Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾಲ್ತುಳಿತ ದುರಂತಕ್ಕೆ ನನ್ನ ರಾಜೀನಾಮೆ ಕೇಳುವ ಮೊದಲು, ನೀವು ಹೀಗೆ ಆದಾಗ ಕೊಟ್ಟಿದ್ದೀರಾ?: ಬಿಜೆಪಿಗೆ ಸಿಎಂ ಪ್ರಶ್ನೆ

17/06/2025 2:59 PM

Good News : ಭಾರತಕ್ಕೆ ಜಾಕ್ ಪಾಟ್ ; ಇನ್ಮುಂದೆ ಪೆಟ್ರೋಲ್, ಡೀಸೆಲ್ ಕೇವಲ 25 ರೂ.ಗೆ ಸಿಗ್ಬೋದು! ಗಯಾನಾ ಗಾತ್ರದ ಹಲವು ‘ತೈಲ ನಿಕ್ಷೇಪ’ ಪತ್ತೆ

17/06/2025 2:57 PM

ಏಕ ಬಳಕೆ ಪ್ಲಾಸ್ಟಿಕ್ ನಿರ್ಮೂಲನೆ ಜನರ ಇಚ್ಛಾಶಕ್ತಿಯಿಂದ ಸಾಧ್ಯ: ಸಚಿವ ಈಶ್ವರ ಖಂಡ್ರೆ

17/06/2025 2:52 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಅಹಮದಾಬಾದ್ ನಲ್ಲಿ ತಪ್ಪಿದ ಮತ್ತೊಂದು ದುರಂತ : ತಾಂತ್ರಿಕ ದೋಷದಿಂದ ಸ್ಥಗಿತಗೊಂಡ ವಿಮಾನ!
INDIA

BREAKING : ಅಹಮದಾಬಾದ್ ನಲ್ಲಿ ತಪ್ಪಿದ ಮತ್ತೊಂದು ದುರಂತ : ತಾಂತ್ರಿಕ ದೋಷದಿಂದ ಸ್ಥಗಿತಗೊಂಡ ವಿಮಾನ!

By kannadanewsnow0517/06/2025 2:15 PM

ಅಹಮದಾಬಾದ್ : ಗುಜರಾತ್ನ ಅಹ್ಮದಾಬಾದ್ ನಲ್ಲಿ ಇತ್ತೀಚಿಗೆ ವಿಮಾನ ದುರಂತದಲ್ಲಿ 275 ಜನರು ಸಾವನಪ್ಪಿದ್ದಾರೆ. ಈ ಒಂದು ಘಟನೆ ಮಾಸುವ ಮುನ್ನವೇ ಇದೀಗ ಅದೇ ಅಹಮದಾಬಾದ್ ಏರ್ ಪೋರ್ಟ್ ಅಲ್ಲಿ ಭಾರಿ ಅನಾಹುತ ಒಂದು ತಪ್ಪಿದೆ. ಲಂಡನ್ ಗೆ ತೆರಳಬೇಕಿದ್ದ ಏರ್ ಇಂಡಿಯ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಹೌದು ಮತ್ತೊಂದು ಏರ್ ಇಂಡಿಯಾ ವಿಮಾನ ದುರಂತ ತಪ್ಪಿದೆ. ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದೆ.ವಿಮಾನ ಮಧ್ಯಾಹ್ನ 1 ಗಂಟೆ 10 ನಿಮಿಷಕ್ಕೆ ಟೇಕಾಫ್ ಆಗಬೇಕಿತ್ತು. ಆದರೆ ಟೇಕಾಫ್ ಮುನ್ನವೇ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಸುಮಾರು 200ಕ್ಕೂ ಅಧಿಕ ಹೆಚ್ಚು ಪ್ರಯಾಣಿಕರು ಈ ವಿಮಾನದಲ್ಲಿ ಇದ್ದರು.

ಕಳೆದ ಜೂನ್ 12ರಂದು ನಡೆದ ವಿಮಾನ ದುರಂತಕ್ಕೆ ಈಡಾದ ವಿಮಾನದ ಮಾರ್ಗದಲ್ಲೇ ತೆರಳಬೇಕಿತ್ತು. ಆದರೆ ಟೇಕಾಫ್ ಮುನ್ನವೇ ತಾಂತ್ರಿಕ ದೋಷ ಕಂಡು ಬಂದಿದೆ. ದೆಹಲಿಯಿಂದ ಅಹ್ಮದಾಬಾದ್ ಗೆ AI 159 ವಿಮಾನ ಬಂದಿತ್ತು. ಸದ್ಯ ವಿಮಾನ ಹಾರಾಟ ಸ್ಥಗಿತ ಗೊಳಿಸಲಾಗಿದ್ದು, ಪ್ರಯಾಣಿಕರಿಗೆ ಟಿಕೆಟ್ ದರ ಹಿಂತಿರುಗಿಸುವುದಾಗಿ ತಿಳಿಸಿದೆ.

