Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಲಕ್ಕಾಗಿ ಬ್ಯಾಂಕ್‌ ಗೆ ಅಲೆಯುವ ಮುನ್ನ ಎಚ್ಚರ : ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟಿರಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್ !

24/02/2026 7:25 AM
BREAKING NEWS

BREAKING : ಉಡುಪಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಬಾಲಕ : ಪ್ರಕರಣ ದಾಖಲು!

24/02/2026 7:23 AM

BREAKING : ಬೆಂಗಳೂರು ಏರ್ಪೋರ್ಟ್ ನಲ್ಲಿ ಭರ್ಜರಿ ಕಾರ್ಯಾಚರಣೆ : 3.8 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, ಮೂವರು ಅರೆಸ್ಟ್!

24/02/2026 7:22 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಉಡುಪಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಬಾಲಕ : ಪ್ರಕರಣ ದಾಖಲು!
KARNATAKA

BREAKING : ಉಡುಪಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಬಾಲಕ : ಪ್ರಕರಣ ದಾಖಲು!

By kannadanewsnow0524/02/2026 7:23 AM
BREAKING NEWS
BREAKING NEWS

ಉಡುಪಿ : ಉಡುಪಿಯಲ್ಲಿ ಪ್ರಚೋದನೆಯಿಂದ ಬಾಲಕನೊಬ್ಬ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ. ಅಪ್ರಾಪ್ತ ಬಾಲಕನೊಬ್ಬ ಇಲ್ಲಿನ ಸಲೂನೊಂದರಲ್ಲಿ ಪಾಕಿಸ್ತಾನ ಪರ ಪ್ರಚೋದನಕಾರಿ ಘೋಷಣೆ ಕೂಗಿದ ಘಟನೆ ನಡೆದಿದ್ದು, ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

11ರ ಹರೆಯದ ಬಾಲಕ ಬಿಹಾರದಿಂದ ಬಂದ ವಲಸೆ ಕಾರ್ಮಿಕನ ಮಗನಾಗಿದ್ದು, ಹೇರ್‌ಕಟಿಂಗ್ ಮಾಡಿಸಲೆಂದು ಸಲೂನ್‌ಗೆ ಬಂದಿದ್ದ. ಈ ಸಂದರ್ಭದಲ್ಲಿ ಬಾಲಕ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದು, ಸ್ಥಳೀಯರ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಈ ನಡುವೆ ಕೆಲವರು ಬಾಲಕನನ್ನು ಪ್ರಚೋದಿಸಿ ಘೋಷಣೆ ಕೂಗುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆಯೂ ಪ್ರಕರಣ ದಾಖಲಾಗಿದೆ. ಬಾಲಕ ಪಾಕ್ ಪರ ಘೋಷಣೆ ಕೂಗಿದ್ದನ್ನು ಆಗ ಸಲೂನ್‌ನಲ್ಲಿದ್ದವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಜಾಲತಾಣಗಳಲ್ಲಿ ವಿಪರೀತ ಹರಿದಾಡುತ್ತಿದೆ.

ಆರೋಪಿ ಬಾಲಕ ಅಪ್ರಾಪ್ತ ವಯಸ್ಕ ನಾಗಿದ್ದು, ವಿಡಿಯೋ ಪ್ರಚೋದನಾಕಾರಿ ಯಾದ್ದರಿಂದ ಅದನ್ನು ಪ್ರಸಾರ ಮಾಡ ಬಾರದು ಅಥವಾ ಶೇರ್ ಮಾಡಬಾರದು. ಅದೀಗ ಸಾಮಾಜಿಕ ಮಾಡಿದರೆ ಅಂತಹವರ ಮೇಲೆ ಪ್ರಕರಣ ದಾಖಲಿಸುವುದಾಗಿ ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಹರಿರಾಮ್ ಶಂಕರ್‌ಎಚ್ಚರಿಕೆ ನೀಡಿದ್ದಾರೆ.

Share. Facebook Twitter LinkedIn WhatsApp Email

Related Posts

ಸಾಲಕ್ಕಾಗಿ ಬ್ಯಾಂಕ್‌ ಗೆ ಅಲೆಯುವ ಮುನ್ನ ಎಚ್ಚರ : ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟಿರಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್ !

24/02/2026 7:25 AM2 Mins Read

BREAKING : ಬೆಂಗಳೂರು ಏರ್ಪೋರ್ಟ್ ನಲ್ಲಿ ಭರ್ಜರಿ ಕಾರ್ಯಾಚರಣೆ : 3.8 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, ಮೂವರು ಅರೆಸ್ಟ್!

24/02/2026 7:22 AM1 Min Read

ಜಮೀನು ಮ್ಯುಟೇಷನ್ ಎಂದರೇನು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಇಲ್ಲಿದೆ ಮಾಹಿತಿ

24/02/2026 7:10 AM2 Mins Read
Recent News

ಸಾಲಕ್ಕಾಗಿ ಬ್ಯಾಂಕ್‌ ಗೆ ಅಲೆಯುವ ಮುನ್ನ ಎಚ್ಚರ : ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟಿರಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್ !

24/02/2026 7:25 AM
BREAKING NEWS

BREAKING : ಉಡುಪಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಬಾಲಕ : ಪ್ರಕರಣ ದಾಖಲು!

24/02/2026 7:23 AM

BREAKING : ಬೆಂಗಳೂರು ಏರ್ಪೋರ್ಟ್ ನಲ್ಲಿ ಭರ್ಜರಿ ಕಾರ್ಯಾಚರಣೆ : 3.8 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, ಮೂವರು ಅರೆಸ್ಟ್!

24/02/2026 7:22 AM

BREAKING: ಎಪ್ಸ್ಟೀನ್ ನಂಟು: ಯುಎಸ್ ನ ಮಾಜಿ ಯುಕೆ ರಾಯಭಾರಿ ಮ್ಯಾಂಡೆಲ್ಸನ್ ಅರೆಸ್ಟ್!

24/02/2026 7:15 AM
State News
KARNATAKA

ಸಾಲಕ್ಕಾಗಿ ಬ್ಯಾಂಕ್‌ ಗೆ ಅಲೆಯುವ ಮುನ್ನ ಎಚ್ಚರ : ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟಿರಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್ !

By kannadanewsnow5724/02/2026 7:25 AM KARNATAKA 2 Mins Read

ಬೆಂಗಳೂರು: ನೀವು ಹೊಸ ಕಾರು ಖರೀದಿಸುವ ಅಥವಾ ಕನಸಿನ ಮನೆ ಕಟ್ಟುವ ಯೋಚನೆಯಲ್ಲಿದ್ದೀರಾ? ಸಾಲಕ್ಕಾಗಿ ಬ್ಯಾಂಕ್ ಮೆಟ್ಟಿಲೇರುವ ಮುನ್ನ ನಿಮ್ಮ…

BREAKING NEWS

BREAKING : ಉಡುಪಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಬಾಲಕ : ಪ್ರಕರಣ ದಾಖಲು!

24/02/2026 7:23 AM

BREAKING : ಬೆಂಗಳೂರು ಏರ್ಪೋರ್ಟ್ ನಲ್ಲಿ ಭರ್ಜರಿ ಕಾರ್ಯಾಚರಣೆ : 3.8 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, ಮೂವರು ಅರೆಸ್ಟ್!

24/02/2026 7:22 AM

ಜಮೀನು ಮ್ಯುಟೇಷನ್ ಎಂದರೇನು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಇಲ್ಲಿದೆ ಮಾಹಿತಿ

24/02/2026 7:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.