Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪುರುಷರೇ ಗಮನಿಸಿ : ಪತ್ನಿಯಿಂದ ಸುಳ್ಳು ಕೇಸ್ ದಾಖಲಾದಲ್ಲಿ ಪತಿಗೆ ಇರುವ ‘ಕಾನೂನು ಅಸ್ತ್ರ’ಗಳಿವು !

20/03/2026 7:56 AM

BREAKING : ಅಮೆರಿಕದ ಅತ್ಯಾಧುನಿಕ F-35 ಯುದ್ಧ ವಿಮಾನದ ಮೇಲೆ ಇರಾನ್ ದಾಳಿ: ತುರ್ತು ಭೂಸ್ಪರ್ಶ ಮಾಡಿದ ಫೈಟರ್ ಜೆಟ್ | WATCH VIDEO

20/03/2026 7:50 AM

ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ ನಿಂದ ಜನಸಾಮಾನ್ಯರಿಗೆ ಶಾಕ್ : ಎಲೆಕ್ಟ್ರಾನಿಕ್ಸ್‌ ನಿಂದ ಸಿಮೆಂಟ್-ಸ್ಟೀಲ್‌ ವರೆಗೆ ಎಲ್ಲವೂ ದುಬಾರಿ !

20/03/2026 7:38 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಸ್ಕಾಂ ನಿರ್ಲಕ್ಷಕ್ಕೆ ಮತ್ತೊಂದು ಬಲಿ : ಬೆಂಗಳೂರಲ್ಲಿ ವಿದ್ಯುತ್ ಪ್ರವಹಿಸಿ 11 ವರ್ಷದ ಬಾಲಕಿ ಸಾವು!
KARNATAKA

BREAKING : ಬೆಸ್ಕಾಂ ನಿರ್ಲಕ್ಷಕ್ಕೆ ಮತ್ತೊಂದು ಬಲಿ : ಬೆಂಗಳೂರಲ್ಲಿ ವಿದ್ಯುತ್ ಪ್ರವಹಿಸಿ 11 ವರ್ಷದ ಬಾಲಕಿ ಸಾವು!

By kannadanewsnow0510/06/2025 6:15 PM

ಬೆಂಗಳೂರು : ಕಳೆದ ವರ್ಷ ಬೆಂಗಳೂರಿನಲ್ಲಿ ಫುಟ್ಪಾತ್ ಮೇಲೆ ನಡೆದುಕೊಂಡು ಹೋಗುವಾಗ ವಿದ್ಯುತ್ ಪ್ರವಹಿಸಿ ತಾಯಿ ಮತ್ತು ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಘಟನೆ ನಡೆದಿದ್ದು, ವಿದ್ಯುತ್ ಕಂಬದ ಬಳಿ ಆಟ ಆಡುತ್ತಿರುವಾಗ ವಿದ್ಯುತ್ ಪ್ರವಹಿಸಿ 11 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಹೌದು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷಕ್ಕೆ 11 ವರ್ಷದ ಮಗು ಇದೀಗ ಬಲಿಯಾಗಿದೆ. ವಿದ್ಯುತ್ ಪ್ರವಹಿಸಿ 11 ವರ್ಷದ ಬಾಲಕಿ ತನಿಷ್ಕ ಸಾವನಪ್ಪಿದ್ದಾಳೆ. ಆನೇಕಲ್ ತಾಲೂಕಿನ ನಾರಾಯಣಘಟ್ಟದಲ್ಲಿ ಈ ಒಂದು ದುರಂತ ಸಂಭವಿಸಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನಾರಾಯಣಘಟ್ಟ ಗ್ರಾಮದಲ್ಲಿ ವಿದ್ಯುತ್ ಕಂಬದ ಬಳಿ ಆಟವಾಡುತ್ತಿದ್ದಾಗ ದುರ್ಘಟನೆ ನಡೆದಿದೆ. ಬೆಸ್ಕಾಂ ಅಧಿಕಾರಿಗಳ ವಿರುದ್ಧ ಇದೀಗ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆ ಕುರಿತಂತೆ ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share. Facebook Twitter LinkedIn WhatsApp Email

Related Posts

ಪುರುಷರೇ ಗಮನಿಸಿ : ಪತ್ನಿಯಿಂದ ಸುಳ್ಳು ಕೇಸ್ ದಾಖಲಾದಲ್ಲಿ ಪತಿಗೆ ಇರುವ ‘ಕಾನೂನು ಅಸ್ತ್ರ’ಗಳಿವು !

