Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಜನತೆಗೆ ಗುಡ್ ನ್ಯೂಸ್ : ವರ್ಷಾಂತ್ಯಕ್ಕೆ ಲಭ್ಯವಾಗಲಿದೆ ‘ಮಂಗನ ಕಾಯಿಲೆ’ಗೆ ಹೊಸ ಲಸಿಕೆ

18/03/2026 7:58 AM

BREAKING: ಮಾಜಿ UP ಶಾಸಕ ವಿಜಯ್ ಸಿಂಗ್ ನಿವಾಸದಲ್ಲಿ ಭೀಕರ ಸ್ಫೋಟ: ಇಬ್ಬರು ಪುತ್ರರು ಸೇರಿ ಆರು ಮಂದಿಗೆ ಗಂಭೀರ ಗಾಯ!

18/03/2026 7:57 AM

BREAKING : ಇಂದೋರ್ ವಸತಿ ಗೃಹದಲ್ಲಿ ಭೀಕರ ಅಗ್ನಿ ಅವಘಡ : 6 ಮಂದಿ ಸಜೀವ ದಹನ | WATCH VIDEO

18/03/2026 7:34 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಿನಲ್ಲಿ ಕಟ್ಟಡ ದುರಂತದಲ್ಲಿ ಮೃತರ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ : ಸಿಎಂ ಸಿದ್ದರಾಮಯ್ಯ ಘೋಷಣೆ
KARNATAKA

BREAKING : ಬೆಂಗಳೂರಿನಲ್ಲಿ ಕಟ್ಟಡ ದುರಂತದಲ್ಲಿ ಮೃತರ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ : ಸಿಎಂ ಸಿದ್ದರಾಮಯ್ಯ ಘೋಷಣೆ

By kannadanewsnow0524/10/2024 10:31 AM

ಬೆಂಗಳೂರು : ನಿನ್ನೆ ಬೆಂಗಳೂರಿನಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ನಿರ್ಮಾಣ ಹಂತದ ಕಟ್ಟಡ ಕುಸಿದು 8 ಜನ ಕಾರ್ಮಿಕರು ಮೃತಪಟ್ಟಿದ್ದಾರೆ. ಇದೀಗ ಇಂದು ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿದ್ದು, ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈಗಾಗಲೇ ದುರಂತದಲ್ಲಿ 8 ಜನ ಕಾರ್ಮಿಕರು ಸಾವನ್ನಪ್ಪಿದ್ದಾರೆ. 8 ಜನರನ್ನು ರಕ್ಷಣೆ ಮಾಡಲಾಗಿದೆ. ಆರು ಜನ ಗಾಯಗೊಂಡಿದ್ದು ಕೆಲವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ನೀಡುತ್ತೇವೆ. ಅಲ್ಲದೇ ಘಟನೆಯಲ್ಲಿ ಗಾಯಗೊಂಡವರಿಗೆ ಸರ್ಕಾರದಿಂದ ವೈದಿಕೀಯ ವೆಚ್ಚ ಭರಿಸಲಾಗುತ್ತದೆ. ಕಳಪೆ ಕಾಮಗಾರಿಯಿಂದ ಕಟ್ಟಡ ಬಿದ್ದಿದೆ ಮುಂದೆ ಈ ರೀತಿ ಘಟನೆ ಆಗದಂತೆ ಸೂಕ್ತವಾದಂತಹ ಕ್ರಮ ಕೈಗೊಳ್ಳಲಾಗುತ್ತದೆ. ಅಧಿಕಾರಿಗಳಿಗೆ ನೋಟಿಸ್ ಕೊಡುವುದಕ್ಕೆ ಸೂಚನೆ ಕೊಟ್ಟಿದ್ದೇನೆ.ಎಂದು ಬಾಬುಸಾಬ್ ಪಾಳ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.

ಇದೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಬಿಜೆಪಿಯ ಭೈರತಿ ಬಸವರಾಜ್ ಕೂಡ ಇದ್ದರು. ಇದುವರೆಗೂ ಎನ್ ಡಿ ಆರ್ ಎಫ್ ಎಸ್ ಡಿ ಆರ್ ಎಫ್ ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಸೇರಿ ಕಟ್ಟಡದ ಅವಶೇಷಗಳ ಅಡಿ ಸಿಲುಕಿದ ಎಂಟು ಜನರ ಕಾರ್ಮಿಕರ ಮೃತ ದೇಹವನ್ನು ಹೊರ ತೆಗೆದಿದ್ದಾರೆ.ಅಲ್ಲದೆ ಇನ್ನೂ ಇಬ್ಬರು ಅವಶೇಷಗಳ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.ಪರಿಹಾರ ನೀಡುತ್ತೇವೆ ಗಾಯಾಳುಗಳಿಗೆ ಸರ್ಕಾರದಿಂದ ವೈದಿಕರಿಸಲಾಗುತ್ತದೆ

Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಗೆ ಗುಡ್ ನ್ಯೂಸ್ : ವರ್ಷಾಂತ್ಯಕ್ಕೆ ಲಭ್ಯವಾಗಲಿದೆ ‘ಮಂಗನ ಕಾಯಿಲೆ’ಗೆ ಹೊಸ ಲಸಿಕೆ

18/03/2026 7:58 AM1 Min Read

ಔಷಧೀಯ ಗುಣಗಳ ಗಣಿ ಈ ಎಕ್ಕದ ಗಿಡ: ಇದರ ಎಲೆಗಳಿಂದ ಸಿಗಲಿವೆ ಈ ಎಲ್ಲಾ ಪ್ರಯೋಜನಗಳು !

18/03/2026 7:30 AM1 Min Read

ರಾಜ್ಯದ ನಿರುದ್ಯೋಗಿ ಪುರುಷ-ಮಹಿಳೆಯರಿಗೆ ಗುಡ್ ನ್ಯೂಸ್ : `ಫಾಸ್ಟ್ ಪುಡ್’ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ

18/03/2026 7:25 AM1 Min Read
Recent News

ರಾಜ್ಯದ ಜನತೆಗೆ ಗುಡ್ ನ್ಯೂಸ್ : ವರ್ಷಾಂತ್ಯಕ್ಕೆ ಲಭ್ಯವಾಗಲಿದೆ ‘ಮಂಗನ ಕಾಯಿಲೆ’ಗೆ ಹೊಸ ಲಸಿಕೆ

18/03/2026 7:58 AM

BREAKING: ಮಾಜಿ UP ಶಾಸಕ ವಿಜಯ್ ಸಿಂಗ್ ನಿವಾಸದಲ್ಲಿ ಭೀಕರ ಸ್ಫೋಟ: ಇಬ್ಬರು ಪುತ್ರರು ಸೇರಿ ಆರು ಮಂದಿಗೆ ಗಂಭೀರ ಗಾಯ!

18/03/2026 7:57 AM

BREAKING : ಇಂದೋರ್ ವಸತಿ ಗೃಹದಲ್ಲಿ ಭೀಕರ ಅಗ್ನಿ ಅವಘಡ : 6 ಮಂದಿ ಸಜೀವ ದಹನ | WATCH VIDEO

18/03/2026 7:34 AM

ಔಷಧೀಯ ಗುಣಗಳ ಗಣಿ ಈ ಎಕ್ಕದ ಗಿಡ: ಇದರ ಎಲೆಗಳಿಂದ ಸಿಗಲಿವೆ ಈ ಎಲ್ಲಾ ಪ್ರಯೋಜನಗಳು !

18/03/2026 7:30 AM
State News
KARNATAKA

ರಾಜ್ಯದ ಜನತೆಗೆ ಗುಡ್ ನ್ಯೂಸ್ : ವರ್ಷಾಂತ್ಯಕ್ಕೆ ಲಭ್ಯವಾಗಲಿದೆ ‘ಮಂಗನ ಕಾಯಿಲೆ’ಗೆ ಹೊಸ ಲಸಿಕೆ

By kannadanewsnow5718/03/2026 7:58 AM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಆತಂಕ ಮೂಡಿಸಿರುವ ಮಂಗನ ಕಾಯಿಲೆ ಅಥವಾ ಕ್ಯಾಸನೂರು ಫಾರೆಸ್ಟ್ ಡಿಸೀಸ್ (KFD) ವಿರುದ್ಧದ ಹೋರಾಟಕ್ಕೆ ಹೊಸ ಬಲ…

ಔಷಧೀಯ ಗುಣಗಳ ಗಣಿ ಈ ಎಕ್ಕದ ಗಿಡ: ಇದರ ಎಲೆಗಳಿಂದ ಸಿಗಲಿವೆ ಈ ಎಲ್ಲಾ ಪ್ರಯೋಜನಗಳು !

18/03/2026 7:30 AM

ರಾಜ್ಯದ ನಿರುದ್ಯೋಗಿ ಪುರುಷ-ಮಹಿಳೆಯರಿಗೆ ಗುಡ್ ನ್ಯೂಸ್ : `ಫಾಸ್ಟ್ ಪುಡ್’ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ

18/03/2026 7:25 AM

ಪುರುಷರ ಆರೋಗ್ಯಕ್ಕೆ ವರದಾನ ‘ನುಗ್ಗೆಕಾಯಿ’ : ಲೈಂಗಿಕ ಸಾಮರ್ಥ್ಯ ಹೆಚ್ಚಳಕ್ಕೆ ಇದುವೇ ಮದ್ದು !

18/03/2026 7:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.