Share. Facebook Twitter LinkedIn WhatsApp Email

Related Posts

Good News : ಭಾರತಕ್ಕೆ ಜಾಕ್ ಪಾಟ್ ; ಇನ್ಮುಂದೆ ಪೆಟ್ರೋಲ್, ಡೀಸೆಲ್ ಕೇವಲ 25 ರೂ.ಗೆ ಸಿಗ್ಬೋದು! ಗಯಾನಾ ಗಾತ್ರದ ಹಲವು ‘ತೈಲ ನಿಕ್ಷೇಪ’ ಪತ್ತೆ

17/06/2025 2:57 PM2 Mins Read

BREAKING : ತಾಂತ್ರಿಕ ದೋಷದಿಂದಾಗಿ ‘ಏರ್ ಇಂಡಿಯಾ’ದ ‘ಅಹಮದಾಬಾದ್-ಲಂಡನ್, ದೆಹಲಿ-ಪ್ಯಾರಿಸ್ ವಿಮಾನ’ಗಳು ರದ್ದು

17/06/2025 2:19 PM1 Min Read

Shocking: ಅನೈತಿಕ ಸಂಬಂಧದ ಶಂಕೆ: ಪತ್ನಿಯ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಕಬ್ಬಿಣದಿಂದ ಸುಟ್ಟ ಪತಿ

17/06/2025 1:11 PM1 Min Read
Recent News

ಕಾಲ್ತುಳಿತ ದುರಂತಕ್ಕೆ ನನ್ನ ರಾಜೀನಾಮೆ ಕೇಳುವ ಮೊದಲು, ನೀವು ಹೀಗೆ ಆದಾಗ ಕೊಟ್ಟಿದ್ದೀರಾ?: ಬಿಜೆಪಿಗೆ ಸಿಎಂ ಪ್ರಶ್ನೆ

17/06/2025 2:59 PM

Good News : ಭಾರತಕ್ಕೆ ಜಾಕ್ ಪಾಟ್ ; ಇನ್ಮುಂದೆ ಪೆಟ್ರೋಲ್, ಡೀಸೆಲ್ ಕೇವಲ 25 ರೂ.ಗೆ ಸಿಗ್ಬೋದು! ಗಯಾನಾ ಗಾತ್ರದ ಹಲವು ‘ತೈಲ ನಿಕ್ಷೇಪ’ ಪತ್ತೆ

17/06/2025 2:57 PM

ಏಕ ಬಳಕೆ ಪ್ಲಾಸ್ಟಿಕ್ ನಿರ್ಮೂಲನೆ ಜನರ ಇಚ್ಛಾಶಕ್ತಿಯಿಂದ ಸಾಧ್ಯ: ಸಚಿವ ಈಶ್ವರ ಖಂಡ್ರೆ

17/06/2025 2:52 PM

BIG NEWS : ನವೆಂಬರ್ ನಲ್ಲಿ ಸಿಎಂ ಸಿದ್ದರಾಮಯ್ಯ ಬದಲಾವಣೆ ಹೇಳಿಕೆ ವಿಚಾರ : ಡಾ.ಯಂತೀದ್ರ ಹೇಳಿದ್ದೇನು?

17/06/2025 2:49 PM
State News
KARNATAKA

ಕಾಲ್ತುಳಿತ ದುರಂತಕ್ಕೆ ನನ್ನ ರಾಜೀನಾಮೆ ಕೇಳುವ ಮೊದಲು, ನೀವು ಹೀಗೆ ಆದಾಗ ಕೊಟ್ಟಿದ್ದೀರಾ?: ಬಿಜೆಪಿಗೆ ಸಿಎಂ ಪ್ರಶ್ನೆ

By kannadanewsnow0917/06/2025 2:59 PM KARNATAKA 3 Mins Read

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ರಾಜೀನಾಮೆ ಕೇಳುವ ಮೊದಲು ಇಂತಹದ್ದೇ ಅವಘಡಗಳು ನಡೆದಿದ್ದ ಸಂದರ್ಭದಲ್ಲಿ…

ಏಕ ಬಳಕೆ ಪ್ಲಾಸ್ಟಿಕ್ ನಿರ್ಮೂಲನೆ ಜನರ ಇಚ್ಛಾಶಕ್ತಿಯಿಂದ ಸಾಧ್ಯ: ಸಚಿವ ಈಶ್ವರ ಖಂಡ್ರೆ

17/06/2025 2:52 PM

BIG NEWS : ನವೆಂಬರ್ ನಲ್ಲಿ ಸಿಎಂ ಸಿದ್ದರಾಮಯ್ಯ ಬದಲಾವಣೆ ಹೇಳಿಕೆ ವಿಚಾರ : ಡಾ.ಯಂತೀದ್ರ ಹೇಳಿದ್ದೇನು?

17/06/2025 2:49 PM

BREAKING : ಅಬಕಾರಿ ಹಗರಣ : ಬೆಂಗಳೂರಲ್ಲಿ ಆಂಧ್ರದ ‘YSRCP’ ಮಾಜಿ ಶಾಸಕ ಚೆವಿರೆಡ್ಡಿ ಭಾಸ್ಕರ್ ರೆಡ್ಡಿ ವಶಕ್ಕೆ!

17/06/2025 2:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.