ಶಿವಮೊಗ್ಗ : ಇಂದು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಏಕಾಏಕಿ ಕರಡಿ ಒಂದು ನುಗ್ಗಿದೆ ಶಿವಮೊಗ್ಗ ಏರ್ ಪೋರ್ಟ್ ನಲ್ಲಿ ಕೆಲವೊಂದು ಆತಂಕದ ವಾತಾವರಣ ನಿರ್ಮಾಣ ಆಗಿತ್ತು.
ಏರ್ಪೋರ್ಟ್ ನಿಂದ ತಕ್ಷಣ ಸಿಬ್ಬಂದಿಗಳು ಕರಡಿಯನ್ನು ಹೊರಗಡೆ ಓಡಿಸಿದ್ದಾರೆ. ನಂತರ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೇರಹಿಡಿದಿದ್ದಾರೆ. ಶಿವಮೊಗ್ಗ ಏರ್ಪೋರ್ಟ್, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.








