Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದ ಹಾಡಿ, ಹಟ್ಟಿ, ತಾಂಡಾ ಗುರುತಿಸಿ ಕಂದಾಯ ಗ್ರಾಮಗಳಾಗಿ ಘೋಷಣೆ : ಸಚಿವ ಕೃಷ್ಣ ಬೈರೇಗೌಡ ಆದೇಶ.!

07/06/2025 5:58 AM

BIG NEWS : ರಾಜ್ಯ ಸರ್ಕಾರದಿಂದ ‘ಅನರ್ಹ ಪಡಿತರ ಚೀಟಿ’ದಾರರಿಗೆ ಬಿಗ್ ಶಾಕ್ : ಶೀಘ್ರವೇ ಥರ್ಡ್ ಪಾರ್ಟಿ ಸಮೀಕ್ಷೆ.!

07/06/2025 5:55 AM

BREAKING: ಅತ್ಯಾಚಾರ ಪ್ರಕರಣ :ನಟ ಮಡೆನೂರು ಮನುಗೆ ಜಾಮೀನು ಮಂಜೂರು, ಇಂದು ಜೈಲಿನಿಂದ ರಿಲೀಸ್.!

07/06/2025 5:54 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಹೆಣ್ಣು ಮಕ್ಕಳ ಕುರಿತು ಅವಹೇಳನ ಹೇಳಿಕೆ ಆರೋಪ : ನಟ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲು
KARNATAKA

BREAKING : ಹೆಣ್ಣು ಮಕ್ಕಳ ಕುರಿತು ಅವಹೇಳನ ಹೇಳಿಕೆ ಆರೋಪ : ನಟ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲು

By kannadanewsnow0522/02/2024 12:16 PM

ಬೆಂಗಳೂರು : ನಿರ್ಮಾಪಕ ಉಮಾಪತಿ ಗೌಡ ಹಾಗೂ ನಟ ದರ್ಶನ್ ನಡುವೆ ವಾಕ್ಸಮರ ಇದೀಗ ತಾರಕಕ್ಕೆ ಏರಿದ್ದು ಈಗಾಗಲೇ ದರ್ಶನ್ ವಿರುದ್ಧ ಒಂದು ದೂರು ದಾಖಲಾಗಿದೆ. ಇದೀಗ ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳ ಕುರಿತು ಅವಹೇಳನ ಹೇಳಿಕೆಯ ಆರೋಪದ ಹಿನ್ನೆಲೆಯಲ್ಲಿ ಮಹಿಳೆ ಒಬ್ಬರು ನಟ ದರ್ಶನ್ ವಿರುದ್ಧ ದೂರು ನೀಡಿದ್ದಾರೆ.

ಬೆಳ್ಳಿ ಪರ್ವದಲ್ಲಿ ನಟ ದರ್ಶನ್ ಹೆಣ್ಣು ಮಕ್ಕಳ ಬಗ್ಗೆ ಅವಹೇಳನ ಮಾಡುವಂತೆ ಮಾತನಾಡಿದ್ದಾರೆ ಎಂದು ಒಕ್ಕಲಿಗರ ಗೌಡತಿಯರ ಸಂಘಟನೆಯಿಂದ ದೂರು ನೀಡಲಾಗಿದೆ. ಕಾವೇರಿ ಭವನದ ಮಹಿಳಾ ಆಯೋಗಕ್ಕೆ ಜಯಶ್ರೀ ಎನ್ನುವರು ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರು, ಇವತ್ತು ಅವಳು ಇರುತ್ತಾಳೆ ನಾಳೆ ಇವಳು ಬರುತ್ತಾಳೆ ಹೋಗ್ರಿ ನಿಮ್ಮಜ್ಜಿನ ಬಡಿಯ ಎಂದು ದರ್ಶನ್ ಮಾತನಾಡಿದ್ದರು.ಈ ಒಂದು ಹೇಳಿಕೆ ವಿರೋಧಿಸಿ ಒಕ್ಕಲಿಗರ ಗೌಡತಿಯರ ಸಂಘಟನೆಯಿಂದ ಜಯಶ್ರೀ ಅವರು ಇದೀಗ ದೂರು ದಾಖಲೆ ಮಾಡಿದ್ದಾರೆ.

ಹೆಣ್ಣು ಮಕ್ಕಳ ಕುರಿತಂತೆ ಹೇಳಿಕೆ ನೀಡಿರುವ ನಟ ದರ್ಶನ್ ಅವರು ವೈಯಕ್ತಿಕವಾಗಿ ಅವರು ರಕ್ಷಣೆ ಕೇಳಬೇಕು ಸಾವಿರಾರು ಅಭಿಮಾನಿಗಳು ಇವರನ್ನು ಫಾಲೋ ಮಾಡುತ್ತಾರೆ ಈ ರೀತಿ ಹೇಳಿಕೆಯಿಂದ ಯುವ ಸಮಾಜಕ್ಕೆ ಏನು ಸಂದೇಶ ನೀಡುತ್ತಾರೆ ಎಂದು ಸಂಘಟನೆಯ ಮಹಿಳೆ ಒಬ್ಬರು ನಟ ದರ್ಶನ್ ವಿರುದ್ಧ ಇದೆ ವೇಳೆ ಆಕ್ರೋಶ ಹೊರ ಹಾಕಿದರು.

