Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸೂಕ್ತ ಚಿಕಿತ್ಸೆ-ಪೌಷ್ಟಿಕ ಆಹಾರದಿಂದ ಕ್ಷಯರೋಗ ಗುಣ: ಶಿವಮೊಗ್ಗ DHO ಡಾ.ನಟರಾಜ್

24/03/2026 2:39 PM

ಡಿಜಿಟಲ್‌ ಸ್ಪ್ರಿಂಗ್ಸ್‌ ಸೆನ್ಸಸ್‌ ಯಶಸ್ವಿ ಅನುಷ್ಠಾನ: ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ಪ್ರಶಂಸೆ; ರಾಜ್ಯಾದ್ಯಂತ 𝟮𝟳𝟰 ಜಲಮೂಲಗಳ ಪತ್ತೆ

24/03/2026 2:31 PM

ಮುಂದಿನ 5 ದಿನಗಳಲ್ಲಿ ರಾಜ್ಯದ 10 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ!

24/03/2026 2:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೀದರ್ ನಲ್ಲಿ 83 ಲಕ್ಷ ದೋಚಿದ್ದ ದರೋಡೆಕೋರರಿಂದ, ಹೈದ್ರಾಬಾದ್ ನಲ್ಲೂ ಶೂಟೌಟ್ : ಓರ್ವನಿಗೆ ಗಾಯ!
INDIA

BREAKING : ಬೀದರ್ ನಲ್ಲಿ 83 ಲಕ್ಷ ದೋಚಿದ್ದ ದರೋಡೆಕೋರರಿಂದ, ಹೈದ್ರಾಬಾದ್ ನಲ್ಲೂ ಶೂಟೌಟ್ : ಓರ್ವನಿಗೆ ಗಾಯ!

By kannadanewsnow0517/01/2025 5:13 AM

ಹೈದ್ರಾಬಾದ್ : ಕರ್ನಾಟಕದ ಬೀದರ್ ನಲ್ಲಿ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಎಟಿಎಂಗೆ ಹಾಕಬೇಕಿದ್ದ 93 ಲಕ್ಷ ರೂ ದರೋಡೆ ಮಾಡಿ ತೆಲಂಗಾಣಕ್ಕೆ ಪರಾರಿಯಾಗಿದ್ದ ದರೋಡೆಕೋರರು ಹೈದರಾಬಾದ್ ನಲ್ಲೂ ಶೂಟೌಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.ಮೂಲಗಳ ಪ್ರಕಾರ ಕರ್ನಾಟಕದಿಂದ ತಪ್ಪಿಸಿಕೊಂಡು ತೆಲಂಗಾಣಕ್ಕೆ ಪರಾರಿಯಾಗಿದ್ದ ದರೋಡೆಕೋರರ ತಂಡ ತೆಲಂಗಾಣ ರಾಜಧಾನಿ ಹೈದರಾಬಾದ್ ನ ಅಫ್ಜಲ್ ಗಂಜ್ ನಲ್ಲಿರುವ ಒಂದು ಟ್ರಾವೆಲ್ ಕಚೇರಿಗೆ ನುಗ್ಗಿ ಅಲ್ಲಿನ ಮ್ಯಾನೇಜರ್ ಮೇಲೂ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಬೀದರ್ ಪೊಲೀಸರು ಅಪರಾಧಿಗಳನ್ನು ಹಿಡಿಯಲು ವಿಶೇಷ ತಂಡಗಳನ್ನು ರಚನೆ ಮಾಡಿದ್ದರು. ಬೀದರ್ ನಲ್ಲಿ ದರೋಡೆ ಮಾಡಿರುವ ದುಷ್ಕರ್ಮಿಗಳು ಇಲ್ಲಿಂದ ತಪ್ಪಿಸಿಕೊಂಡ ಬಳಿಕ ಹೈದರಾಬಾದ್‌ ತಲುಪಿದ್ದಾರೆ. ಶಸ್ತ್ರಸಜ್ಜಿತ ದರೋಡೆಕೋರರು ಹೈದರಾಬಾದ್‌ನ ಅಫ್ಜಲ್‌ಗಂಜ್‌ನಲ್ಲಿ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾರೆ.ಜನನಿಬಿಡ ಪ್ರದೇಶದಲ್ಲೇ ಪೊಲೀಸರ ಮೇಲೆ ಗುಂಡು ಹಾರಿಸಿದ ಘಟನೆ ಈ ಪ್ರದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಬೀದರ್ ನಿಂದ ಓಡಿಹೋದ ಕಳ್ಳರನ್ನು ಹಿಡಿಯಲು ಪೊಲೀಸ್ ತಂಡಗಳು ಬೆನ್ನು ಬಿದ್ದಿದ್ದು ಹೈದರಾಬಾದ್‌ನ ಅಫ್ಜಲ್‌ಗಂಜ್‌ನಲ್ಲಿ ಮುಖಾಮುಖಿಯಾಗಿದ್ದು ಗುಂಡಿನ ದಾಳಿ ನಡೆದಿದೆ.

