ಬಳ್ಳಾರಿ : ಬಳ್ಳಾರಿಯಲಿ ಘೋರವಾದ ದುರಂತ ಒಂದು ಸಂಭವಿಸಿದ್ದು ಬಳ್ಳಾರಿಯ ಬಾಪೂಜಿನಗರದಲ್ಲಿ ಕಸದ ವಾಹನ ಹರಿದು ಮೂರು ವರ್ಷದ ಮಗು ಸಾವನ್ನಪ್ಪಿರುವ ಘೋರ ಘಟನೆ ನಡೆದಿದೆ. ಸಮರ್ ಮತ್ತು ಶೈಲಜಾ ದಂಪತಿಯ 3 ವರ್ಷದ ಮಗು ವಿಕ್ಕಿ ಸಾವನ್ನಪ್ಪಿದೆ.
ಬಳ್ಳಾರಿಯ ಬಾಪೂಜಿ ನಗರದಲ್ಲಿ ಕಸ ಸಂಗ್ರಹಿಸುವ ಬಳ್ಳಾರಿ ಪಾಲಿಕೆ ವಾಹನ ಹರಿದು ಮೂರು ವರ್ಷದ ಮಗು ವಿಕ್ಕಿ ಸಾವನಪ್ಪದ್ದಾನೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವನ್ನು ಕಳೆದುಕೊಂಡ ಸಮರ್ ಮತ್ತು ಶೈಲಜಾ ಕುಟುಂಬಸ್ಥರ ಆಕ್ರಂದನ ಇದೀಗ ಮುಗಿಲು ಮುಟ್ಟಿದೆ.