Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಾಹನ ಮಾಲೀಕರೇ ಗಮನಿಸಿ : `Fake FASTag’ ವಾರ್ಷಿಕ ಪಾಸ್ ಹಗರಣದ ಬಗ್ಗೆ `NHAI’ ಎಚ್ಚರಿಕೆ !

15/02/2026 11:19 AM

Watch video: ಬುರ್ಖಾ ಧರಿಸಿ ಕನ್ವರ್ ಯಾತ್ರೆ ಕೈಗೊಂಡ ಮುಸ್ಲಿಂ ಮಹಿಳೆ | Kanwar Yatra

15/02/2026 11:14 AM

ದಕ್ಷಿಣಕನ್ನಡ : ತಾಯಿಯ ಮೇಲಿನ ಹಲ್ಲೆಗೆ ಪ್ರತಿಕಾರ : ತಂದೆಯ ಕೊಲೆ ಕೇಸ್ ನಲ್ಲಿ ಪುತ್ರ ಸೇರಿದಂತೆ ಮೂವರು ಅರೆಸ್ಟ್!

15/02/2026 11:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ : ಮನೆಗೆ ಬೆಂಕಿ ಬಿದ್ದು 18 ತಿಂಗಳ ಮಗು ಸಾವು.!
KARNATAKA

BREAKING : ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ : ಮನೆಗೆ ಬೆಂಕಿ ಬಿದ್ದು 18 ತಿಂಗಳ ಮಗು ಸಾವು.!

By kannadanewsnow5703/09/2025 7:53 PM

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ಬಿದ್ದು ಮಗುವೊಂದು ಸಾವನ್ನಪ್ಪಿದೆ.

ಬೆಂಗಳೂರಿನ ಸ್ಯಾಂಕಿ ರಸ್ತೆಯ ಸಮ್ಮಿಟ್ ಅಪಾರ್ಟ್ ಮೆಂಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ನೇಪಾಳ ಮೂಲದ ದಂಪತಿಯ 18 ತಿಂಗಳ ಮಗು ಅನು ಮೃತಪಟ್ಟಿದೆ.

ಮೃತಪಟ್ಟ ಅನು ಪುಷ್ಕರ್ ಕುಮಾರ್-ಜ್ಯೋತಿ ಕುಮಾರಿ ದಂಪತಿಯ ಪುತ್ರಿಯಾಗಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ಬಿದ್ದ ಪರಿಣಾಮ ಮಗು ಮೃತಪಟ್ಟಿದೆ. ಕಳೆದ 8 ವರ್ಷಗಳಿಂದ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಅಪಾರ್ಟ್ಮೆಂಟ್ ನಲ್ಲಿ 10*10 ಅಳತೆಯ ರೂಂನಲ್ಲಿ ವಾಸವಾಗಿದ್ದರು. ಮಗುವನ್ನು ಮನೆಯಲ್ಲಿ ಬಿಟ್ಟು ಪೋಷಕರು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡು ಮಗು ಸಾವನ್ನಪ್ಪಿದೆ. ಹೈ ಗ್ರೌಂಡ್ಸ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

BREAKING: Another fire accident in Bengaluru: 18-month-old child dies in house fire!
Share. Facebook Twitter LinkedIn WhatsApp Email

Related Posts

ವಾಹನ ಮಾಲೀಕರೇ ಗಮನಿಸಿ : `Fake FASTag’ ವಾರ್ಷಿಕ ಪಾಸ್ ಹಗರಣದ ಬಗ್ಗೆ `NHAI’ ಎಚ್ಚರಿಕೆ !

15/02/2026 11:19 AM2 Mins Read

ದಕ್ಷಿಣಕನ್ನಡ : ತಾಯಿಯ ಮೇಲಿನ ಹಲ್ಲೆಗೆ ಪ್ರತಿಕಾರ : ತಂದೆಯ ಕೊಲೆ ಕೇಸ್ ನಲ್ಲಿ ಪುತ್ರ ಸೇರಿದಂತೆ ಮೂವರು ಅರೆಸ್ಟ್!