ಹಾಡಹಗಲೇ ದರೋಡೆ

ಬೀದರ್ ನಗರದಲ್ಲಿ ಗುರುವಾರ ಬೆಳಗ್ಗೆ ನಡೆದ ಶೂಟೌಟ್‌ ವಿಚಾರ ತಿಳಿದು ರಾಜ್ಯದ ಜನತೆಯೇ ಬೆಚ್ಚಿಬಿದ್ದಿದ್ದಾರೆ. ಎಸ್‌ಬಿಐ ಮುಖ್ಯ ಕಚೇರಿ ಎದುರಿನಲ್ಲಿ ಗುಂಡಿನ ದಾಳಿ ನಡೆದಿದೆ. ಸಮೀಪದಲ್ಲೇ ಜಿಲ್ಲಾಧಿಕಾರಿಗಳ ಕಚೇರಿಯೂ ಇದ್ದು, ಆದರೂ ದರೋಡೆಕೋರರು ನಿರ್ಭಯವಾಗಿ ನಡುರಸ್ತೆಯಲ್ಲಿ ಪಿಸ್ತೂಲ್ ಹಿಡಿದು ಇಬ್ಬರು ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ 93 ಲಕ್ಷ ರೂಪಾಯಿ ಹಣ ಇದ್ದ ಪೆಟ್ಟಿಗೆಯನ್ನು ತೆಗೆದುಕೊಂಡಿ ಪರಾರಿಯಾಗಿದ್ದರು.

ನೂರಾರು ಜನ ಈ ಭೀಕರ ದೃಶ್ಯವನ್ನು ಮೂಕ ಪ್ರೇಕ್ಷಕರಂತೆ ನೋಡಿದರು. ದುಷ್ಕರ್ಮಿಗಳ ಕೈಯಲ್ಲಿ ಪಿಸ್ತೂಲ್ ಇರುವ ಕಾರಣ ಜನ ಭಯಬೀತರಾಗಿದ್ದರು. ಘಟನೆಯನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ದರೋಡೆಕೋರರನ್ನು ಬಂಧಿಸಲು ವಿಶೇಷ ತಂಡಗಳನ್ನು ರಚನೆ ಮಾಡಿದೆ.

An exchange of fire took place between a gang of robbers and Bidar police in Hyderabad's Afzal Gunj area on Thursday, January 16. One person has been injured in the attack.

Karnataka's Bidar police came to Hyderabad in search of a gang of robbers. It is reported that after… pic.twitter.com/BKSGvQWcLi

— The Siasat Daily (@TheSiasatDaily) January 16, 2025

Share. Facebook Twitter LinkedIn WhatsApp Email

Related Posts

ಇರಾನ್‌ನಿಂದ ಅಮೆರಿಕಕ್ಕೆ ‘ಡೆಡ್‌ಲೈನ್’: ಯುದ್ಧ ನಿಲ್ಲಿಸಲು ಹಾರ್ಮುಜ್ ಜಲಸಂಧಿ ನಿಯಂತ್ರಣ ಸೇರಿದಂತೆ ಭೀಕರ ಷರತ್ತುಗಳ ಪಟ್ಟಿ ಬಿಡುಗಡೆ!

