ಬೆಂಗಳೂರು : ಮೈಸೂರಿನ ಕೆ ಆರ್ ನಗರದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು ಬಳಿಕ ಜಡ್ಜ್ ಸಂತೋಷ ಗಜಾನನ ಭಟ್ ಅವರು ಮಧ್ಯಾಹ್ನ 2:45 ಕ್ಕೆ ಆದೇಶ ಕಾಯ್ದೆಸಿದ್ದಾರೆ.
ಇದರ ಬೆನ್ನಲ್ಲೇ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಪ್ರಕಟ ಆಗೋಕು ಮುನ್ನವೇ ಮತ್ತೊಂದು ಬಿಗ್ ಶಾಪ್ ಎದುರಾಗಿದ್ದು, ಎರಡು ಅತ್ಯಾಚಾರ ಕೇಸ್ ನಿಂದ ಮತ್ತೊಬ್ಬ ವಕೀಲರು ಹಿಂದೆ ಸರಿದ್ದಾರೆ ಎಂದು ತಿಳಿದು ಬಂದಿದೆ ಈಗಾಗಲೇ ಒಂದು ಕೇಸಿನ ಕುರಿತು ಮಧ್ಯಾಹ್ನ 2:45 ಕ್ಕೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಪಕ್ಷೇ ಪ್ರಕಟಿಸಲಿದ್ದು ಇನ್ನು ಉಳಿದ ಎರಡು ಕೆ ಎಸ್ ವಹಿಸಿದ್ದ ವಕೀಲ ಅರುಣ್ ಎರಡು ಪ್ರಕರಣದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣಗೆ ಮತ್ತೊಂದು ಆಘಾತವಾಗಿದೆ.