15/02/2026 11:11 AM1 Min Read

Private Jobs : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ವಾರದಲ್ಲಿ 5 ದಿನ ಕೆಲಸ, 13 ಲಕ್ಷ ಸಂಬಳ, ಈಗಲೇ ಅರ್ಜಿ ಸಲ್ಲಿಸಿ !

15/02/2026 11:06 AM2 Mins Read
Recent News

ವಾಹನ ಮಾಲೀಕರೇ ಗಮನಿಸಿ : `Fake FASTag’ ವಾರ್ಷಿಕ ಪಾಸ್ ಹಗರಣದ ಬಗ್ಗೆ `NHAI’ ಎಚ್ಚರಿಕೆ !

15/02/2026 11:19 AM

Watch video: ಬುರ್ಖಾ ಧರಿಸಿ ಕನ್ವರ್ ಯಾತ್ರೆ ಕೈಗೊಂಡ ಮುಸ್ಲಿಂ ಮಹಿಳೆ | Kanwar Yatra

15/02/2026 11:14 AM

ದಕ್ಷಿಣಕನ್ನಡ : ತಾಯಿಯ ಮೇಲಿನ ಹಲ್ಲೆಗೆ ಪ್ರತಿಕಾರ : ತಂದೆಯ ಕೊಲೆ ಕೇಸ್ ನಲ್ಲಿ ಪುತ್ರ ಸೇರಿದಂತೆ ಮೂವರು ಅರೆಸ್ಟ್!

15/02/2026 11:11 AM

Private Jobs : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ವಾರದಲ್ಲಿ 5 ದಿನ ಕೆಲಸ, 13 ಲಕ್ಷ ಸಂಬಳ, ಈಗಲೇ ಅರ್ಜಿ ಸಲ್ಲಿಸಿ !

15/02/2026 11:06 AM
State News
KARNATAKA

ವಾಹನ ಮಾಲೀಕರೇ ಗಮನಿಸಿ : `Fake FASTag’ ವಾರ್ಷಿಕ ಪಾಸ್ ಹಗರಣದ ಬಗ್ಗೆ `NHAI’ ಎಚ್ಚರಿಕೆ !

By kannadanewsnow5715/02/2026 11:19 AM KARNATAKA 2 Mins Read

ನವದೆಹಲಿ : ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸಾರ್ವಜನಿಕ ಸಲಹೆಯನ್ನು ಹೊರಡಿಸಿದ್ದು, FASTag ವಾರ್ಷಿಕ ಪಾಸ್ ಸೇವೆಗೆ ಸಂಬಂಧಿಸಿದ…

ದಕ್ಷಿಣಕನ್ನಡ : ತಾಯಿಯ ಮೇಲಿನ ಹಲ್ಲೆಗೆ ಪ್ರತಿಕಾರ : ತಂದೆಯ ಕೊಲೆ ಕೇಸ್ ನಲ್ಲಿ ಪುತ್ರ ಸೇರಿದಂತೆ ಮೂವರು ಅರೆಸ್ಟ್!

15/02/2026 11:11 AM

Private Jobs : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ವಾರದಲ್ಲಿ 5 ದಿನ ಕೆಲಸ, 13 ಲಕ್ಷ ಸಂಬಳ, ಈಗಲೇ ಅರ್ಜಿ ಸಲ್ಲಿಸಿ !

15/02/2026 11:06 AM

OYO: ಲವರ್ ಜೊತೆಗೆ `OYO’ಗೆ ಹೋದಾಗ ಪೊಲೀಸರು ಬಂದರೆ ಏನು ಮಾಡಬೇಕು? ಕಾನೂನು ಹೇಳುವುದು ಏನು?

15/02/2026 10:54 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.