadanewsnow0529/06/2025 10:13 AM KARNATAKA 1 Min Read

ಬೆಂಗಳೂರು : ಇತ್ತೀಚೆಗೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ ತಿಂಗಳಿನಿಂದ ನಿನ್ನೆಯವರೆಗೂ ಹಾಸನ ಜಿಲ್ಲೆ ಒಂದರಲ್ಲಿಯೇ ಹರ್ಯಾಘಾತಕ್ಕೆ 19…

BREAKING : ಮುಂದಿನ 3 ತಿಂಗಳಲ್ಲಿ ಡಿಕೆ ಶಿವಕುಮಾರ್ ‘CM’ ಆಗ್ತಾರೆ : ಶಾಸಕ ಇಕ್ಬಾಲ್ ಹುಸೇನ್ ಸ್ಪೋಟಕ ಹೇಳಿಕೆ

29/06/2025 10:07 AM

BREAKING : ಚಿಕ್ಕಮಗಳೂರು : ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶೌಚಾಲಯದಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು!

29/06/2025 9:55 AM

SHOCKING : ಹಾಸನದಲ್ಲಿ ನಿನ್ನೆ ಇಬ್ಬರು ‘ಹೃದಯಾಘಾತಕ್ಕೆ’ ಬಲಿ : `ಹಾರ್ಟ್ ಅಟ್ಯಾಕ್’ ಗೆ ಒಂದೇ ತಿಂಗಳಲ್ಲಿ 19ಕ್ಕೆರಿದ ಸಾವಿನ ಸಂಖ್ಯೆ!

29/06/2025 9:52 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.