24/03/2026 1:42 PM1 Min Read

ಮೊಬೈಲ್ ಲೋಕದ ‘ಮಿನಿ ಮಾಸ್ಟರ್’ ಈ ಸಿಮ್ ಕಾರ್ಡ್: ಏನಿದರ ಪೂರ್ಣ ಹೆಸರು? ಇಂದಿಗೂ ಇದು ಏಕೆ ಅನಿವಾರ್ಯ?

24/03/2026 1:32 PM1 Min Read

ಹಿಂದೂ, ಬೌದ್ಧ, ಸಿಖ್ ಧರ್ಮೀಯರಿಗೆ ಮಾತ್ರ ಎಸ್‌ಸಿ ಮೀಸಲಾತಿ; ಮತಾಂತರಗೊಂಡರೆ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

24/03/2026 1:26 PM1 Min Read
Recent News

ಸೂಕ್ತ ಚಿಕಿತ್ಸೆ-ಪೌಷ್ಟಿಕ ಆಹಾರದಿಂದ ಕ್ಷಯರೋಗ ಗುಣ: ಶಿವಮೊಗ್ಗ DHO ಡಾ.ನಟರಾಜ್

24/03/2026 2:39 PM

ಡಿಜಿಟಲ್‌ ಸ್ಪ್ರಿಂಗ್ಸ್‌ ಸೆನ್ಸಸ್‌ ಯಶಸ್ವಿ ಅನುಷ್ಠಾನ: ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ಪ್ರಶಂಸೆ; ರಾಜ್ಯಾದ್ಯಂತ 𝟮𝟳𝟰 ಜಲಮೂಲಗಳ ಪತ್ತೆ

24/03/2026 2:31 PM

ಮುಂದಿನ 5 ದಿನಗಳಲ್ಲಿ ರಾಜ್ಯದ 10 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ!

24/03/2026 2:18 PM

BREAKING : ರಾಜ್ಯದಲ್ಲಿ ಆನ್ಲೈನ್ ಗೇಮ್ ಚಟಕ್ಕೆ ಮತ್ತೊಂದು ಬಲಿ : ಬೀದರ್ ನಲ್ಲಿ ‘MBBS’ ವಿದ್ಯಾರ್ಥಿ ನೇಣಿಗೆ ಶರಣು!

24/03/2026 2:08 PM
State News
KARNATAKA

ಸೂಕ್ತ ಚಿಕಿತ್ಸೆ-ಪೌಷ್ಟಿಕ ಆಹಾರದಿಂದ ಕ್ಷಯರೋಗ ಗುಣ: ಶಿವಮೊಗ್ಗ DHO ಡಾ.ನಟರಾಜ್

By kannadanewsnow0924/03/2026 2:39 PM KARNATAKA 2 Mins Read

ಶಿವಮೊಗ್ಗ : ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗದಿಂದ ಸಂಪೂರ್ಣರಾಗಿ ಗುಣಮುಖರಾಗಬಹುದಾಗಿದ್ದು, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಇದಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಕ್ಷಯರೋಗಿಗಳು…

ಡಿಜಿಟಲ್‌ ಸ್ಪ್ರಿಂಗ್ಸ್‌ ಸೆನ್ಸಸ್‌ ಯಶಸ್ವಿ ಅನುಷ್ಠಾನ: ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ಪ್ರಶಂಸೆ; ರಾಜ್ಯಾದ್ಯಂತ 𝟮𝟳𝟰 ಜಲಮೂಲಗಳ ಪತ್ತೆ

24/03/2026 2:31 PM

ಮುಂದಿನ 5 ದಿನಗಳಲ್ಲಿ ರಾಜ್ಯದ 10 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ!

24/03/2026 2:18 PM

BREAKING : ರಾಜ್ಯದಲ್ಲಿ ಆನ್ಲೈನ್ ಗೇಮ್ ಚಟಕ್ಕೆ ಮತ್ತೊಂದು ಬಲಿ : ಬೀದರ್ ನಲ್ಲಿ ‘MBBS’ ವಿದ್ಯಾರ್ಥಿ ನೇಣಿಗೆ ಶರಣು!

24/03/2026 2:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.