ಬೆಂಗಳೂರು : ಮೇ ಮೊದಲ ವಾರದಲ್ಲಿ ರಾಜ್ಯ ರಾಜಕೀಯದ ಹೈಡ್ರಾಮಾ ಫಿಕ್ಸ್ ಎಂಬಂತಾಗಿದೆ. ಮೇ 6 ಬಳಿಕ ದೆಹಲಿಗೆ ರಾಜ್ಯ ರಾಜಕಾರಣ ಶಿಫ್ಟ್ ಆಗಲಿದ್ದು ಈ ಬಾರಿ ಹೈಕಮಾಂಡ್ ಅಂಗಳದಲ್ಲಿ ಬಿಗಿಪಟ್ಟಿಗೆ ಡಿಕೆ ಶಿವಕುಮಾರ್ ತಯಾರಿ ಮಾಡಿಕೊಂಡಿದ್ದಾರೆ.
ಅತ್ತ ಸಿಎಂ ಸಿದ್ದರಾಮಯ್ಯ ಕೂಡ ದೆಹಲಿ ಯಾತ್ರೆಗೆ ತಯಾರಿ ಮಾಡಿಕೊಂಡಿದ್ದು, ಇನ್ನೊಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ತಂಡ ಅಧಿಕಾರ ಹಂಚಿಕೆ ಮೊದಲು ತೀರ್ಮಾನ ಆಗಬೇಕು ಎಂದು ಪಟ್ಟು ಹಿಡಿದಿದೆ. ಸಂಪತ ವಿಸ್ತರಣೆಗೂ ಮುನ್ನ ಅಧಿಕಾರ ಹಂಚಿಕೆಯ ಬಗ್ಗೆ ತೀರ್ಮಾನಿಸಲು ಪಟ್ಟಣದಲ್ಲಿ ಸಂಪುಟ ಪುನರ್ ರಚನೆ ವಿಷಯವನ್ನೇ ಸಿಎಂ ಸಿದ್ದರಾಮಯ್ಯ ತಂಡಕೊಡ ಪ್ರತಿಪಾದಿಸುತ್ತಿದೆ ಪಂಚ ರಾಜ್ಯಗಳ ಚುನಾವಣೆ ಬಳಿಕ ಹೈಕಮಾಂಡ್ ಇಂದ ಪ್ರತ್ಯೇಕ ಸಭೆ ನಡೆಯಲಿದೆ.








