ಢಾಕಾ: ಇಸ್ಕಾನ್ ನಿಷೇಧಕ್ಕೆ ಬಾಂಗ್ಲಾದೇಶ ಹೈಕೋರ್ಟ್ ನಿರಾಕರಿಸಿದ್ದು, ಕಾನೂನನ್ನು ರಕ್ಷಿಸುವ ಬಗ್ಗೆ ಜಾಗರೂಕರಾಗಿರಲು ಸರ್ಕಾರಕ್ಕೆ ಸೂಚಿಸಿದೆ.
ಪ್ರಮುಖ ಬೆಳವಣಿಗೆಯೊಂದರಲ್ಲಿ, ಸರ್ಕಾರಿ ಅಧಿಕಾರಿಗಳು ಅಗತ್ಯ ಕ್ರಮಗಳನ್ನ ಕೈಗೊಂಡಿದ್ದಾರೆ ಎಂದು ತಿಳಿಸಿದ ನಂತರ ಬಾಂಗ್ಲಾದೇಶದಲ್ಲಿ ಇಸ್ಕಾನ್ ಚಟುವಟಿಕೆಗಳನ್ನು ನಿಷೇಧಿಸುವ ಬಗ್ಗೆ ಸ್ವಯಂಪ್ರೇರಿತ ಆದೇಶ ಹೊರಡಿಸಲು ಬಾಂಗ್ಲಾದೇಶ ಹೈಕೋರ್ಟ್ ಗುರುವಾರ ನಿರಾಕರಿಸಿದೆ ಎಂದು ವರದಿಯಾಗಿದೆ.
ಟಿಕೆಟ್ ಇಲ್ಲದೇ ಪ್ರಯಾಣಿಸಿದವರಿಗೆ ಶಾಕ್ ಕೊಟ್ಟ BMTC: 8,891 ಪ್ರಯಾಣಿಕರಿಂದ 17.96 ಲಕ್ಷ ದಂಡ ವಸೂಲಿ | BMTC Bus