ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಛತ್ತೀಸ್ಗಢದ ಮುಂಗೇಲಿಯ ಸರ್ಗಾಂವ್’ನಲ್ಲಿ ಗುರುವಾರ ಕಬ್ಬಿಣದ ತಯಾರಿಕಾ ಕಾರ್ಖಾನೆಯ ಚಿಮಣಿ ಕುಸಿದಿದ್ದು, ಕನಿಷ್ಠ 9 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 25 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಗಾಯಗೊಂಡ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮತ್ತು ಸ್ಥಳೀಯ ಆಡಳಿತ ಅಧಿಕಾರಿಗಳು ಸ್ಥಳದಲ್ಲಿದ್ದರು.
VIDEO | A chimney collapsed at a steel plant in Mungeli, Chhattisgarh earlier today. Several labourers feared trapped under it. More details awaited.
(Source: Third Party) pic.twitter.com/XI5j4SBEEx
— Press Trust of India (@PTI_News) January 9, 2025
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮುಂಗೇಲಿ ಜಿಲ್ಲಾಧಿಕಾರಿ ರಾಹುಲ್ ದೇವ್ ತಿಳಿಸಿದ್ದಾರೆ.
Good News : 2027ರ ವೇಳೆಗೆ ಭಾರತದಲ್ಲಿ 2.43 ಮಿಲಿಯನ್ ‘ಬ್ಲೂ ಕಾಲರ್ ಉದ್ಯೋಗ’ಗಳು ಸೃಷ್ಟಿ : ವರದಿ
BREAKING : ಛತ್ತೀಸ್ ಗಢ : ಕಬ್ಬಿಣ ಕಾರ್ಖಾನೆಯ ಚಿಮಣಿ ಕುಸಿತ ; 8 ಮಂದಿ ದುರ್ಮರಣ, 30 ಕಾರ್ಮಿಕರು ಸಿಲುಕಿರುವ ಶಂಕೆ
ಬೆಂಗಳೂರು ಜನತೆ ಗಮನಕ್ಕೆ: ನಾಳೆ, ನಾಡಿದ್ದು ಈ ಏರಿಯಾಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut