Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಂಗಾಳ ಸಮರ: ಅಂತ್ಯಗೊಂಡ ಚುನಾವಣಾ ಪ್ರಚಾರದ ಅಬ್ಬರ; ಮತದಾರರ ಮನಗೆಲ್ಲಲು ಮೋದಿ-ಮಮತಾ ಕೊನೆಯ ಹಂತದ ಕಸರತ್ತು!

28/04/2026 6:20 AM

BIG NEWS : ರಾಜ್ಯದಲ್ಲಿ ತಳವಾರ ಸೇರಿ ಎಲ್ಲ ಅರ್ಹ ಸಮುದಾಯಗಳಿಗೂ `ST’ ಪ್ರಮಾಣಪತ್ರ: ಸಚಿವ ಪ್ರಿಯಾಂಕ್ ಖರ್ಗೆ

28/04/2026 6:17 AM

ಪೋಷಕರೇ ಗಮನಿಸಿ : ನಿಮ್ಮ ಮಗುವಿನ 1ನೇ ತರಗತಿ ದಾಖಲಾತಿಗೆ ಇಲ್ಲಿದೆ ವಯಸ್ಸಿನ ಲೆಕ್ಕಾಚಾರದ ಚಾರ್ಟ್.!

28/04/2026 6:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್ : ಇಬ್ಬರು ಆರೋಪಿಗಳು ಅರೆಸ್ಟ್.!
KARNATAKA

BREAKING : ಬೆಂಗಳೂರಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್ : ಇಬ್ಬರು ಆರೋಪಿಗಳು ಅರೆಸ್ಟ್.!

By kannadanewsnow5721/01/2025 10:21 AM

ಬೆಂಗಳೂರು : ಬೆಂಗಳೂರಿನಲ್ಲಿ ಬಸ್ ಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಗಣೇಶ್, ಶರವಣ ಎಂದು ಗುರುತಿಸಲಾಗಿದೆ. ಇಬ್ಬರು ಕೆ ಆರ್ ಮಾರ್ಕೆಟ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಸದ್ಯ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ಹಿನ್ನೆಲೆ

ಕೆ.ಆರ್. ಮಾರ್ಕೆಟ್ ನಲ್ಲಿ ಬಸ್ ಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಸ್ ತೋರಿಸುವುದಾಗಿ ಕರೆದೊಯ್ದು ಅತ್ಯಾಚಾರ ಎಸಗಿ ಮೊಬೈಲ್, ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ ಎಂದು ಕೇಂದ್ರ ವಿಭಾಗದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

ಭಾನುವಾರ ರಾತ್ರಿ 11.39ಕ್ಕೆ ಕೆ.ಆರ್.ಮಾರ್ಕೆಟ್ ಬಳಿಯ ಗೋಡೌನ್ ಸ್ಟ್ರೀಟ್ ನಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

BREAKING : ಬೆಂಗಳೂರಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ BREAKING BENGALURU gang-rape case: Two accused arrested
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ ತಳವಾರ ಸೇರಿ ಎಲ್ಲ ಅರ್ಹ ಸಮುದಾಯಗಳಿಗೂ `ST’ ಪ್ರಮಾಣಪತ್ರ: ಸಚಿವ ಪ್ರಿಯಾಂಕ್ ಖರ್ಗೆ

28/04/2026 6:17 AM2 Mins Read

ಪೋಷಕರೇ ಗಮನಿಸಿ : ನಿಮ್ಮ ಮಗುವಿನ 1ನೇ ತರಗತಿ ದಾಖಲಾತಿಗೆ ಇಲ್ಲಿದೆ ವಯಸ್ಸಿನ ಲೆಕ್ಕಾಚಾರದ ಚಾರ್ಟ್.!

