ನವದೆಹಲಿ : ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ತನ್ನ ಬಂಧನದ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಲಿದೆ.
ಅಂದ್ಹಾಗೆ, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಮೇ 17ರಂದು ತೀರ್ಪನ್ನ ಕಾಯ್ದಿರಿಸಿತ್ತು.
BREAKING : ಶ್ರೀಲಂಕಾ ತಂಡಕ್ಕೆ ಬಿಗ್ ಶಾಕ್ ; ದಿಢೀರ್ ನಾಯಕ ಸ್ಥಾನದಿಂದ ಕೆಳಗಿಳಿದ ‘ವನಿಂದು ಹಸರಂಗ’
BIG NEWS: ರಾಜ್ಯಾಧ್ಯಂತ ‘ಲೋಕಾಯುಕ್ತ’ದಿಂದ 11 ಭ್ರಷ್ಟರ ಬೇಟೆ: ಸಿಕ್ಕ ಅಸಮತೋಲನ ಆಸ್ತಿ ಎಷ್ಟು ಗೊತ್ತಾ?
ಉದ್ಯೋಗಿಗಳಿಗೆ ಗುಡ್ ನ್ಯೂಸ್ ; PF ಮೇಲಿನ ‘ಬಡ್ಡಿದರ’ ಹೆಚ್ಚಳಕ್ಕೆ ‘ಕೇಂದ್ರ ಸರ್ಕಾರ’ ಗ್ರೀನ್ ಸಿಗ್ನಲ್