Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

32 ಗಂಟೆಗಳ ಟ್ರಾಫಿಕ್ ಜಾಮ್ ಎಫೆಕ್ಟ್: ಎಕ್ಸ್‌ಪ್ರೆಸ್‌ವೇ ಪ್ರಯಾಣಿಕರಿಗೆ ಸಿಗಲಿದೆ ‘ಟೋಲ್ ರಿಫಂಡ್’ ಭಾಗ್ಯ!

23/02/2026 1:01 PM

ALERT : ಆರೋಗ್ಯ ಇಲಾಖೆಯಿಂದ ಎಚ್ಚರಿಕೆ : ಸಾರ್ವಜನಿಕರೇ `ಕೃತಕ ಬಣ್ಣ’ ಬಳಿದ ಕಲ್ಲಂಗಡಿ, ಜ್ಯೂಸ್, ಐಸ್ ಕ್ರೀಮ್‌ ಸೇವಿಸಬೇಡಿ !

23/02/2026 12:32 PM

‘ಪ್ರಹಾರ್’: ಭಾರತದ ಹೊಸ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ ಅನಾವರಣ !

23/02/2026 12:29 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಿನಲ್ಲಿ ವಾಲಿದ ಮತ್ತೊಂದು ನಿರ್ಮಾಣ ಹಂತದ ಕಟ್ಟಡ : ಸ್ಥಳೀಯರಲ್ಲಿ ಹೆಚ್ಚಿದ ಭೀತಿ!
KARNATAKA

BREAKING : ಬೆಂಗಳೂರಿನಲ್ಲಿ ವಾಲಿದ ಮತ್ತೊಂದು ನಿರ್ಮಾಣ ಹಂತದ ಕಟ್ಟಡ : ಸ್ಥಳೀಯರಲ್ಲಿ ಹೆಚ್ಚಿದ ಭೀತಿ!

By kannadanewsnow0524/10/2024 2:14 PM

ಬೆಂಗಳೂರು : ಬೆಂಗಳೂರಿನ ಬಾಬು ಸಾಬ್ ಪಾಳ್ಯದಲ್ಲಿ ಕಟ್ಟಡ ಕುಸಿತ ಪ್ರಕರಣದಲ್ಲಿ 8 ಜನರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಇದೀಗ ಬೆಂಗಳೂರಿನ ಹೊರಮಾವುನಲ್ಲಿ ಕಟ್ಟಡವೊಂದು ವಾಲಿದ್ದ ಘಟನೆ ನಡೆದಿದೆ.

ಹೌದು ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ವಾಲಿದೆ. ನಿರ್ಮಾಣ ಹಂತದಲ್ಲಿರುವಂತಹ ಕಟ್ಟಡ ವಾಲಿದೆ. ಹೊರಮಾವು ನಂಜಪ್ಪ ಗಾರ್ಡನ್ನಲ್ಲಿರುವಂತಹ ಕಟ್ಟಡ ವಾಲಿದ್ದು, ನಿರ್ಮಾಣ ಹಂತದಲ್ಲಿರುವ 6 ಅಂತಸ್ತಿನ ಕಟ್ಟಡ ವಾಲಿದೆ. ಕಟ್ಟಡದ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಬಾಬು ಸಾಬ್ ಪಾಳ್ಯದಲ್ಲಿ ಕಟ್ಟಡ ಕುಸಿತ ಪ್ರಕರಣದಲ್ಲಿ ಇದುವರೆಗೂ 8 ಜನರು ಕಾರ್ಮಿಕರು ಸಾವನಪ್ಪಿದ್ದಾರೆ. ಇನ್ನು ಕೂಡ ಈ ಒಂದು ಕಟ್ಟಡ ತೆರವು ಕಾರ್ಯಾಚರಣೆ ನಡೆದಿದ್ದು. ಮೃತ ಕಾರ್ಮಿಕರ ಕುಟುಂಬಗಳಿಗೆ ಸಿಎಂ ಸಿದ್ದರಾಮಯ್ಯ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ಇದೀಗ ಹೊರಮಾವು ನಂಜಪ್ಪ ಗಾರ್ಡನಲ್ಲಿ ಮತ್ತೊಂದು ಕಟ್ಟಡ ವಾಲಿದೆ ಎಂದು ತಿಳಿದುಬಂದಿದೆ.

