ನವದೆಹಲಿ : ಕಾಮನ್‌ವೆಲ್ತ್ ಕ್ರೀಡಾ ಕಾರ್ಯಕಾರಿ ಮಂಡಳಿಯು ಅಕ್ಟೋಬರ್ 15ರ ಬುಧವಾರದಂದು ಭಾರತದ ಅಹಮದಾಬಾದ್’ನ್ನು 2023ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಪ್ರಸ್ತಾವಿತ ಆತಿಥೇಯ ನಗರವಾಗಿ ಶಿಫಾರಸು ಮಾಡುವುದಾಗಿ ತಿಳಿಸಿದೆ. ನವದೆಹಲಿ ಕೊನೆಯದಾಗಿ 2010ರಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಿತ್ತು.
BREAKING: ಇನ್ಮುಂದೆ ‘SSLC ಪರೀಕ್ಷೆ’ಯಲ್ಲಿ 35 ಅಲ್ಲ, 33 ಅಂಕ ತೆಗೆದ್ರೂ ಪಾಸ್: ಶಾಲಾ ಶಿಕ್ಷಣ ಇಲಾಖೆ ಅಧಿಕೃತ ಆದೇಶ
BREAKING : ಮಾರಕ ಹೋರಾಟದ ಬಳಿಕ ಅಫ್ಘಾನಿಸ್ತಾನದೊಂದಿಗೆ ಪಾಕಿಸ್ತಾನ ಕದನ ವಿರಾಮ ಘೋಷಣೆ