20/03/2026 7:56 AM3 Mins Read

ಪುರುಷರೇ ಎಚ್ಚರ : ಈ ಲಕ್ಷಣಗಳು ಕಂಡುಬಂದರೆ ನೀವು ಖಿನ್ನತೆಯಿಂದ ಬಳಲುತ್ತಿದ್ದೀರಿ ಎಂದರ್ಥ !

20/03/2026 7:30 AM2 Mins Read

ALERT : ಸಾಲ ನೀಡುವ ಮುನ್ನ ಎಚ್ಚರ: `ಪ್ರಾಮಿಸರಿ ನೋಟ್’ ಬರೆಯುವಾಗ ಈ ನಿಯಮಗಳ ಪಾಲನೆ ಕಡ್ಡಾಯ!

20/03/2026 7:11 AM2 Mins Read
Recent News

ಪುರುಷರೇ ಗಮನಿಸಿ : ಪತ್ನಿಯಿಂದ ಸುಳ್ಳು ಕೇಸ್ ದಾಖಲಾದಲ್ಲಿ ಪತಿಗೆ ಇರುವ ‘ಕಾನೂನು ಅಸ್ತ್ರ’ಗಳಿವು !

20/03/2026 7:56 AM

BREAKING : ಅಮೆರಿಕದ ಅತ್ಯಾಧುನಿಕ F-35 ಯುದ್ಧ ವಿಮಾನದ ಮೇಲೆ ಇರಾನ್ ದಾಳಿ: ತುರ್ತು ಭೂಸ್ಪರ್ಶ ಮಾಡಿದ ಫೈಟರ್ ಜೆಟ್ | WATCH VIDEO

20/03/2026 7:50 AM

ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ ನಿಂದ ಜನಸಾಮಾನ್ಯರಿಗೆ ಶಾಕ್ : ಎಲೆಕ್ಟ್ರಾನಿಕ್ಸ್‌ ನಿಂದ ಸಿಮೆಂಟ್-ಸ್ಟೀಲ್‌ ವರೆಗೆ ಎಲ್ಲವೂ ದುಬಾರಿ !

20/03/2026 7:38 AM

ಪುರುಷರೇ ಎಚ್ಚರ : ಈ ಲಕ್ಷಣಗಳು ಕಂಡುಬಂದರೆ ನೀವು ಖಿನ್ನತೆಯಿಂದ ಬಳಲುತ್ತಿದ್ದೀರಿ ಎಂದರ್ಥ !

20/03/2026 7:30 AM
State News
KARNATAKA

ಪುರುಷರೇ ಗಮನಿಸಿ : ಪತ್ನಿಯಿಂದ ಸುಳ್ಳು ಕೇಸ್ ದಾಖಲಾದಲ್ಲಿ ಪತಿಗೆ ಇರುವ ‘ಕಾನೂನು ಅಸ್ತ್ರ’ಗಳಿವು !

By kannadanewsnow5720/03/2026 7:56 AM KARNATAKA 3 Mins Read

ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿದ್ದು, ಕೆಲವು ಸಂದರ್ಭಗಳಲ್ಲಿ ಪತ್ನಿಯು ಪತಿ ಮತ್ತು ಆತನ ಕುಟುಂಬದ ವಿರುದ್ಧ ಸುಳ್ಳು ಪ್ರಕರಣಗಳನ್ನು…

ಪುರುಷರೇ ಎಚ್ಚರ : ಈ ಲಕ್ಷಣಗಳು ಕಂಡುಬಂದರೆ ನೀವು ಖಿನ್ನತೆಯಿಂದ ಬಳಲುತ್ತಿದ್ದೀರಿ ಎಂದರ್ಥ !

20/03/2026 7:30 AM

ALERT : ಸಾಲ ನೀಡುವ ಮುನ್ನ ಎಚ್ಚರ: `ಪ್ರಾಮಿಸರಿ ನೋಟ್’ ಬರೆಯುವಾಗ ಈ ನಿಯಮಗಳ ಪಾಲನೆ ಕಡ್ಡಾಯ!

20/03/2026 7:11 AM

ಯುಗಾದಿ ಹೊಸ ತೊಡಕು ಹಿನ್ನೆಲೆ, ಬೆಂಗಳೂರಲ್ಲಿ ಗುಡ್ಡೆ ಮಾಂಸ ವ್ಯಾಪಾರ ಜೋರು : ಹೊಸ ತೊಡಕು ಅಂದ್ರೆ ಏನು? ಇಲ್ಲಿದೆ ಮಾಹಿತಿ!

20/03/2026 7:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.