ಬೆಂಗಳೂರು : ಪತ್ನಿಯ ಶೀಲದ ಬಗ್ಗೆ ಅನುಮಾನಗೊಂಡ ಪತಿಯೊಬ್ಬ ಚಾಕುವಿನಿಂದ ಪತ್ನಿಯನ್ನು ಇರಿದು ಗಾಯಗೊಳಿಸುರುವ ಘಟನೆ ಬೆಂಗಳೂರಿನ ಸುಂಕದಕಟ್ಟೆ ಬಳಿಯ ಸೊಲ್ಲಾಪುರದಮ್ಮ ದೇವಸ್ಥಾನದ ಬಳಿ ನಡೆದಿದೆ.
ಪತಿ ಜಯಪ್ರಕಾಶ್ (32) ನಿಂದ ಪತ್ನಿ ದಿವ್ಯಶ್ರೀ (27) ಗೆ ಚಾಕುವಿನಿಂದ ಇರಿದಿದ್ದಾನೆ. ನಿನಗೆ ಅಕ್ರಮ ಸಂಬಂಧ ಇದೆ ಎಂದು ನಿತ್ಯ ಪತಿ ಗಲಾಟೆ ಮಾಡುತ್ತಿದ್ದ ಎನ್ನಲಾಗುತ್ತಿದೆ. ಈ ನಡುವೆ ತಂಗಿಯ ಎಂಗೇಜ್ಮೆಂಟ್ ನಲ್ಲಿ ಬರಲಿಲ್ಲ ಎಂದು ನೆಪವಡ್ಡಿ ಗಲಾಟೆ ಮಾಡಿದ್ದಾನೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪತ್ನಿಗೆ ಚಾಕುವಿನಿಂದ ಇರದಿದ್ದಾನೆ.ಕಾಲಿಗೆ ಗಾಯ ಆಗಿದ್ದು ದಿವ್ಯಶ್ರೀ ಎಂಟು ಹೊಲಿಗೆ ಹಾಕಿಸಿಕೊಂಡಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾನು ಸಾಕಷ್ಟು ಬುದ್ಧಿವಂತನಾಗಿದ್ದರೆ ನೀವು ನನ್ನನ್ನು ಮೆಚ್ಚಿಕೊಳ್ಳಬೇಕು: ರಷ್ಯಾದ ತೈಲ ಖರೀದಿಗೆ ಸಚಿವ ಜೈಶಂಕರ್
BIGG NEWS: 2030ರ ವೇಳೆಗೆ ಬಹು ರಾಷ್ಟ್ರಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಳ: ಅಧ್ಯಯನ ವರದಿ
ಗಮನಿಸಿ: ಮನೆಯಲ್ಲಿ ಸೊಳ್ಳೆ ಭತ್ತಿ ಹಚ್ಚುವ ಮುನ್ನ ಮಿಸ್ ಮಾಡದೇ ಇದನ್ನು ಓದಿ!