Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : 3 ವರ್ಷದ ಮಗುವಿನ ಮೇಲೆ ಅಪ್ಪನ ಗೆಳೆಯನಿಂದಲೇ ಅತ್ಯಾಚಾರ!

19/02/2026 4:15 PM

BREAKING : ರಾಜ್ಯ ರಾಜಕೀಯದಲ್ಲಿ ಹೊಸ ತಿರುವುಗಳು ಕಂಡು ಬರಲಿವೆ : ಸ್ಪೋಟಕ ಭವಿಷ್ಯ ನುಡಿದ ಬಬಲಾದಿ ಸದಾಶಿವ ಮುತ್ಯಾ!

19/02/2026 4:11 PM

BREAKING : ‘ಎಪ್ಸ್ಟೀನ್ ಫೈಲ್ಸ್’ ಪ್ರಕರಣ ; ಕಿಂಗ್ ಚಾರ್ಲ್ಸ್ ಸಹೋದರ ‘ಆಂಡ್ರ್ಯೂ’ ಅರೆಸ್ಟ್

19/02/2026 4:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯ ರಾಜಕೀಯದಲ್ಲಿ ಹೊಸ ತಿರುವುಗಳು ಕಂಡು ಬರಲಿವೆ : ಸ್ಪೋಟಕ ಭವಿಷ್ಯ ನುಡಿದ ಬಬಲಾದಿ ಸದಾಶಿವ ಮುತ್ಯಾ!
KARNATAKA

BREAKING : ರಾಜ್ಯ ರಾಜಕೀಯದಲ್ಲಿ ಹೊಸ ತಿರುವುಗಳು ಕಂಡು ಬರಲಿವೆ : ಸ್ಪೋಟಕ ಭವಿಷ್ಯ ನುಡಿದ ಬಬಲಾದಿ ಸದಾಶಿವ ಮುತ್ಯಾ!

By kannadanewsnow0519/02/2026 4:11 PM

ಬಾಗಲಕೋಟೆ : ವಿಜಯಪುರದ ಬೆಂಕಿ ಬಬಲಾದಿ ಸದಾಶಿವ ಮುತ್ಯಾನಮಠದ ಶ್ರೀ ಸದಾಶಿವ ಮುತ್ಯಾ ಸ್ಪೋಟಕ ಕಾಲಜ್ಞಾನ ಭವಿಷ್ಯ ನುಡಿದಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ತಿರುವು ಪಡೆಯಲಿದೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಈ ವರ್ಷ (2026) 1948 ಪ್ರಭಾವನ ನಾಮ ಸಂವತ್ಸರದಲ್ಲಿ ಈ ವರ್ಷದ ಶುಭಾಶಯಗಳು ಚಿಕ್ಕ ಮಕ್ಕಳಿಗೆ ರೋಗ ಹೆಚ್ಚಾಗಲಿದ್ದು, ಜನಗಳಿಗೆ ಸ್ವಲ್ಪ ಸುಧಾರಣೆ ಆಗುತ್ತದೆ. ಪ್ರಜೆಗಳ ನಡುವೆ ಕಲಹ ಹೆಚ್ಚಾಗುತ್ತದೆ. ಅಗ್ನಿ ಅನಾಹುತಗಳು ಆಗಲಿವೆ. ದೊಡ್ಡ ದುಃಖದ ಸುದ್ದಿ ಬಂದಿತಣ್ಣ ಪಾಪದ ಕೆಲಸ ಹೆಚ್ಚಾದಿತು. ಕಾಡುಪ್ರಾಣಿಗಳಿಗೆ ತೊಂದರೆ ಆದಿತು, ಉತ್ತರ ಭಾರತದಲ್ಲಿ ಅತಿ ಮಳೆಯಾಗಿ ಕೆಲವು ಕಡೆ ಅತಿವೃಷ್ಟಿ ಆಗಲಿದೆ.

ವಿಶ್ವದ ಕೆಲವು ಕಡೆ ಭೂಕುಸಿತ ಆಗುವ ಸಾಧ್ಯತೆ ಇದೆ. ರೈತರಿಗೆ ಹೆಚ್ಚಿನ ಒಳ್ಳೆಯದಾಗುತ್ತೆ ರಾಜ್ಯ ರಾಜಕೀಯದಲ್ಲಿ ಹೊಸ ತಿರುವುಗಳು ಕಂಡು ಬರಲಿವೆ ಈ ವರ್ಷದಲ್ಲಿ ಗಡಿ ಭಾಗದಲ್ಲಿ ಯುದ್ಧದಲ್ಲಿ ಕಾರ್ಮೋಡ. ನೈಸರ್ಗಿಕ ವಿಕೋಪ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಆಗಲಿದೆ. ಶ್ರೀಮಂತ ಬಡವರ ನಡುವಿನ ಅಂತರ ಕಡಿಮೆಯಾಗಲಿದೆ.