28/04/2026 6:14 AM1 Min Read

GOOD NEWS : ರಾಜ್ಯದ ಅನುದಾನಿತ ಶಾಲೆಗಳಲ್ಲಿ 5,800 ಹುದ್ದೆಗಳ ಭರ್ತಿಗೆ ಚಾಲನೆ : ಸಚಿವ ಮಧು ಬಂಗಾರಪ್ಪ

28/04/2026 5:58 AM1 Min Read
Recent News

ಬಂಗಾಳ ಸಮರ: ಅಂತ್ಯಗೊಂಡ ಚುನಾವಣಾ ಪ್ರಚಾರದ ಅಬ್ಬರ; ಮತದಾರರ ಮನಗೆಲ್ಲಲು ಮೋದಿ-ಮಮತಾ ಕೊನೆಯ ಹಂತದ ಕಸರತ್ತು!

28/04/2026 6:20 AM

BIG NEWS : ರಾಜ್ಯದಲ್ಲಿ ತಳವಾರ ಸೇರಿ ಎಲ್ಲ ಅರ್ಹ ಸಮುದಾಯಗಳಿಗೂ `ST’ ಪ್ರಮಾಣಪತ್ರ: ಸಚಿವ ಪ್ರಿಯಾಂಕ್ ಖರ್ಗೆ

28/04/2026 6:17 AM

ಪೋಷಕರೇ ಗಮನಿಸಿ : ನಿಮ್ಮ ಮಗುವಿನ 1ನೇ ತರಗತಿ ದಾಖಲಾತಿಗೆ ಇಲ್ಲಿದೆ ವಯಸ್ಸಿನ ಲೆಕ್ಕಾಚಾರದ ಚಾರ್ಟ್.!

28/04/2026 6:14 AM

ಡೆಲ್ಲಿ ಮೇಲೆ ಆರ್‌ಸಿಬಿ ಬೌಲರ್‌ಗಳ ಸವಾರಿ: ಹೇಜಲ್‌ವುಡ್, ಭುವಿ ದಾಳಿಗೆ ತತ್ತರಿಸಿದ ಕ್ಯಾಪಿಟಲ್ಸ್; ಬೆಂಗಳೂರಿಗೆ ಭರ್ಜರಿ ಜಯ!

28/04/2026 6:11 AM
State News
KARNATAKA

BIG NEWS : ರಾಜ್ಯದಲ್ಲಿ ತಳವಾರ ಸೇರಿ ಎಲ್ಲ ಅರ್ಹ ಸಮುದಾಯಗಳಿಗೂ `ST’ ಪ್ರಮಾಣಪತ್ರ: ಸಚಿವ ಪ್ರಿಯಾಂಕ್ ಖರ್ಗೆ

By kannadanewsnow5728/04/2026 6:17 AM KARNATAKA 2 Mins Read

ಬೆಂಗಳೂರು : ತಳವಾರ ಸಮುದಾಯಕ್ಕೆ ಉದ್ದೇಶಪೂರ್ವಕವಾಗಿ ಎಸ್ಟಿ ಪ್ರಮಾಣ ಪತ್ರ ನೀಡುತ್ತಿಲ್ಲ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದು ರಾಜಕೀಯ…

ಪೋಷಕರೇ ಗಮನಿಸಿ : ನಿಮ್ಮ ಮಗುವಿನ 1ನೇ ತರಗತಿ ದಾಖಲಾತಿಗೆ ಇಲ್ಲಿದೆ ವಯಸ್ಸಿನ ಲೆಕ್ಕಾಚಾರದ ಚಾರ್ಟ್.!

28/04/2026 6:14 AM

GOOD NEWS : ರಾಜ್ಯದ ಅನುದಾನಿತ ಶಾಲೆಗಳಲ್ಲಿ 5,800 ಹುದ್ದೆಗಳ ಭರ್ತಿಗೆ ಚಾಲನೆ : ಸಚಿವ ಮಧು ಬಂಗಾರಪ್ಪ

28/04/2026 5:58 AM

ಬೆಂಗಳೂರು ಜನತೆಗೆ ಗುಡ್ ನ್ಯೂಸ್ : ಜಸ್ಟ್ 10 ನಿಮಿಷಗಳಲ್ಲಿ ವಿದ್ಯುತ್ ಮಾಲೀಕತ್ವ ವರ್ಗಾವಣೆ.!

28/04/2026 5:52 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.