BREAKING : ಹೆಣ್ಣು ಮಕ್ಕಳ ಕುರಿತು ಅವಹೇಳನ ಹೇಳಿಕೆ ಆರೋಪ : ನಟ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲು BREAKING: Another complaint filed against actor Darshan for allegedly making derogatory remarks against girls
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದ ಹಾಡಿ, ಹಟ್ಟಿ, ತಾಂಡಾ ಗುರುತಿಸಿ ಕಂದಾಯ ಗ್ರಾಮಗಳಾಗಿ ಘೋಷಣೆ : ಸಚಿವ ಕೃಷ್ಣ ಬೈರೇಗೌಡ ಆದೇಶ.!

07/06/2025 5:58 AM1 Min Read

BIG NEWS : ರಾಜ್ಯ ಸರ್ಕಾರದಿಂದ ‘ಅನರ್ಹ ಪಡಿತರ ಚೀಟಿ’ದಾರರಿಗೆ ಬಿಗ್ ಶಾಕ್ : ಶೀಘ್ರವೇ ಥರ್ಡ್ ಪಾರ್ಟಿ ಸಮೀಕ್ಷೆ.!

07/06/2025 5:55 AM1 Min Read

BREAKING: ಅತ್ಯಾಚಾರ ಪ್ರಕರಣ :ನಟ ಮಡೆನೂರು ಮನುಗೆ ಜಾಮೀನು ಮಂಜೂರು, ಇಂದು ಜೈಲಿನಿಂದ ರಿಲೀಸ್.!

07/06/2025 5:54 AM1 Min Read
Recent News

BIG NEWS : ರಾಜ್ಯದ ಹಾಡಿ, ಹಟ್ಟಿ, ತಾಂಡಾ ಗುರುತಿಸಿ ಕಂದಾಯ ಗ್ರಾಮಗಳಾಗಿ ಘೋಷಣೆ : ಸಚಿವ ಕೃಷ್ಣ ಬೈರೇಗೌಡ ಆದೇಶ.!

07/06/2025 5:58 AM

BIG NEWS : ರಾಜ್ಯ ಸರ್ಕಾರದಿಂದ ‘ಅನರ್ಹ ಪಡಿತರ ಚೀಟಿ’ದಾರರಿಗೆ ಬಿಗ್ ಶಾಕ್ : ಶೀಘ್ರವೇ ಥರ್ಡ್ ಪಾರ್ಟಿ ಸಮೀಕ್ಷೆ.!

07/06/2025 5:55 AM

BREAKING: ಅತ್ಯಾಚಾರ ಪ್ರಕರಣ :ನಟ ಮಡೆನೂರು ಮನುಗೆ ಜಾಮೀನು ಮಂಜೂರು, ಇಂದು ಜೈಲಿನಿಂದ ರಿಲೀಸ್.!

07/06/2025 5:54 AM

Rain Alert Karnataka : ರಾಜ್ಯದಲ್ಲಿ ಜೂ.11ರಿಂದ ಭಾರೀ ‘ಮಳೆ’ : ಈ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ

07/06/2025 5:48 AM
State News
KARNATAKA

BIG NEWS : ರಾಜ್ಯದ ಹಾಡಿ, ಹಟ್ಟಿ, ತಾಂಡಾ ಗುರುತಿಸಿ ಕಂದಾಯ ಗ್ರಾಮಗಳಾಗಿ ಘೋಷಣೆ : ಸಚಿವ ಕೃಷ್ಣ ಬೈರೇಗೌಡ ಆದೇಶ.!

By kannadanewsnow5707/06/2025 5:58 AM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಕಣ್ತಪ್ಪಿನಿಂದ ಕಂದಾಯ ಗ್ರಾಮದ ಪಟ್ಟಿಯಿಂದ ಬಿಟ್ಟು ಹೋಗಿರುವ ತಾಂಡಾ, ಹಟ್ಟಿ, ಹಾಡಿ, ಗೊಲ್ಲರಹಟ್ಟಿಗಳನ್ನು ಗುರುತಿಸಿ ಶೀಘ್ರದಲ್ಲಿ…

BIG NEWS : ರಾಜ್ಯ ಸರ್ಕಾರದಿಂದ ‘ಅನರ್ಹ ಪಡಿತರ ಚೀಟಿ’ದಾರರಿಗೆ ಬಿಗ್ ಶಾಕ್ : ಶೀಘ್ರವೇ ಥರ್ಡ್ ಪಾರ್ಟಿ ಸಮೀಕ್ಷೆ.!

07/06/2025 5:55 AM

BREAKING: ಅತ್ಯಾಚಾರ ಪ್ರಕರಣ :ನಟ ಮಡೆನೂರು ಮನುಗೆ ಜಾಮೀನು ಮಂಜೂರು, ಇಂದು ಜೈಲಿನಿಂದ ರಿಲೀಸ್.!

07/06/2025 5:54 AM

Rain Alert Karnataka : ರಾಜ್ಯದಲ್ಲಿ ಜೂ.11ರಿಂದ ಭಾರೀ ‘ಮಳೆ’ : ಈ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ

07/06/2025 5:48 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.