ಭೂಕುಸಿತ ನೈಸರ್ಗಿಕ ವಿಕೋಪಗಳು ಎದುರಾಗಬಹುದು ಹೆಚ್ಚಿನ ಸವಾಲು ಎದುರಿಸುವ ದಿನ ಬಂದಿತು. ಜನರ ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. ಈ ವರ್ಷದಲ್ಲಿ ಬಹಳ ಪ್ರಮಾಣದಲ್ಲಿ ಮಳೆ ಆಗಲಿದೆ. ಪ್ರವಾಹ ಭೀತಿ ಆಗುವ ಸಾಧ್ಯತೆ ಇದೆ. ಉದ್ಯೋಗಗಳು ಉತ್ತಮ ಆರ್ಥಿಕ ಕ್ರಾಂತಿ ಆಗಲಿದೆ ಎಂದು ಕಾಲಜ್ಞಾನ ನುಡಿದರು.

Share. Facebook Twitter LinkedIn WhatsApp Email

Related Posts

BIG NEWS : ‘KSRTC’ ಎಂ.ಡಿ ಅಕ್ರಂ ಪಾಷಾ ಭರವಸೆಗೂ ಜಗ್ಗದ ಸಾರಿಗೆ ನೌಕರರು : ಮುಷ್ಕರ ಮುಂದುವರೆಯುವ ಸಾಧ್ಯತೆ!

19/02/2026 3:46 PM1 Min Read

BREAKING : ಹಾಸನದಲ್ಲಿ ಭೀಕರ ಅಪಘಾತ : 2 ಬೈಕ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಯುವಕರು ಸಾವು!

19/02/2026 3:24 PM1 Min Read
BREAKING NEWS

BREAKING : ದಕ್ಷಿಣಕನ್ನಡದಲ್ಲಿ ಆಟ ಆಡುತ್ತಿದ್ದ ವೇಳೆ, ಸ್ಪೋಟಕ ಸಿಡಿದು ಬಾಲಕನಿಗೆ ಗಂಭೀರ ಗಾಯ!

19/02/2026 3:20 PM1 Min Read
Recent News

SHOCKING : ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : 3 ವರ್ಷದ ಮಗುವಿನ ಮೇಲೆ ಅಪ್ಪನ ಗೆಳೆಯನಿಂದಲೇ ಅತ್ಯಾಚಾರ!

19/02/2026 4:15 PM

BREAKING : ರಾಜ್ಯ ರಾಜಕೀಯದಲ್ಲಿ ಹೊಸ ತಿರುವುಗಳು ಕಂಡು ಬರಲಿವೆ : ಸ್ಪೋಟಕ ಭವಿಷ್ಯ ನುಡಿದ ಬಬಲಾದಿ ಸದಾಶಿವ ಮುತ್ಯಾ!

19/02/2026 4:11 PM

BREAKING : ‘ಎಪ್ಸ್ಟೀನ್ ಫೈಲ್ಸ್’ ಪ್ರಕರಣ ; ಕಿಂಗ್ ಚಾರ್ಲ್ಸ್ ಸಹೋದರ ‘ಆಂಡ್ರ್ಯೂ’ ಅರೆಸ್ಟ್

19/02/2026 4:06 PM

BREAKING : ಪಾಕಿಸ್ತಾನದ ಕರಾಚಿಯಲ್ಲಿ ಭೀಕರ ಸ್ಫೋಟ, ಕನಿಷ್ಠ 16 ಜನರು ದುರ್ಮರಣ, 14 ಮಂದಿಗೆ ಗಾಯ!

19/02/2026 3:53 PM
State News
KARNATAKA

BREAKING : ರಾಜ್ಯ ರಾಜಕೀಯದಲ್ಲಿ ಹೊಸ ತಿರುವುಗಳು ಕಂಡು ಬರಲಿವೆ : ಸ್ಪೋಟಕ ಭವಿಷ್ಯ ನುಡಿದ ಬಬಲಾದಿ ಸದಾಶಿವ ಮುತ್ಯಾ!

By kannadanewsnow0519/02/2026 4:11 PM KARNATAKA 1 Min Read

ಬಾಗಲಕೋಟೆ : ವಿಜಯಪುರದ ಬೆಂಕಿ ಬಬಲಾದಿ ಸದಾಶಿವ ಮುತ್ಯಾನಮಠದ ಶ್ರೀ ಸದಾಶಿವ ಮುತ್ಯಾ ಸ್ಪೋಟಕ ಕಾಲಜ್ಞಾನ ಭವಿಷ್ಯ ನುಡಿದಿದ್ದು, ರಾಜ್ಯ…

BIG NEWS : ‘KSRTC’ ಎಂ.ಡಿ ಅಕ್ರಂ ಪಾಷಾ ಭರವಸೆಗೂ ಜಗ್ಗದ ಸಾರಿಗೆ ನೌಕರರು : ಮುಷ್ಕರ ಮುಂದುವರೆಯುವ ಸಾಧ್ಯತೆ!

19/02/2026 3:46 PM

BREAKING : ಹಾಸನದಲ್ಲಿ ಭೀಕರ ಅಪಘಾತ : 2 ಬೈಕ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಯುವಕರು ಸಾವು!

19/02/2026 3:24 PM
BREAKING NEWS

BREAKING : ದಕ್ಷಿಣಕನ್ನಡದಲ್ಲಿ ಆಟ ಆಡುತ್ತಿದ್ದ ವೇಳೆ, ಸ್ಪೋಟಕ ಸಿಡಿದು ಬಾಲಕನಿಗೆ ಗಂಭೀರ ಗಾಯ!

19/02/2026 3:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.