ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಅಪರಿಚಿತ ಶವಭೌತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೂ ಎಸ್ ಐ ಟಿ ದೂರುದಾರ ತೋರಿಸಿದ ಎಲ್ಲಾ ಪಾಯಿಂಟ್ ಗಳಲ್ಲೂ ಅಸ್ತಿಪಂಜರ ಶೋಧ ಕಾರ್ಯ ನಡೆಸಿದೆ ಅದರಲ್ಲಿ ಕೇವಲ 6ನೇ ಪಾಯಿಂಟ್ ಮತ್ತು ಇನ್ನು ಕೆಲವು ಪಾಯಿಂಟ್ಗಳಲ್ಲಿ ಮೂಡಿಗಳು ಸಿಕ್ಕಿವೆ ಆದರೆ ಸೂಕ್ಷ್ಮಾಣುಗಳಿಂದ ಹಾಗೂ ಮಣ್ಣಿನ ಸವಿತದಿಂದ ಮೂಳೆಗಳಲ್ಲಿನ ಡಿಎನ್ಎ ಕಂಡುಹಿಡಿಯಲು FSL ಅಧಿಕಾರಿಗಳಿಗೆ ಕಷ್ಟವಾಗಿದೆ ಇದೀಗ ಸೊಸೈಟಿ ಅಧಿಕಾರಿಗಳು ಬಂಗಲಗುಡ್ಡದ ರಹಸ್ಯ ಬಯಲು ಮಾಡಲು ಹೊರಟಿದ್ದಾರೆ.
ಹೌದು ಇಂದು ಎಸ್ಐಟಿ ಅಧಿಕಾರಿಗಳಿಂದ 14ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯ ನಡೆಯುತ್ತೆ. ಇದೀಗ ಎಸ್ಐಟಿ ಸ್ಥಳ ಪರಿಶೋಧನೆಯಲ್ಲಿ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಏಕಾಏಕಿ ಪ್ಲಾನ್ ಬದಲಿಸಿದ ಎಸ್ಐಟಿ ಅಧಿಕಾರಿಗಳು, ಬಂಗ್ಲಗುಡ್ಡದ ರಹಸ್ಯ ಬಯಲು ಮಾಡಲು SIT ಅಧಿಕಾರಿಗಳು ಹೊರಟಿದ್ದಾರೆ. ಪಾಯಿಂಟ್ 11 ರಿಂದ 80 ಮೀಟರ್ ದೂರದಲ್ಲಿ ಶೋಧ ನಡೆಸಲು ಸಿದ್ಧರಾಗಿದ್ದಾರೆ. ಹಾಗಾಗಿ ಬಂಗ್ಲಗುಡ್ಡದಲ್ಲಿರಿ ಮತ್ತೆ ಏನಾದರೂ ಅಸ್ತಿ ಪಂಜರದ ಪಳೆಯುಳಿಕೆಗಳು ಸಿಗುತ್ತವೆಯೋ ಎಂದು ಕಾದುನೋಡಬೇಕಾಗಿದೆ.