Share. Facebook Twitter LinkedIn WhatsApp Email

Related Posts

ALERT : ಆರೋಗ್ಯ ಇಲಾಖೆಯಿಂದ ಎಚ್ಚರಿಕೆ : ಸಾರ್ವಜನಿಕರೇ `ಕೃತಕ ಬಣ್ಣ’ ಬಳಿದ ಕಲ್ಲಂಗಡಿ, ಜ್ಯೂಸ್, ಐಸ್ ಕ್ರೀಮ್‌ ಸೇವಿಸಬೇಡಿ !

23/02/2026 12:32 PM2 Mins Read

ನೀವು ಕೊಟ್ಟ `ಸಾಲ’ ವಾಪಸ್ ಕೊಡಲು ನಿರಾಕರಿಸಿದ್ರೆ ಏನು ಮಾಡಬೇಕು? ಹೀಗಿವೆ ಕಾನೂನು ಮಾರ್ಗಗಳು

23/02/2026 12:12 PM2 Mins Read

ಮಂಡ್ಯದಲ್ಲಿ ಪೋಷಕರ ವಿರೋಧನ ನಡೆವೆಯು, ಪ್ರೀತಿಸಿ ಮದುವೆಯಾದ ಯುವತಿ : ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!

23/02/2026 11:38 AM1 Min Read
Recent News

32 ಗಂಟೆಗಳ ಟ್ರಾಫಿಕ್ ಜಾಮ್ ಎಫೆಕ್ಟ್: ಎಕ್ಸ್‌ಪ್ರೆಸ್‌ವೇ ಪ್ರಯಾಣಿಕರಿಗೆ ಸಿಗಲಿದೆ ‘ಟೋಲ್ ರಿಫಂಡ್’ ಭಾಗ್ಯ!

23/02/2026 1:01 PM

ALERT : ಆರೋಗ್ಯ ಇಲಾಖೆಯಿಂದ ಎಚ್ಚರಿಕೆ : ಸಾರ್ವಜನಿಕರೇ `ಕೃತಕ ಬಣ್ಣ’ ಬಳಿದ ಕಲ್ಲಂಗಡಿ, ಜ್ಯೂಸ್, ಐಸ್ ಕ್ರೀಮ್‌ ಸೇವಿಸಬೇಡಿ !

23/02/2026 12:32 PM

‘ಪ್ರಹಾರ್’: ಭಾರತದ ಹೊಸ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ ಅನಾವರಣ !

23/02/2026 12:29 PM

BREAKING: ಮಲೇಷ್ಯಾದ ಕರಾವಳಿಯಲ್ಲಿ 7.1 ತೀವ್ರತೆಯ ಭೂಕಂಪ | Earthquake

23/02/2026 12:23 PM
State News
KARNATAKA

ALERT : ಆರೋಗ್ಯ ಇಲಾಖೆಯಿಂದ ಎಚ್ಚರಿಕೆ : ಸಾರ್ವಜನಿಕರೇ `ಕೃತಕ ಬಣ್ಣ’ ಬಳಿದ ಕಲ್ಲಂಗಡಿ, ಜ್ಯೂಸ್, ಐಸ್ ಕ್ರೀಮ್‌ ಸೇವಿಸಬೇಡಿ !

By kannadanewsnow5723/02/2026 12:32 PM KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ತಾಪಮಾನ ಏರುತ್ತಿದ್ದಂತೆ ಮಾರುಕಟ್ಟೆಯಲ್ಲಿ ಕಲ್ಲಂಗಡಿ, ಹಣ್ಣಿನ ರಸ ಮತ್ತು ಐಸ್‌ಕ್ರೀಮ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಗ್ರಾಹಕರ…

ನೀವು ಕೊಟ್ಟ `ಸಾಲ’ ವಾಪಸ್ ಕೊಡಲು ನಿರಾಕರಿಸಿದ್ರೆ ಏನು ಮಾಡಬೇಕು? ಹೀಗಿವೆ ಕಾನೂನು ಮಾರ್ಗಗಳು

23/02/2026 12:12 PM

ಮಂಡ್ಯದಲ್ಲಿ ಪೋಷಕರ ವಿರೋಧನ ನಡೆವೆಯು, ಪ್ರೀತಿಸಿ ಮದುವೆಯಾದ ಯುವತಿ : ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!

23/02/2026 11:38 AM

ಮೊಬೈಲ್ ಬಳಕೆದಾರರೇ ಗಮನಿಸಿ : `LTE –VoLTE’ ನಡುವಿನ ವ್ಯತ್ಯಾಸವೇನು? ಇವುಗಳ ಕೆಲಸವೇನು ತಿಳಿಯಿರಿ

23/02/2026 11:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.